ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

36
ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ
ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

ನಮಸ್ಕಾರ ಪ್ರಿಯ ಸ್ನೇಹಿತರೇ, ಮದುವೆ ಎಂಬುದು ಪ್ರತಿಯೊಬ್ಬರಿಗೂ ಕೂಡ ತುಂಬಾ ಮುಖ್ಯವಾದ ಘಟವಾಗಿರುತ್ತದೆ ಆದ್ದರಿಂದ ಮದುವೆ ಎಂಬುದು ನಾವು ಇಚ್ಛೆ ಪಟ್ಟಂತ ಹುಡುಗ ಅಥವಾ ಹುಡುಗಿಯ ಜೊತೆ ಆದರೆ ತುಂಬಾ ಚೆಂದ ಎಂದು ಅನೇಕ ಜನರು ಹೇಳುತ್ತಾರೆ.

ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ
ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

ಮದುವೆ ಎಂಬುದು ಕೆಲವೊಂದು ಬಾರಿ ಒಪ್ಪಂದಗಳ ರೀತಿಯಲ್ಲಿ ಮದುವೆ ಎಂಬುದು ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ರೀತಿಯ ವಿಚಾರಗಳು ಸಂಗತಿಗಳು ಹರಿದಾಡುತ್ತಲೇ ಇರುತ್ತವೆ.

ಮದುವೆಗೆ ಸಂಬಂಧಿಸಿದಂತೆ ಅನೇಕ ರೀತಿಯ ಸಂಗತಿಗಳು ಇತ್ತೀಚಿನ ದಿನಗಳಲ್ಲಿ ನಡೆಯುವುದನ್ನು ನಾವು ಕೂಡ ಗಮನಿಸಬಹುದು.

ಒಮ್ಮೆ ಸಂತೋಷದ ಘಟನೆಗಳು ನಡೆದರೆ ಇನ್ನೂ ಕೆಲವೊಂದು ಬಾರಿ ಸಾಕಷ್ಟು ತೊಂದರೆಗಳು ಸಂಕಷ್ಟಕ್ಕೆ ಗುರಿಯಾಗುವ ವಿಡಿಯೋಗಳು ಹರಿದು ಬರುತ್ತವೆ. ಹೊಡೆದಾಟದ ವಿಡಿಯೋಗಳು ಕೂಡ ವೈರಲಾಗುತ್ತವೆ. ಸಮಾರಂಭದ ವಿಡಿಯೋ ಕೂಡ ವೈರಲಾಗಿದೆ ಕುಡಿದ ಮತ್ತಿನಲ್ಲಿ ವರ ವಧುವಿಗೆ ಹಾರ ಹಾಕುವ ಬದಲು ಬೇರೆಯೊಬ್ಬರಿಗೆ ಹಾರವನ್ನ ಹಾಕಿದ್ದಾರೆ.

ಇದರಿಂದಾಗಿ ಅಲ್ಲಿ ಬೇರೆ ರೀತಿಯ ಘಟನೆಯೇ ಸಂಭವಿಸಿದೆ ಇದರಿಂದ ಈ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿರುವುದನ್ನು ಪ್ರತಿಯೊಬ್ಬರೂ ಕೂಡ ಗಮನಕ್ಕೆಬಹುದಾಗಿದೆ. ಈ ವಿಡಿಯೋ 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ ಮತ್ತು ಸಾವಿರಾರು ಲೈಕ್ ಗಳನ್ನು ಪಡೆದುಕೊಂಡಿದೆ.

ವರನು ಕುಡಿದ ಮತ್ತಿನಲ್ಲಿ ಅವನು ಮದುವೆಯಾಗಬೇಕಾದ ಹುಡುಗಿಗೆ ಹಾರ ಹಾಕುವ ಬದಲು ಬೇರೆ ಒಬ್ಬ ಯುವತಿಗೆ ಹಾರವನ್ನ ಬದಲಾಯಿಸಿದ್ದಾನೆ.

ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ
ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

ದರಿಂದ ಆ ಯುವತಿಗೆ ಸಿಟ್ಟು ಬಂದು ಅವನಿಗೆ ಕಪಾಲ್ ಹೇಗೆ ಹೊಡೆಯಲು ಮುಂದಾಗುತ್ತಾಳೆ. ಅಲ್ಲಿ ಸಾಕಷ್ಟು ದೊಡ್ಡ ಘಟನೆಯನ್ನು ನಡೆಯುತ್ತದೆ

ಈ ರೀತಿಯ ಸಂದರ್ಭಗಳು ಕೂಡ ನಡೆಯುತ್ತದೆ ಕುಡಿದ ಮತ್ತಿನಲ್ಲಿ ವರ ಏನು ಮಾಡುತ್ತಾನೆ ಎಂಬುದು ಕೂಡ ತಿಳಿಯಲು ಕೂಡ ಸಾಧ್ಯವಾಗದಂತಹ

ಪರಿಸ್ಥಿತಿಗಳು ಬರುತ್ತದೆ ಆದ್ದರಿಂದ ಕೋಪದಿಂದ ವರನಿಗೆ ಕಪಾಲ ಮೋಕ್ಷ ಆಗಿದೆ ಇಲ್ಲಿ ವರ ಇನ್ನೊಬ್ಬ ಯುವತಿಗೆ ಹಾರ ಬದಲಾಯಿಸಿರುವುದರಿಂದ

ಕುಡಿದ ಮತ್ತಿನಲ್ಲಿ ಈ ರೀತಿಯಾಗಿ ಸಮಸ್ಯೆ ಉಂಟಾಗುತ್ತದೆ ಸ್ನೇಹಿತರು ಕೊಟ್ಟ ಪೆಪ್ಸಿ ಕುಡಿದವರ ಈ ರೀತಿಯ ತೊಂದರೆಗಳಿಗೆ ಒಳಗಾಗಿದ್ದಾರೆ, ಆದ್ದರಿಂದ ಮದುವೆ ಸಮಾರಂಭಗಳಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು.

ಇದನ್ನು ಕೂಡ ಓದಿ:

ಕ್ಲರ್ಕ್ ಹುದ್ದೆಗಳು ಖಾಲಿ ಇದೆ 2024

ಗೃಹಲಕ್ಷ್ಮಿ 5ನೇ ಕಂತಿನ ಹಣ ಬೇಕು ಎಂದರೆ ಈ EKYC ಕಡ್ಡಾ

ಡಿ ಬಾಸ್ ಕಾಟೇರ ಸಿನಿಮಾ ವಿದೇಶದಲ್ಲಿ ಭರ್ಜರಿ ಪ್ರದರ್ಶನ

ಮೋದಿಯವರ ಹೊಸ ಯೋಜನೆ ಎಲ್ಲರಿಗೂ ಸಿಗುತ್ತದೆ ಈ ಹಣ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here