ಕಾಮುಕರಿಂದ ಬಚಾವಾಗಲು ಒಳ್ಳೆ ಮತ್ತು ಕೆಟ್ಟ ಸ್ಪರ್ಶದ ಪಾಠ.

106

ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಗ ಸುದ್ದಿಯನ್ನು ಪಡೆದುಕೊಳ್ಳುತ್ತದೆ. ಕೆಲವೊಂದು ವಿಡಿಯೋಗಳು ಜನರ ಮನಮುಟ್ಟುವ ರೀತಿ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹೇರಲಾಗಿದೆ.

ಟೀಚರ್ ತನ್ನ ಸ್ಟೂಡೆಂಟ್ ಗೆ ಅಪರೂಪ ಪಾಠವನ್ನು ಹೇಳುತ್ತಿರುವ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ. ಆ ಬಾಲಕಿಗೆ ಒಳ್ಳೆ ಮತ್ತು ಕೆಟ್ಟ ಸ್ಪರ್ಶ ಹೇಳುತ್ತಿರುವ ಟೀಚರ್ ವೈರಲ್ ಆದಂತಹ ವಿಡಿಯೋದಿಂದ ಆ ಬಾಲಕಿ ನಿನಗೆ ಆ ಟೀಚರ್ ಹೇಳಿ ಕೊಡುತ್ತಿರುವ ಪಾಠವನ್ನು ಪ್ರತಿಯೊಬ್ಬರೂ ಕೂಡ ಗಮನಿಸಬಹುದು ಇದು ತಿಳುವಳಿಕೆಯ ಪಾಠವಾಗಿದೆ.

ಸೂಕ್ತವಲ್ಲದ ದೈಹಿಕ ಸಂಪರ್ಕದ ಬಗ್ಗೆ ಪಾಠಗಳಿಗೆ ಬೋಧನೆಯನ್ನು ಮಾಡುತ್ತಿದ್ದಾರೆ. ಆ ಸ್ಟೂಡೆಂಟ್ ಗೆ ಮಾರ್ಗದರ್ಶನವನ್ನು ನೀಡುತ್ತಿರುವ ಶಿಕ್ಷಕಿ. ಇಂತಹ ಶಿಕ್ಷಕರು ಇರಲೇಬೇಕು ಎಂದು ಅನೇಕ ಜನರು ಈ ವಿಡಿಯೋವನ್ನು ನೋಡಿರುವವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಆ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೆ ದೈಹಿಕವಾಗಿ ಬೇರೆ ಬೇರೆ ರೀತಿಯ ಸ್ಪರ್ಶವನ್ನು ಮಾಡಿದರೆ ಅದು ಯಾವುದು ಯಾಕೆ ಈ ರೀತಿ ಮಾಡುತ್ತಾರೆ ಕೆಟ್ಟ ಸಂದೇಶ ಎಂಬುದಾಗಿ ಆ ವಿದ್ಯಾರ್ಥಿಗೆ ಎಲ್ಲವನ್ನ ಕೂಡ ತಿಳಿಸಿ ಹೇಳುತ್ತಿದ್ದಾರೆ.

ಸೂಕ್ತವಾದ ಮತ್ತು ಸೂಕ್ತವಲ್ಲದ ದೈಹಿಕ ವಾದಂತಹ ಜಾಗವನ್ನು ಮುಟ್ಟುವುದು ತಪ್ಪು ಎಂಬುದು ಕಾಮುಕರು ಅಥವಾ ಕೆಟ್ಟವರು ಈ ರೀತಿಯಾಗಿ ಮಾಡುತ್ತಾರೆ ಎಂದು ಜನರಿಗೆ ಇಂದ ನಾವು ತಪ್ಪಿಸಿಕೊಳ್ಳಬೇಕು ಎಂದು ಈ ರೀತಿಯ ಪಾಠವನ್ನು ಶಾಲೆಯ ಶಿಕ್ಷಕಿ ವಿದ್ಯಾರ್ಥಿಗೆ ಹೇಳಿಕೊಡುತ್ತಾ ಇದ್ದಾರೆ.

ಆ ವಿದ್ಯಾರ್ಥಿಯು ಕೂಡ ಅದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಅಗತ್ಯವಾದ ಮಾಹಿತಿ ಮಕ್ಕಳ ಮನಸ್ಸಿನಲ್ಲಿ ಅಘಾತವಾಗಿ ಉಳಿಯುತ್ತದೆ ಆದ್ದರಿಂದ ಈ ರೀತಿಯ ಕ್ರಮವನ್ನು ನಾವು ಅನುಸರಿಸಲೇಬೇಕು ಈ ರೀತಿಯ ಕ್ರಮವನ್ನು ನಾವು ಅನುಸರಿಸಿದ್ದೇ ಆದರೆ ಖಂಡಿತವಾಗಿಯೂ ಒಳ್ಳೆಯ ಪಾಠವನ್ನು ಕಲಿತುಕೊಳ್ಳಬಹುದು.

ಇಂತಹ ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಈ ರೀತಿಯ ಬೋಧನೆಯನ್ನು ಮಾಡುವುದರಿಂದ ಮಕ್ಕಳಲ್ಲೂ ಕೂಡ ಒಳ್ಳೆಯ ಮನಭಾವ ಬೆಳವಣಿಗೆ ಆಗುತ್ತದೆ ಈ ರೀತಿಯ ಶಿಕ್ಷಕಿಗೂ ಪ್ರತಿಯೊಂದು ಶಾಲೆಯಲ್ಲಿಯೂ ಕೂಡ ಇರಬೇಕು ಎಂದು ಈ ವಿಡಿಯೋವನ್ನು ನೋಡಿದ ಜನರು ವ್ಯಕ್ತಪಡಿಸಿದ್ದಾರೆ ಮತ್ತು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಜೀವನದಲ್ಲಿ ತುಂಬಾ ಸಮಸ್ಯೆಗಳು ಇದೆ, ಸಿಕ್ಕಾಪಟ್ಟೆ ಸಾಲ ಕೂಡ ಆಗಿದೆ ಮತ್ತು ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇಲ್ಲ ಮತ್ತು ಶತ್ರುಗಳ ಕಾಟ ಕೂಡ ಜಾಸ್ತಿ ಆಗಿದೆ, ಈ ಕುಡ್ಲೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here