ಸೋಮವಾರದಿಂದ ಇಡೀ ರಾಜ್ಯಕ್ಕೆ ಕಾದಿದೆ ಮಹಾದೊಡ್ಡ ಗಂಡಾಂತರ.

68

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ದೇಶ ನಮ್ಮ ಕರ್ನಾಟಕ ರಾಜ್ಯದಲ್ಲಿ ಉಂಟಾಗುವ ಭವಿಷ್ಯವನ್ನ ಕೊಡಿ ಶ್ರೀ ಭವಿಷ್ಯವನ್ನು ನುಡಿದು ಹೆಸರನ್ನು ಗಳಿಸಿರುವ ಶ್ರೀ ಶಿವಾನಂದ ಸ್ವಾಮಿಗಳು ಮತ್ತೊಂದು ಭಯಾನಕ ಭವಿಷ್ಯವನ್ನ ನುಡಿದಿದ್ದಾರೆ ಕೂಡಿ ಶ್ರೀ ಅವರು ನುಡಿದಿರುವ ಭವಿಷ್ಯಗಳು ಎಲ್ಲವೂ ಕೂಡ ಯಶಸ್ವಿಯಾಗಿವೆ.

ಅಧಿಕೃತವಾಗಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಮತ್ತೊಂದು ಭಯಾನಕವಾದ ಭವಿಷ್ಯವನ್ನು ಈ ಕೂಡಿ ಶ್ರೀ ಅವರು ನುಡಿದಿದ್ದಾರೆ. ಈ ಸ್ವಾಮೀಜಿಯವರು ಏನು ಭವಿಷ್ಯ ನುಡಿದಿದ್ದಾರೆ ಎಂಬುದನ್ನು ತಿಳಿಯೋಣ.

ಪ್ರಪಂಚದಾದ್ಯಂತ ಜಾಗತಿಕವಾಗಿ ವಿಪರೀತವಾದ ಮಳೆಗಳು ಸಂಭವಿಸುವ ಸಾಧ್ಯತೆ ಇದೆ ಮತ್ತು ಕೆಲವೊಂದಿಷ್ಟು ಕಡೆಯಲ್ಲಿ ಯುದ್ಧದ ಭೀತಿಗಳು ಉಂಟಾಗುತ್ತದೆ ಮತ್ತು ಯುದ್ಧಗಳು ಆಗುವ ಸಾಧ್ಯತೆ ಇದೆ. ಭೂಕಂಪ ಸುನಾಮಿಗಳು ಹೆಚ್ಚಾಗಿ ಉಂಟಾಗುತ್ತವೆ.

ವಿಷ ಅನಿಲಗಳನ್ನು ಸೇರಿಸಿ ಅನೇಕ ಜನರು ಸಾವಿಗಿಡಾಗುತ್ತಾರೆ. ಭಾರತಕ್ಕೆ ಒಂದು ದೊಡ್ಡ ಅಪಾಯ ಎಂದು ಹೇಳಬಹುದು ಅಪಾಯ ಎಂಬುದನ್ನ ಸೂಚಿಸುತ್ತದೆ ಹಾಗೆ ಈ ರೀತಿ ಮಳೆಯಿಂದಾಗಿ ಭೂಕಂಪನದಿಂದಾಗಿ ಅನೇಕ ಜನರು ಸಾವಿಗೆ ಇಡುತ್ತಾರೆ ಭಾರತದಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ಈ ಕೋಡಿ ಶ್ರೀ ಅವರು ಹೇಳಿದ್ದಾರೆ.

ತುಂಬಾ ಮಳೆಗಳು ಉಂಟಾಗಿ ಎರಡು ದೇಶಗಳ ಪರಿಸ್ಥಿತಿ ಹದಗೆಡುತ್ತದೆ ಮತ್ತು ನಾಶಗಳು ಉಂಟಾಗುವ ಸಾಧ್ಯತೆ ಇದೆ ಎಂಬುದನ್ನು ತಿಳಿಸಿದ್ದಾರೆ. ಜಲಪ್ರಳಯ ಆಗಬಹುದು ಎನ್ನುವ ಮುನ್ಸೂಚನೆಯನ್ನು ಕೂಡ ಈ ಸ್ವಾಮೀಜಿಯವರು ನೀಡಿದ್ದಾರೆ.

ನಾವು ತಿನ್ನುವಂತ ಆಹಾರ ಪದಾರ್ಥಗಳಲ್ಲಿ ವಿಷವು ಮಿಶ್ರಣವಾಗುತ್ತಿದೆ ಆದ್ದರಿಂದ ನಾವು ಅದನ್ನ ಕಡೆಗಣಿಸಬೇಕು ಇಲ್ಲವಾದರೆ ದೊಡ್ಡ ಸಮಸ್ಯೆಗಳನ್ನ ಎದುರಿಸಬಹುದು ಈ ಕೋಡಿ ಶ್ರೀ ಅವರು ಇಡೀ ರಾಜಕೀಯ ಮಹಾದೊಡ್ಡ ಗಂಡಾಂತರ ಉಂಟಾಗುತ್ತದೆ ಹೆಚ್ಚು ಮಳೆಯಿಂದಾಗಿ ಅಪಾಯಗಳು ಉಂಟಾಗುತ್ತದೆ

ಮತ್ತು ಭೂಕಂಪ ಮತ್ತು ಸುನಾಮಿಗಳು ಉಂಟಾಗುವ ಸಾಧ್ಯತೆ ಇದೆ ಎಂಬುದನ್ನು ತಿಳಿಸಿದ್ದಾರೆ ಈ ರೀತಿಯ ಸಮಸ್ಯೆಗಳು ಇರುವುದರಿಂದಾಗಿ ಅಂತ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ ಇದರ ಕಡೆ ಹೆಚ್ಚು ಗಮನಹರಿಸಬೇಕು ಎಂಬುದನ್ನ ಸೂಚಿಸಿದ್ದಾರೆ

ಇದನ್ನ ಎಂದಿಗೂ ಸಹ ನಿರ್ಲಕ್ಷ ಮಾಡಬೇಡಿ ಇದರ ಕಡೆ ಹೆಚ್ಚು ಗಮನಹರಿಸುವುದು ಮುಖ್ಯ ಎಂಬುದನ್ನು ಸೂಚಿಸುವುದನ್ನು ಕಾಣಬಹುದಾಗಿದೆ. ಈ ರೀತಿಯ ತೊಂದರೆಗಳು ನಮ್ಮ ರಾಜ್ಯಕ್ಕೆ ಉಂಟಾಗಬಹುದು ಅದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು.

ಕರ್ನಾಟಕದ ಪ್ರಖ್ಯಾತ ಗುರುಜೀ ರವರು ಒಮ್ಮೆ ಫೋನ್ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಪಡೆಯಿರಿ 9620569954 ಪ್ರಖ್ಯಾತ ಮಾರುತಿ ಗುರುಜೀ ರವರು.

ವೀಡಿಯೊ

LEAVE A REPLY

Please enter your comment!
Please enter your name here