ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಒಂದು ಕೆಜಿ ಅಕ್ಕಿ ಕೇವಲ 29ಕ್ಕೆ ಸಿಗುತ್ತೆ

12

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಕೇಂದ್ರ ಸರ್ಕಾರದಿಂದ ಪ್ರತಿಯೊಬ್ಬರಿಗೂ ಕೂಡ ಒಂದು ರೀತಿಯ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು.

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಒಂದು ಕೆಜಿ ಅಕ್ಕಿ ಕೇವಲ 29ಕ್ಕೆ ಸಿಗುತ್ತೆ
ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಒಂದು ಕೆಜಿ ಅಕ್ಕಿ ಕೇವಲ 29ಕ್ಕೆ ಸಿಗುತ್ತೆ

ಇದು ಕೇಂದ್ರ ಸರ್ಕಾರದಿಂದ ಬಂದಿರುವ ಮಾಹಿತಿಯಾಗಿದೆ. ಆಹಾರ ಧಾನ್ಯಗಳಲ್ಲಿ ಬಂದಿರುವ ಮಾಹಿತಿ ಇನ್ನು ಮುಂದಿನ ದಿನಗಳಲ್ಲಿ ಒಂದು ಕೆಜಿ ಅಕ್ಕಿ ಕೇವಲ 29 ಸಿಗುತ್ತದೆ.

ಇದನ್ನ ತೆಗೆದುಕೊಳ್ಳುವುದು ಹೇಗೆ ಎಂಬುವ ಮಾಹಿತಿಯನ್ನು ತಿಳಿಯೋಣ, ಭಾರತ ಬ್ರಾಂಡ್ ಅಕ್ಕಿ ಬೆಂಗಳೂರು ಎಲ್ಲಾ ವಿಭಾಗಗಳನ್ನು ಕೂಡ ಈ ಅಕ್ಕಿ ಎಂಬುದು ದೊರೆಯುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಆನ್ಲೈನ್ ಗಳಲ್ಲೂ ಕೂಡ ನೀವು ಪಡೆದುಕೊಳ್ಳಬಹುದು.

ಕೇಂದ್ರ ಸರ್ಕಾರವು ಭಾರತ ಬ್ರಾಂಡ್ ಎನ್ನುವ ಅಕ್ಕಿಯನ್ನು ಮಾರಾಟ ಮಾಡಬೇಕು ಎನ್ನುವ ತೀರ್ಮಾನವನ್ನು ತೆಗೆದುಕೊಂಡು. ಆನ್ಲೈನ್ ಗಳಲ್ಲೂ ಮತ್ತು ನೀವು ನಗರ ಪ್ರದೇಶಗಳಲ್ಲಿಯೂ ಕೂಡ ಈ ಅಕ್ಕಿಯನ್ನು ಪಡೆದುಕೊಳ್ಳಬಹುದು.

ಎಲ್ಲಾ ವಸ್ತುಗಳ ಬೆಲೆಯೂ ಕೂಡ ಏರಿಕೆ ಆಗಿರುವುದರಿಂದ ಜನಸಾಮಾನ್ಯರಿಗೆ ಇವರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತಿದೆ. ಹಣದುಬ್ಬರವನ್ನು ಕಡಿಮೆ ಮಾಡಬೇಕು

ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರದವರು ಅನೇಕ ರೀತಿಯ ಪ್ರಯತ್ನಗಳನ್ನ ಮಾಡಿದ್ದರು ಆದರೆ ಭಾರತ ಬ್ರಾಂಡ್ ಎನ್ನುವ ಅಡಿಯಲ್ಲಿ ಗೋಧಿ ಬೇಳೆ ಕಾಳುಗಳನ್ನ ಈಗ ಮಾರಾಟ ಮಾಡುತ್ತಿದೆ,

ಮಾಹಿತಿ ಆಧಾರ

ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ

ಈ ತಪ್ಪು ಮಾಡಿದ ಜನಕ್ಕೆ ಗೃಹಲಕ್ಷ್ಮೀ ಹಣ ಮುಂದೆ ಬರಲ್ಲ

ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

ಈ ಹಿಂದೆ ಕೇಂದ್ರ ಸರ್ಕಾರದಿಂದ ತಂದ ಭಾರತ್ ಅಟ್ಟ ಹಾಗೂ ಕಡಲೆಕಾಯಿ ಬೆಳಗ್ಗೆ ಸಿಲಿಕಾನ್ ಸಿಟಿಯಿಂದ ಸಾಕಷ್ಟು ಭರ್ಜರಿ ಪ್ರತಿಕ್ರಿಯೆಗಳು ಬಂದಿವೆ. ಭಾರತದ ದಾಲ್ ಮತ್ತು ಗೋಧಿಯು ಸಾಕಷ್ಟು ಬೇಡಿಕೆ ಇರುವುದರಿಂದ ಅದನ್ನು ಕೂಡ ಮಾರಾಟವನ್ನು ಮಾಡಲಾಗಿದೆ.

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಒಂದು ಕೆಜಿ ಅಕ್ಕಿ ಕೇವಲ 29ಕ್ಕೆ ಸಿಗುತ್ತೆ
ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಒಂದು ಕೆಜಿ ಅಕ್ಕಿ ಕೇವಲ 29ಕ್ಕೆ ಸಿಗುತ್ತೆ

ಭಾರತ್ ಬ್ರಾಂಡ್ ಎನ್ನುವ ಅಡಿಯಲ್ಲಿ ಅಕ್ಕಿಯನ್ನು ಕೂಡ ವಿತರಣೆ ಮಾಡುವುದಕ್ಕೆ ಸರ್ಕಾರವು ತೀರ್ಮಾನ ಕೈಗೊಂಡಿದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಸಹಕಾರಿ ಒಕ್ಕೂಟ, ಎನ್ ಸಿ ಸಿ ಎಫ್ ನ ಮೂಲಕ ಮಾರಾಟವನ್ನ ಮಾಡುವುದಾಗಿ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಇಂದಿನಿಂದ ಅದು ಬುದುವಾರದ ದಿನ ಜಾರಿಗೆ ಬಂದಿದ್ದು ಇನ್ನು ಮುಂದಿನ ದಿನಗಳಲ್ಲಿ ನೀವು ಒಂದು ಕೆಜಿಗೆ 29 ರೂಪಾಯಿಗಳಲ್ಲಿ ಅಕ್ಕಿಯನ್ನು ಪಡೆದುಕೊಳ್ಳಬಹುದಾಗಿದೆ.

ಆನ್ಲೈನ್ ಅಪ್ಲಿಕೇಶನ್ ಗಳನ್ನು ಕೂಡ ನೀವು ಈ ಅಕ್ಕಿಗಳನ್ನು ಪಡೆದುಕೊಳ್ಳಬಹುದು. ಇದು ಕೇಂದ್ರ ಸರ್ಕಾರದಿಂದ ಬಂದಿರುವಂತಹ ನಿಯಮ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here