ಇಷ್ಟ ಇಲ್ಲದ ದಂಧೆಗೆ ಬಿದ್ದು ಜೀವನದಲ್ಲಿ ಕಷ್ಟ ಅನುಭವಿಸಿದ ಖ್ಯಾತ ನಟಿ
ನಮಸ್ಕಾರ ಪ್ರಿಯ ಸ್ನೇಹಿತರೇ, ನಿಶಾ ನೂರ್ ಇವರ ಹೆಸರನ್ನ ನೀವು ಕೇಳದೆ ಇದ್ದರೂ, ಈ ನಟಿ ಸಿನಿಮಾದಲ್ಲಿ ಸಾಕಷ್ಟು ರೀತಿಯಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಇವರು ತಮಿಳು, ತೆಲುಗು, ಕನ್ನಡದಲ್ಲಿ ಕೂಡ ಅಭಿನಯವನ್ನು ಮಾಡಿದ್ದಾರೆ.
ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಆದರೆ ಅವರ ಕೊನೆಯ ಕಾಲದಲ್ಲಿ ಭಿಕ್ಷೆ ಬೇಡುವಂತ ಪರಿಸ್ಥಿತಿ ಎದುರಾಯಿತು.
ಅವರು ಒಬ್ಬ ನಟಿಯಾಗಿದ್ದರೂ ಕೂಡ ವೇಶ್ಯಾವಾಟಿಕೆಯನ್ನು ಯಾಕೆ ಮಾಡುತ್ತಾರೆ, ಇದಾದ ನಂತರ ನಿಶಾ ಅವರಿಗೆ ಸಾಕಷ್ಟು ರೀತಿಯ ಕಾಯಿಲೆಗಳು ಬರುತ್ತದೆ.
ಸಿನಿಮಾ ಇಂಡಸ್ಟ್ರಿ ಅವರೇ ಇವರನ್ನ ಹೇಗೆಲ್ಲಾ ಬಳಸಿಕೊಳ್ಳುತ್ತಾರೆ, ಈ ನಟಿಯವರ ಜೀವನದಲ್ಲಿ ನಡೆದಿದ್ದು ಏನು ಎಂಬುವ ಸಂಪೂರ್ಣ ಮಾಹಿತಿ ತಿಳಿಯೋಣ.
ಚಿಕ್ಕ ವಯಸ್ಸಿನಿಂದಲೂ ಕೂಡ ನಾನು ಸಿನಿಮಾದಲ್ಲಿ ನಟನೆ ಮಾಡಬೇಕು ಎಂಬುದು ನಿಶಾ ಅವರ ಆಸೆಯಾಗಿತ್ತು. ನಿಶಾ ಅವರಿಗೂ ಕೂಡ ಸಿನಿಮಾದಲ್ಲಿ ಸಾಕಷ್ಟು ರೀತಿಯ ಅವಕಾಶವನ್ನ ಪಡೆದುಕೊಂಡಿದ್ದರು.
ತಮಿಳು ಸಿನಿಮಾದಲ್ಲಿ ಇವರು ನಟನೆ ಮಾಡುವುದಕ್ಕೆ ಮೊದಲು ಅವಕಾಶ ಎಂಬುದು ದೊರೆಯುತ್ತದೆ. ಇವರಿಗೆ 20 ವರ್ಷ ವಯಸ್ಸು ಆಗಿತ್ತು.
ಆಗ ಒಂದು ಸಿನಿಮಾದಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಬೇಕು ಎಂದರೆ ಕೆಲ ಒಬ್ಬರ ಮಾತನ್ನ ಕೇಳಬೇಕಾಗುತ್ತದೆ ಅದರಲ್ಲೂ ನಿರ್ಮಾಪಕರು, ನಿರ್ದೇಶಕರ ಮಾತುಗಳನ್ನ ನೀವು ಕೇಳಲೇಬೇಕಾಗುತ್ತದೆ.
ನಿಶಾ ಅವರಿಗೆ ಅವಕಾಶಗಳು ಕಡಿಮೆ ಇದ್ದಿರುವುದರಿಂದ ನಿರ್ಮಾಪಕರು ನಿರ್ದೇಶಕರ ಜೊತೆ ಅವರು ಬೇರೆ ಕೆಲಸಗಳಿಗೆ ಕೈ ಹಾಕಬೇಕಾಗಿತ್ತು. ದೇಹವನ್ನು ಹಂಚಿಕೊಳ್ಳಬೇಕಾದ ಸಂದರ್ಭಗಳು ಕೂಡ ಎದುರಾಗುತ್ತದೆ.
ನಿಶಾ ಅವರಿಗೆ ಸಿನಿಮಾದಲ್ಲಿ ಬರುತ್ತಿದ್ದಂತಹ ಹಣ ಕೂಡ ತುಂಬಾ ಕಡಿಮೆ ಇತ್ತು, ನಿಶಾ ಅವರಿಗೆ ಹಣದ ಕೊರತೆ ತುಂಬಾ ಇದ್ದಿರುವುದರಿಂದ ಅವರ ಕಷ್ಟವನ್ನು ನೋಡಿ ಯಾರು ಕೂಡ ಸಹಾಯ ಮಾಡಲಿಲ್ಲ, ನಟಿ ನಿಶಾ ಅವರನ್ನು ಅನೇಕ ನಿರ್ದೇಶಕರು ನಿರ್ಮಾಪಕರು ಚೆನ್ನಾಗಿ ಬಳಸಿಕೊಂಡರು, ಆಕೆಗೆ ಚಿತ್ರ ಹಿಂಸೆ ಕೂಡ ನೀಡಿದರು.
ನಿಶಾ ಅವರಿಗೆ ಗೊತ್ತಿದ್ದಂತಹ ಒಬ್ಬ ನಿರ್ದೇಶನವರು ನಿಶಾವರನ್ನ ವೈಶವಾಟಿಕೆಗೂ ಕೂಡ ತಳ್ಳುತ್ತಾರೆ. ನಿಶಾ ಅವರು ವೈಶ್ಯವಾಟಿಕೆಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಸಿನಿಮಾಗಳಲ್ಲಿ ನಿಶಾ ಅವರು ವೈಶ್ಯವಾಟಿಕೆಯಲ್ಲಿ ಸಿಲುಕಿದ್ದಾರೆ ಎಂಬುದು ತಿಳಿದ ನಂತರ ಅವರಿಗೆ ಸಿಗುವಂತಹ ಸಣ್ಣಪುಟ್ಟ ಅವಕಾಶಗಳು ಕೂಡ ಮಾಯವಾಗಿ ಬಿಡುತ್ತದೆ.
ಸ್ನೇಹಿತರು ಮತ್ತು ಕುಟುಂಬದವರು ಎಲ್ಲರೂ ಕೂಡ ಈ ನಿಶಾವರಿಂದ ದೂರ ಆಗಿಬಿಡುತ್ತಾರೆ. ಸಿನಿಮಾ ಅವಕಾಶಗಳು ಕೂಡ ಸಂಪೂರ್ಣವಾಗಿ ನಿಂತು ಹೋಗುತ್ತವೆ.
ಇದನ್ನು ಸಹ ಓದಿ:
ದರ್ಶನ್ ಅವರ ಬಗ್ಗೆ ಕೋಡಿ ಮಠದ ಶ್ರೀಗಳು ಅವತ್ತೇ ಹೇಳಿದ್ದರು ದೊಡ್ಡ ಮಾತು
ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ
ಕಡಿಮೆ ಬಡ್ಡಿಯಲ್ಲಿ ನಿಮಗೆ ಸಾಲ ಎಂಬುದು ಇಲ್ಲಿ ದೊರೆಯುತ್ತದೆ
BEML ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಉದ್ಯೋಗ
ಚನ್ನಪಟ್ಟಣದಲ್ಲಿ ಸ್ವತಹ ಡಿಕೆಶಿ ಸ್ಪರ್ಧೆ
ನಂತರ ನಿಶಾ ಅವರು ಕೆಲ ಸಮಯದ ನಂತರ ಕಳೆದು ಹೋಗುತ್ತಾರೆ ಅದಾದ ನಂತರ ತಮಿಳುನಾಡಿನಲ್ಲಿ ವಿಚಿತ್ರವಾಗಿ ಒಂದು ವ್ಯಕ್ತಿ ಕಾಣಿಸಿಕೊಳ್ಳುತ್ತಾರೆ.
ಅವರ ಮೈದುಂಬ ಗಾಯಗಳು ಮತ್ತು ಅಸ್ತಿಪಂಜರದ ರೀತಿ ಆಗಿರುತ್ತದೆ ಯಾರೋ ಒಬ್ಬರು ಅವರನ್ನು ಗುರುತಿಸಿ ನಿಶಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ, ಆಸ್ಪತ್ರೆಯಲ್ಲಿ ತಪಾಸಣೆ ಮಾಡುತ್ತಾರೆ.
ಯಾರು ಹೆಚ್ಚಾಗಿ ಬೇರೆಯವರ ಜೊತೆ ಸಂಪರ್ಕವನ್ನು ಹೊಂದಿರುತ್ತಾರೆ, ಅಂಥವರಿಗೆ ಬರುವಂತ ಕಾಯಿಲೆ ಈ ನಿಶಾ ಅವರಿಗೆ ಕಾಣಿಸಿಕೊಂಡಿತು. ಈ ರೀತಿಯಾಗಿ ನಿಶಾ ಅವರ ಬದುಕು ತುಂಬಾ ಕಷ್ಟಕರದಾಯಕವಾಗಿರುತ್ತದೆ. ಈ ರೀತಿಯ ದುರಂತದ ಕಥೆಯಲ್ಲಿ ನಿಶಾ ನೂರ ಅವರು ಕಾಣಿಸಿಕೊಳ್ಳುತ್ತಾರೆ.