ರೈತರಿಗೆ ಸರ್ಕಾರದಿಂದ ಒಂದು ಒಳ್ಳೆಯ ಸಿಹಿ ಸುದ್ದಿ

54
ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ
ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಸಿರಿಧಾನ್ಯಗಳನ್ನ ಬೆಳೆಯುತ್ತಿರುವ ರೈತರಿಗೆ ಪರಿಹಾರವಾಗಿ ಸಹಾಯಧನವನ್ನು 10 ಸಾವಿರ ರೂ ನೀಡಲಾಗುತ್ತದೆ.

ಕೃಷಿ ಸಚಿವ ಚೆಲುವರಾಯ ಅವರು ರೈತರಿಗೆ ಬೆಳೆ ವಿಮೆಯಾಗಿ 10,000 ನೀಡಲಾಗುತ್ತದೆ ಎಂದು ಸೂಚಿಸಲಾಗಿದೆ. ಸಿರಿಧಾನ್ಯ ಅಂತರಾಷ್ಟ್ರೀಯ ವರ್ಷವಾಗಿದ್ದು ರಾಜ್ಯ ಸರ್ಕಾರದಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟರಿಗೆ 10000 ಹಣವನ್ನು ನೀಡಲಾಗುತ್ತದೆ ಎಂದು ನಿಗದಿಪಡಿಸಿದ್ದಾರೆ.

ಕಬ್ಬು ಹಾಗೂ ಇತರೆ ಬೆಳೆಗಳ ಕಟಾವಿಗೆ ತಾಂತ್ರಿಕ ವ್ಯವಸ್ಥೆ ಸುಧಾರಿಸುವುದಕ್ಕೆ ರಾಜ್ಯ ಸರ್ಕಾರ 50 ಕೋಟಿ ಮೀಸಲಿಟ್ಟಿದೆ. ಅನೇಕ ವೀರರ ತ್ಯಾಗ ಬಲಿದಾನದಿಂದ ಸಾಕಷ್ಟು ರೀತಿಯ ಸ್ವಾತಂತ್ರ್ಯ ಎಂಬುದು ದೊರಕಿದೆ.

ರೈತರು ಅನೇಕ ರೀತಿಯಾದ ಸಮಸ್ಯೆಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದು. ಅವುಗಳ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆಗೊಳಿಸಿದೆ. ಪ್ರತಿ ಹೆಕ್ಟರ್ ಗೆ ಹತ್ತು ಸಾವಿರವಾಗಿ ಬೆಳೆಯ ಭೂಮಿಯಾಗಿ ಪರಿಹಾರವನ್ನ ನೀಡಲಾಗುತ್ತದೆ.

ರೈತರಿಗೆ ಅನುಕೂಲವಾಗಬೇಕು ಎಂಬು ಉದ್ದೇಶದಿಂದ ರಾಜ್ಯ ಸರ್ಕಾರದವರು ಈ ರೀತಿ ನಿಯಮಗಳನ್ನ ಜಾರಿಗೆ ತಂದಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯವು ರಾಷ್ಟ್ರದ 10 ವಿಶ್ವವಿದ್ಯಾಲಯಗಳಲ್ಲಿ ಸ್ಥಾನವನ್ನು ಪಡೆದಿದೆ.

ಸಂಶೋಧನೆ ಕೃಷಿ ತಾಂತ್ರಿಕತೆ ಉತ್ತಮ ಬೀಜ, ರೈತರ ಕಣ್ಮಣಿ ಆಗಿದೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರ ರೈತರ ಬೆಳೆ ವಿಮೆಗಳಿಗಾಗಿ 900 ಕೋಟಿ ರೂವನ್ನ ಬಿಡುಗಡೆ ಮಾಡಿದೆ. 16 ಲಕ್ಷ ರೈತರಿಗೆ ಇದರಿಂದ ತುಂಬಾ ಉಪಯೋಗಗಳು ಉಂಟಾಗುತ್ತದೆ ಎಂದು ಹೇಳುತ್ತಾರೆ.

ರೈತರು ತಮ್ಮ ಕೃಷಿಯನ್ನು ಅನುಕೂಲ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರದವರು ಈ ರೀತಿಯ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ರೈತರು ತಾವು ಬೆಳೆದಂಥ ಬೆಳೆಗಳಿಗೆ ಮಳೆ ಇಲ್ಲದೆ ತುಂಬಾ ತೊಂದರೆಗಳನ್ನ ಎದುರಿಸುತ್ತಿರುತ್ತಾರೆ.

ಆದ್ದರಿಂದ ರಾಜ್ಯ ಸರ್ಕಾರದವರು ರೈತರಿಗೆ ಅನುಕೂಲವಾಗಬೇಕು ಎಂದು ಬೆಳೆಯ ಪರಿಹಾರಕ್ಕಾಗಿ ಬೆಳೆ ವಿಮೆ ಎಂದು ಹತ್ತು ಸಾವಿರ ಹಣವನ್ನು ಘೋಷಣೆಯ ಮಾಡಲಾಗಿದೆ. ರೈತರು ನೆರೆ ಸದುಪಯೋಗವನ್ನು ಪಡೆದುಕೊಂಡು

ಮುಂದಿನ ದಿನಗಳಲ್ಲಿ ರೈತರಿಗೆ ಇದರಿಂದ ತುಂಬಾ ಅನುಕೂಲಗಳು ಉಂಟಾಗುತ್ತದೆ ಎನ್ನುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರದವರು ಈ ರೀತಿಯಾಗಿ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಸುಮಾರು ೨೦ ವರ್ಷಗಳಿಂದ ಜನಗಳ ಸಮಸ್ಯೆ ಪರಿಹಾರ ಮಾಡುತ್ತಾ ಇರೋ ಸೂರ್ಯ ಪ್ರಕಾಶ್ ಮಹಾ ಗುರುಜೀ ಇದೀಗ ನಿಮಗೆ ಫೋನ್ ನಲ್ಲಿಯೇ ಪರಿಹಾರ ಸೂಚಿಸುತ್ತಾರೆ ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯಿರಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here