ರೇಷನ್ ಕಾರ್ಡ್ಗಳನ್ನು ಹೊಂದಿರುವವರಿಗೆ ಒಂದು ಭರ್ಜರಿ ಗುಡ್ ನ್ಯೂಸ್.

120

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಗಳು ಕೂಡ ರೇಷನ್ ಕಾರ್ಡ್ ಗಳನ್ನು ಹೊಂದಿದ್ದಾರೆ ಅವರಿಗೆ ಈ ಸಂಪೂರ್ಣ ನಿಯಮ ಅನ್ವಯವಾಗುತ್ತದೆ. ಆಹಾರ ಇಲಾಖೆಯ ಸಚಿವರಾದಂತಹ ಕೆ ಎಚ್ ಮುನಿಯಪ್ಪನವರು ಆಹಾರ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ಜನರಿಗೂ ಅನುಕೂಲವಾಗಲು ಒಂದು ಗುಡ್ ನ್ಯೂಸ್ ಅನ್ನ ಹೊರ ಹಾಕಿದ್ದಾರೆ.

ಈ ತಿಂಗಳಿನಂತೆ ಹೊಸ ನಿಯಮ ಬದಲಾವಣೆಯಾಗುವುದನ್ನ ಕಾಣಬಹುದಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿಯನ್ನು ನೀಡಿದರೆ ಇನ್ನೂ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಲು ಸರ್ಕಾರವು ತೀರ್ಮಾನವನ್ನ ಕೈಗೊಂಡಿದ್ದು

ಅದೇ ರೀತಿಯಲ್ಲಿ ಎರಡು ಮೂರು ತಿಂಗಳಿಂದ ಇದೇ ನಿಯಮವೂ ಕೂಡ ಜಾರಿಗೆ ತಂದಿದೆ ಅದನ್ನೇ ಜನರು ಕೂಡ ಅನುಸರಿಸಿ ಬರುತ್ತಾ ಇದ್ದಾರೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ಕೂಡ ಡಿ ಬಿ ಟಿ ಯ ಮೂಲಕ ಹಣವನ್ನು ಜಮಾ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರವು ತೀರ್ಮಾನ ಕೈಗೊಂಡಿದೆ

ಅಕ್ಟೋಬರ್ ತಿಂಗಳಿನಿಂದ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡಿ ಡಿಪಿಟಿಯ ಮೂಲಕ ಹಣವನ್ನು ರದ್ದು ಪಡಿಸಬೇಕು ಎಂದು ತೀರ್ಮಾನವನ್ನು ಕೈಗೊಂಡಿದೆ ಆದರೂ ಕೂಡ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿಂದ ಈ ರೀತಿ ಸಮಸ್ಯೆಗಳು ಉಂಟಾಗುತ್ತ ಇದೆ.

ಆದರೆ ಸರ್ಕಾರವು ಈ ಬಗ್ಗೆ ಹೆಚ್ಚು ಗಮನವನ್ನು ಹರಿಸುತ್ತಾ ಇದೆ ಪ್ರತಿಯೊಬ್ಬರಿಗೂ ಕೂಡ ಅಕ್ಕಿಯನ್ನು ನೀಡುವುದರಿಂದ ಅನೇಕ ಬಡವರ್ಗದವರಿಗೆ ಮಧ್ಯಮ ವರ್ಗದವರಿಗೆ ಅನುಕೂಲ ಉಂಟಾಗುತ್ತದೆ ಆದರಿಂದ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡಬೇಕು

ಇದರಿಂದ ಎಲ್ಲಾ ಜನರಿಗೂ ಅನುಕೂಲ ಉಂಟಾಗುತ್ತದೆ ಸರ್ಕಾರವು ಕೂಡ ಇದೇ ತೀರ್ಮಾನ ಕೈಗೊಂಡಿದೆ ಸಿದ್ದರಾಮಯ್ಯನವರು ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡಲು ಮುಂದಾಗಿತ್ತು ಆದರೆ ಅಕ್ಕಿಯ ಕೊರತೆಯಿಂದಾಗಿ ಐದು ಕೆಜಿ ಅಕ್ಕಿಯನ್ನು ನೀಡಿ ಇನ್ನು ಐದು ಕೆಜಿಗೆ ಹಣವನ್ನು ನೀಡಲು ತೀರ್ಮಾನವನ್ನ ಕೈಗೊಂಡಿದೆ

ಅದೇ ರೀತಿಯಲ್ಲೂ ಕೂಡ ಮುಂದುವರಿಯುತ್ತದೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಅದರಲ್ಲೂ ರೇಷನ್ ಕಾರ್ಡ್ ಹೊಂದಿರುವವರಿಗೆ ಈ ಹೊಸ ನಿಯಮ ಅನ್ವಯವಾಗುತ್ತದೆ ಹತ್ತು ಕೆಜಿ ಅಕ್ಕಿಯನ್ನು ನೀವು ಪಡೆದುಕೊಳ್ಳಲು ಸಾಧ್ಯ ಎಂದು ಸರ್ಕಾರವು ಸೂಚನೆ ಹೊರಡಿಸಿದೆ.

ನಿರುದ್ಯೋಗ ಸಮಸ್ಯೆ ಇದ್ಯಾ ಅಥ್ವಾ ಹಣಕಾಸಿನ ಬಾಧೆ ಉಂಟು ಆಗಿದ್ಯಾ ಅಥ್ವಾ ಮನೆಯಲ್ಲಿ ನೆಮ್ಮದಿ ಇಲ್ಲವೇ ಇನ್ನು ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here