ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದ ಯುವಕ.

82

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವೊಂದು ಇಷ್ಟು ಜನರಿಗೆ ಪ್ರೀತಿ ಎಂದರೆ ಜೀವವಾಗಿದ್ದರೆ ಇನ್ನೂ ಕೆಲವೊಂದಿಷ್ಟು ಜನರಿಗೆ ಪ್ರಾಣವನ್ನೇ ತೆಗೆಯುವ ಪ್ರೀತಿಯಾಗಿ ಬರುತ್ತದೆ. ಪ್ರೀತಿಸೋ ಪ್ರೀತಿಸು ಎಂದು ಹಿಂದೆ ಬಿದ್ದ ಯುವಕ ಕಿರುಕುಳವನ್ನು ನೀಡುತ್ತಿದ್ದ ಯುವತಿಗೆ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನವನ್ನ ಮಾಡಿದ್ದಾಳೆ.

21 ವರ್ಷದ ಹರ್ಷಿತಾ ಎನ್ನುವರು ಮರಣವನ್ನು ಹೊಂದಿದ್ದಾರೆ ಈ ರೀತಿಯ ಮರಣದಿಂದ ತುಂಬಾ ಸಮಸ್ಯೆಗಳು ಉಂಟಾಗುತ್ತಿದೆ ಪ್ರೀತಿ ಪ್ರೇಮದ ವಿಚಾರದಲ್ಲಿ ಅನೇಕ ರೀತಿಯ ವಂಚನೆಗಳು ಇಲ್ಲವೇ ಹಿಂಸೆಗಳು ಉಂಟಾಗುತ್ತಿರುವುದರಿಂದ ಇದು ಸಮಸ್ಯೆಗೆ ಕಾರಣವಾಗಿದೆ.

ಇದು ಮೈಸೂರಿನ ಇಲವಾಲದ ಗಣಗರ ಹುಂಡಿಯಲ್ಲಿ ನಡೆದ ಘಟನೆ. ಪ್ರೀತಿಸು ಪ್ರೀತಿಸು ಎಂದು ಪಿಡಿಸುತ್ತಿದ್ದ ಯುವಕನಿಂದ ಆ ಮೈಸೂರಿನಲ್ಲಿದ್ದ ಯುವತಿಯು ಆತ್ಮಹತ್ಯೆನ ಮಾಡಿಕೊಂಡಿದ್ದಾಳೆ. ಅದೇ ಗ್ರಾಮದಲ್ಲಿ ವಾಸವಿದ್ದಂತೆ ಯುವಕ ಶಿವು ಕಿರುಕುಳವನ್ನು ನೀಡಿದ್ದಾನೆ.

ಹರ್ಷಿತ ಅವರ ತಂದೆ ತಾಯಿಯ ಶಿವು ಎನ್ನುವನು ಕಿರುಕುಳವನ್ನು ನೀಡುತ್ತಿದ್ದಾನೆ ಎಂದು ಪೊಲೀಸರ ಬಳಿ ಉಲ್ಲೇಖವನ್ನು ಮಾಡಿದ್ದಾನೆ. ಪಿಯುಸಿ ಅನ್ನ ಓದು ಮುಗಿಸಿದ ಯುವತಿಯು ಅವಳು ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತಾ ಇದ್ದಳು.

ಶಿವು ಅವಳನ್ನ ಪ್ರೀತಿ ಮಾಡುತ್ತಾ ಇದ್ದ ಅವಳು ಪ್ರೀತಿ ಮಾಡುತ್ತಿಲ್ಲ ಎನ್ನುವ ಕಾರಣಕ್ಕಾಗಿ ಅವಳನ್ನ ನನ್ನನ್ನು ಪ್ರೀತಿಸು ಎಂದು ಹೇಳಿ ಅವಳ ಹಿಂದೆ ಹೋಗುತ್ತಾ ಇದ್ದಳು ಆದರೆ ಇಂದ ಅವಳು ಪ್ರೀತಿಸಲು ಮುಂದಾಗದೆ ಈ ರೀತಿಯ ಹಿಂಸೆ ಕಿರುಕುಳವನ್ನು ತಾಳಲಾರದೆ ಅವಳು ಆತ್ಮಹತ್ಯೆಗೆ ಮುಂದಾಗಿದ್ದಾಳೆ.

ಈ ರೀತಿಯ ಪ್ರೀತಿಸೇ ಪ್ರೀತಿಸು ಎಂದು ಹೇಳಿದ ಹಾಗೆ ಮನೆಯಲ್ಲಿ ಆ ವಿಷಯವನ್ನು ತಿಳಿಸಿದ್ದಾಳೆ ಆ ಮನೆಯವರು ಆ ವಿಷಯವನ್ನು ತಿರಸ್ಕರಿಸಿ. ಮನೆಯಲ್ಲಿ ಬೇರೆ ಮದುವೆಯನ್ನು ಮಾಡಲು ಹುಡುಗನನ್ನು ಹುಡುಕುತ್ತಾ ಇದ್ದರು ಆಶಾಡ ಮುಗಿದ ನಂತರ ಅವಳಿಗೆ ಮದುವೆ ನಿಶ್ಚಯವಾಗುತ್ತದೆ ಎಂಬುದನ್ನು ಕೂಡ ಹರ್ಷಿತ ಅವರೇ ಸೂಚಿಸಿದರು.

ಈ ವಿಷಯವನ್ನ ತಿಳಿದ ಆ ಹುಡುಗನು ಕೂಡ ನನ್ನನ್ನ ಮದುವೆಯಾದ ಎಂದು ಕಿರುಕುಳವನ್ನು ನೀಡುತ್ತಾ ಇದ್ದನು. ಅವಳು ಈ ಕಿರುಕುಳವನ್ನು ತಾಳಲಾರೆ ಯಾವುದು ವಿಷದ ಔಷಧಿಗಳನ್ನ ಸೇವಿಸಿದಳು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ

ಆದರೆ ಆದರೆ ಅವಳಿಗೆ ಚಿಕಿತ್ಸೆಯು ಪಾಲಕಾರಿಯಾಗಿದೆ ಅಲ್ಲಿಯೇ ಮರಣವನ್ನ ಹೊಂದುತ್ತಾಳೆ. ಪ್ರೀತಿಸು ಪ್ರೀತಿಸು ಎಂದು ಹಿಂದೆ ಬಿದ್ದಿದ್ದ ಯುವಕನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.

ಹತ್ತಾರು ಸಮಸ್ಯೆಗಳು ಒಂದೇ ದಿನದಲ್ಲಿ ಪರಿಹಾರ ಆಗುತ್ತದೆ, ಈ ಕೂಡಲೇ ಗುರುಜೀ ಸಂತೋಷ್ ರವರ ಫ್ರೀ ಸಲಹೆ ಪಡೆಯಬಹುದು ತಕ್ಷಣ ಕರೆ ಮಾಡಿರಿ 9538446677 ಸಂತೋಷ್ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here