Ad
Home ಸುದ್ದಿ ಮನೆ ಸ್ವಂತ ಮನೆ ಇಲ್ಲದೆ ಇರುವವರಿಗೆ ಭರ್ಜರಿ ಗುಡ್ ನ್ಯೂಸ್ ಮೂರು ಕೋಟಿ ಹೊಸ ಮನೆಗಳಿಗೆ ಅರ್ಜಿ...

ಸ್ವಂತ ಮನೆ ಇಲ್ಲದೆ ಇರುವವರಿಗೆ ಭರ್ಜರಿ ಗುಡ್ ನ್ಯೂಸ್ ಮೂರು ಕೋಟಿ ಹೊಸ ಮನೆಗಳಿಗೆ ಅರ್ಜಿ ಆರಂಭ.

ಸ್ವಂತ ಮನೆ ಇಲ್ಲದೆ ಇರುವವರಿಗೆ ಭರ್ಜರಿ ಗುಡ್ ನ್ಯೂಸ್ ಮೂರು ಕೋಟಿ ಹೊಸ ಮನೆಗಳಿಗೆ ಅರ್ಜಿ ಆರಂಭ.
ಸ್ವಂತ ಮನೆ ಇಲ್ಲದೆ ಇರುವವರಿಗೆ ಭರ್ಜರಿ ಗುಡ್ ನ್ಯೂಸ್ ಮೂರು ಕೋಟಿ ಹೊಸ ಮನೆಗಳಿಗೆ ಅರ್ಜಿ ಆರಂಭ.

ಸ್ವಂತ ಮನೆ ಇಲ್ಲದೆ ಇರುವವರಿಗೆ ಭರ್ಜರಿ ಗುಡ್ ನ್ಯೂಸ್ ಮೂರು ಕೋಟಿ ಹೊಸ ಮನೆಗಳಿಗೆ ಅರ್ಜಿ ಆರಂಭ.

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ವಂತ ಮನೆ ಇಲ್ಲದವರಿಗೆ ಹಾಗೂ ಬಾಡಿಗೆ ಮನೆಯಲ್ಲಿ ಇರುವವರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಸ್ವಂತ ಮನೆ ಇಲ್ಲದೆ ಇರುವವರಿಗೆ ಭರ್ಜರಿ ಗುಡ್ ನ್ಯೂಸ್ ಮೂರು ಕೋಟಿ ಹೊಸ ಮನೆಗಳಿಗೆ ಅರ್ಜಿ ಆರಂಭ.

ನೀವು ಕೂಡ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ವಾಸಿಸುವಂತಹ ಜನರಿಗೆ ಮೂಲಭೂತ ಸೌಕರ್ಯಗಳಾದ ಮನೆಯ ನಿರ್ಮಾಣ ಮಾಡುವುದಕ್ಕೆ ನೆರವನ್ನ ನೀಡಬೇಕು ಎಂದು ಭಾರತ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ.

ಹತ್ತು ವರ್ಷಗಳಲ್ಲಿ ವಸತಿ ಯೋಜನೆಗಳ ಅಡಿಯಲ್ಲಿ ಬಡ ಕುಟುಂಬದವರಿಗೆ ಈಗಾಗಲೇ ನಾಲ್ಕು ಕೋಟಿಗಿಂತ ಹೆಚ್ಚು ಮನೆಯನ್ನು ನಿರ್ಮಾಣ ಮಾಡಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಎಲ್ಲಾ ಮನೆಗಳಿಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕೂಡ ಒದಗಿಸಲಾಗುತ್ತದೆ.

ಬಡ ಕುಟುಂಬಗಳ ಸಂಖ್ಯೆಯ ಹೆಚ್ಚಳದಿಂದ ಉಂಟಾಗುವ ವಸತಿ ಅವಶ್ಯಕತೆಯನ್ನು ಪೂರೈಸಬೇಕು ಎಂದು ಮೂರು ಕೋಟಿಗಿಂತ ಹೆಚ್ಚು ಗ್ರಾಮೀಣ ಮತ್ತು ನಗರ ಕುಟುಂಬಗಳಲ್ಲಿ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ನೆರವನ್ನ ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನೀವು ಕೂಡ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನು ಸಹ ಓದಿ: 

ಪ್ರಧಾನಿಯಾದ ಬಳಿಕ ಎರಡು ಬಂಪರ್ ಘೋಷಣೆ

ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಅತೀ ಕಡಿಮೆ ಬೆಲೆಗೆ ಟಾಟಾ ಕಾರು ಈಗಾಗಲೇ ಬುಕ್ಕಿಂಗ್ ಆರಂಭ

ನಿಜಕ್ಕೂ ರೇಣುಕಾ ಸ್ವಾಮಿ ಯಾರು? ಈತನ ನೈಜ ಮಾಹಿತಿ

ಹೆಂಡತಿ ಗರ್ಭಿಣಿ ಆದ್ರೂ ಬಿಡಲಿಲ್ಲ ನಟ ದರ್ಶನ್ ಕರಾಳ ಮುಖ

ಅಧಿಕೃತ ವೆಬ್ಸೈಟ್ ಆದಂತಹ ವಸತಿ ಇಲಾಖೆ ಭೇಟಿ ನೀಡಿ, ನಗರ ಸೇವೆಗಳು ಮತ್ತು ಗ್ರಾಮೀಣ ಯೋಜನೆಯ ಆಪ್ಷನ್ ಇರುತ್ತದೆ. ಅದರಲ್ಲಿ ನೀವು ಪ್ರಧಾನಮಂತ್ರಿ ಆವಾಸ್ ಯೋಜನೆಯ ಎಂಬುದನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ, ಇನ್ನೂ ಕೂಡ ಅರ್ಜಿ ಸಲ್ಲಿಕೆಯನ್ನ ಆರಂಭ ಮಾಡಿಲ್ಲ ಆದರೆ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಕೆ ಆರಂಭ ಮಾಡಲಾಗುತ್ತದೆ.

ನೀವು ಅಗತ್ಯ ದಾಖಲೆಗಳನ್ನು ಮೂಲಕ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಪ್ರಧಾನಮಂತ್ರಿ ಅವರು ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಆದ್ದರಿಂದ ಮುಂದಿನ ದಿನಗಳಲ್ಲಿ ನಿಮಗೆ ಈ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದು ಗ್ರಾಮೀಣ ಮತ್ತು ನಗರ ಜನತೆಯ ಇಬ್ಬರಿಗೂ ಕೂಡ ಅನುಕೂಲವಾಗಲು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here

Exit mobile version