ಕೇಂದ್ರ ಸರ್ಕಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಒಂದು ಒಳ್ಳೆಯ ಸುದ್ದಿ

36

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಅನೇಕ ಜನ ಹಿರಿಯ ನಾಗರಿಕರಿಗೆ ಅನುಕೂಲವಾಗಲು ಸಾಕಷ್ಟು ರೀತಿಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುತ್ತಿದೆ.

ಆ ಪಿಂಚಣಿ ಯೋಜನೆಯಿಂದ ಅನೇಕ ನಾಗರಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ 60 ವರ್ಷ ಮೇಲ್ಪಟ್ಟವರು ಈ ಸೌಲಭ್ಯವನ್ನ ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ

ಆದ್ದರಿಂದ ಯಾರೆಲ್ಲ ಹಿರಿಯ ನಾಗರಿಕರು ಇದ್ದಾರೆ ಅವರು 60 ವರ್ಷ ಮೇಲ್ಪಟ್ಟವರು ಈ ನಿಯಮವನ್ನ ಪ್ರತಿಯೊಬ್ಬ ಹಿರಿಯ ನಾಗರಿಕರು ಕೂಡ ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ನೀವು ಹೆಚ್ಚುವರಿ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ

ಮುಂದಿನ ದಿನಗಳಲ್ಲಿ 4000, 5000, 10000 ವರೆಗೂ ಕೂಡ ನೀವು ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಇದು ಕೇಂದ್ರ ಸರ್ಕಾರ ಬಂದಂತಹ ನಿಯಮವಾಗಿದೆ. ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಈ ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಇದು ಕೇಂದ್ರ ಸರ್ಕಾರದಿಂದ ಬಂದಂತಹ ಪಿಂಚಣಿ ಯೋಜನೆಯಾಗಿದೆ.

ಬ್ಯಾಂಕುಗಳಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಈ ಪಿಂಚಣಿ ಯೋಜನೆಯನ್ನು ನೀವು ಮೊದಲು ಮಾಡಿಸಿಕೊಳ್ಳಬೇಕು ನೀವು 60 ವರ್ಷ ಮೇಲ್ಪಟ್ಟ ನಂತರ ಈ ಪಿಂಚಣಿ ಯೋಜನೆಯ ಹಣವನ್ನ ಪಡೆದುಕೊಳ್ಳಬಹುದು ಅದಕ್ಕಿಂತ ಮುಂಚೆ ಇನ್ನೂರು ರೂಪಾಯಿ 500 ರೂಪಾಯಿ 700 ರೂಪಾಯಿಯಂತೆ ನೀವು ಹೂಡಿಕೆ ಮಾಡುತ್ತಾ ಬರಬೇಕು

18 ರಿಂದ 40 ವರ್ಷದವರೆಗೂ ಕೂಡ ಹೂಡಿಕೆಯನ್ನ ಮಾಡಿ 60 ವರ್ಷಗಳಾದ ನಂತರ ನೀವು ಆ ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಆ ಪಿಂಚಣಿ ಯೋಜನೆ ಮಾಡಿಸಿದವರು ಮರಣ ಹೊಂದಿದವರೇ ಅವರ ನಾಮಿನಿ ಆದಂತ ಅವರ ಹೆಂಡತಿ ಅಥವಾ ಅವರ ಮಕ್ಕಳು ಯಾರೇ ಆಗಿದ್ದರು ಅವರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಅಟಲ್ ಪಿಂಚಣಿ ಯೋಜನೆಗೆ ಪ್ರತಿಯೊಬ್ಬರ ಹಿರಿಯ ನಾಗರಿಕರು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ನೀವು ಈ ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು 60 ವರ್ಷ ಮೇಲ್ಪಟ್ಟ ನಂತರ ಈ ಪಿಂಚಣಿ ಯೋಜನೆಯ ಸೌಲಭ್ಯವನ್ನು ನೀವು ಪಡೆಯಲು ಸಾಧ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here