ರೇಷನ್ ಕಾರ್ಡ್ ಹೊಂದಿರುವವರಿಗೆ ಒಂದು ಒಳ್ಳೆಯ ನಿಯಮ ಅಕ್ಕಿ ಬದಲಿಗೆ ಇನ್ನು ಮುಂದೆ ಪ್ರತೀ ತಿಂಗಳು ಹಣ ಜಮಾ.

95

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಲ್ಲಿ ಅನ್ನಭಾಗ್ಯ ಯೋಜನೆಯವೂ ಕೂಡ ಒಂದಾಗಿದೆ. ರಾಜ್ಯದ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದೆಯ ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಹಾಗೂ ಇತರೆ

ಆಹಾರ ವಸ್ತುಗಳನ್ನ ಮತ್ತು ರಾಜ್ಯ ಸರ್ಕಾರದಿಂದ ಡಿ ಬಿ ಟಿ ಹಣದ ಮೂಲಕ ರಾಜ್ಯ ಸರ್ಕಾರದವರು ಇದನ್ನು ನಿರ್ವಹಿಸುತ್ತಿದ್ದಾರೆ. ಇವುಗಳನ್ನ ಹೊಸದಾಗಿ ಬದಲಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರವು ಪ್ರಯತ್ನವನ್ನು ನಡೆಸುತ್ತಿದೆ.

ಜನಸಾಮಾನ್ಯರ ಬ್ಯಾಂಕ್ ಖಾತೆಗೆ ಹಣವನ್ನ ಜಮಾ ಮಾಡುವುದು ಉತ್ತಮವೇ ರೇಷನ್ ಅಕ್ಕಿ ಸೇರಿದಂತೆ ಇತರೆ ಆಹಾರ ಸಾಮಗ್ರಿಗಳನ್ನು ನೀಡುವುದು ಇದು ಅನೇಕ ರೀತಿಯ ಚರ್ಚೆ ಮತ್ತು ಸರ್ವೆಗಳು ನಡೆಯುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಇವುಗಳನ್ನ ನಿರ್ವಹಿಸುತ್ತಾ ಇದೆ.

ಜಿಲ್ಲಾ ಮಟ್ಟದಲ್ಲಿ ಅಕ್ಕಿಗಳನ್ನು ವಿತರಣೆ ಮಾಡಬೇಕಾ ಇಲ್ಲ ಇಲ್ಲವೋ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಮತ್ತು ಸರ್ವೆಗಳನ್ನ ಕೂಡ ನಡೆಸಲಾಗುತ್ತಿದೆ. ಕೆಲವೊಂದಿಷ್ಟು ಜನಸಾಮಾನ್ಯರು ಡಿ ಬಿ ಟಿಯ ಹಣವನ್ನ ಜಮಾ ಮಾಡುವುದು ಉತ್ತಮ ಎಂದು ಸೂಚಿಸಿದ್ದಾರೆ.

ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಸರ್ವೆಯನ್ನು ನಡೆಸಿ, ಯಾವುದರ ಮೇಲೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ, ಅದೇ ರೀತಿಯ ಕ್ರಮವನ್ನ ಕೂಡ ಅನುಸರಿಸಲಾಗುತ್ತದೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಮುಂದಿನ ದಿನಗಳಲ್ಲಿ ಅಕ್ಕಿಯ ಬದಲಾಗಿ ಹಣವನ್ನ ನೀಡುವುದ ಅಥವಾ ಹಣದ ಬದಲಾಗಿ ಅಕ್ಕಿಯನ್ನು ನೀಡುವುದ ಎನ್ನುವ ಸರ್ವೆಗಳು ಕೂಡ ನಡೆಯುತ್ತಿದೆ. ಜನರು ಯಾವ ರೀತಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ.

ಹಣವನ್ನ ನೀಡಬೇಕು ಅಂದುಕೊಂಡಿದ್ದರೆ ಹಣವನ್ನೇ ನೀಡಲು ಸರ್ಕಾರ ಮುಂದಾಗುತ್ತದೆ. ಅಕ್ಕಿಯನ್ನು ನೀಡಬೇಕು ಅಂದುಕೊಂಡಿದ್ದರೆ ಅಕ್ಕಿಯನ್ನೇ ನೀಡಲು ಸರ್ಕಾರ ಮುಂದಾಗುತ್ತದೆ ಇದರ ಬಗ್ಗೆ ಅನೇಕ ರೀತಿಯ ಚರ್ಚೆಗಳನ್ನು ನಡೆಸಿ ನಂತರ ತೀರ್ಮಾನವನ್ನು ಕೈಗೊಳ್ಳುತ್ತದೆ.

ಜನರು ಯಾವ ರೀತಿಯ ತೀರ್ಮಾನವನ್ನ ಕೈಗೊಳ್ಳುತ್ತಾರೋ ಅದರ ಮೇಲೆ ಸರ್ಕಾರವು ಇದರ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಹಣವನ್ನು ನೀಡುತ್ತಾರೋ ಅಥವಾ ಅಕ್ಕಿಯನ್ನು ನೀಡುತ್ತಾರೋ ಎನ್ನುವ ಚರ್ಚೆಗಳು ಕೂಡ ಉಂಟಾಗಿದೆ.

ನಿಮ್ಮ ಉದ್ಯೋಗ, ಹಣಕಾಸು, ಶತ್ರುನಾಶ ಇನ್ನು ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ನಮಗೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here