ಪ್ರತಿಯೊಬ್ಬ ರೈತರಿಗೂ ಕೂಡ ಇನ್ನು ಮುಂದೆ ಮೂರು ಲಕ್ಷ ರೂಪಾಯಿ ಸಾಲ ಸೌಲಭ್ಯ ರಾಜ್ಯದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್.

89

ನಮಸ್ಕಾರ ಪ್ರಿಯ ಸ್ನೇಹಿತರೇ, ಹೈನುಗಾರಿಕೆಯನ್ನ ಪ್ರೋತ್ಸಾಹ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಈ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ ಆ ಯೋಜನೆಯ ಸದುಪಯೋಗವನ್ನ ಪ್ರತಿಯೊಬ್ಬ ರೈತರು ಕೂಡ ಪಡೆದುಕೊಳ್ಳಬೇಕಾಗಿದೆ.

ಅನೇಕ ರೀತಿಯ ಯೋಜನೆಯಿಂದಾಗಿ ಸಾಲ ಸೌಲಭ್ಯ ಸಬ್ಸಿಡಿಗಳನ್ನು ಕೂಡ ನೀಡಲಾಗುತ್ತಿದೆ. ವಿವಿಧ ಬ್ಯಾಂಕುಗಳ ಮೂಲಕ ಈ ಸೌಲಭ್ಯಗಳನ್ನು ನೀವು ಬಳಸಿಕೊಂಡು ಹೈನುಗಾರಿಕೆಯನ್ನು ಅಭಿವೃದ್ಧಿ ಮಾಡುವ ಉದ್ದೇಶವನ್ನು ಹೊಂದಿರಬೇಕು.

ಪಶುಸಂಗೋಪನೆಯನ್ನು ಕೃಷಿಗೆ ಸಂಬಂಧಿಸಿದಂತೆ ಈ ಯೋಜನೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಪ್ರಮುಖವಾದ ಸೌಲಭ್ಯಗಳನ್ನು ನೀಡಲಾಗುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಅಂದುಕೊಂಡಿರುವವರು ಹಸು ಮತ್ತು ಎಮ್ಮೆ ಇರುವವರಿಗೆ ಮೂರು ಲಕ್ಷದವರೆಗೂ ಕೂಡ ನಿಮಗೆ ಸಾಲಗಳು ದೊರೆಯುತ್ತದೆ

ಹಾಗೆ ಸಬ್ಸಿಡಿ ಯನ್ನು ನೀಡಲಾಗುತ್ತದೆ ನೀವು ಈ ಯೋಜನೆಯಿಂದಾಗಿ ಒಳ್ಳೆಯ ಸದುಪಯೋಗವನ್ನ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಯಾವುದೇ ಕಾರ್ಡ್ ಇಲ್ಲದೆ ಇದ್ದರೂ ಪರವಾಗಿಲ್ಲ ಆದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಯೋಜನೆಯ ಕಾರ್ಡ್ ಗಳು ಇದ್ದರೆ ಸಾಕು. ನೀವು ಎಲ್ಲಾ ರೀತಿಯ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ದೇಶದ ಎಲ್ಲಾ ಕಡೆಯಲ್ಲೂ ಕೂಡ ಇದು ಅಸ್ತಿತ್ವದಲ್ಲಿದೆ ರೈತರಿಗೆ ಅನುಕೂಲವಾಗಬೇಕು ರೈತರು ಆರ್ಥಿಕವಾಗಿ ಬಲಿಷ್ಠರಾಗಬೇಕು

ಆರ್ಥಿಕವಾಗಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ರೈತರಿಗೆ ಮೂರು ಲಕ್ಷದವರೆಗೆ ಸಾಲ ಸೌಲಭ್ಯ ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ. ಎರಡರಿಂದ ಮೂರು ಪರ್ಸೆಂಟ್ ಬಡ್ಡಿ ದರದಲ್ಲಿ ನಿಮಗೆ ಸಾಲವನ್ನು ನೀಡಲಾಗುತ್ತದೆ.

ನೀವು ಎಮ್ಮೆಯನ ಏನಾದರೂ ಖರೀದಿ ಮಾಡಿ ಅದನ್ನು ಅಭಿವೃದ್ಧಿ ಮಾಡಬೇಕು ಅಂದುಕೊಂಡಿದ್ದರೆ ಅದಕ್ಕೆ ಇಂತಿಷ್ಟು ಹಣ ಹಸುಗಳ ಅಭಿವೃದ್ಧಿಗಾಗಿ ಇಂತಿಷ್ಟು ಹಣ ಎಂದು ಸರ್ಕಾರ ನಿರ್ಧಾರ ಮಾಡಿದೆ ಅದೇ ರೀತಿಯಲ್ಲಿ ಸರ್ಕಾರವು ತೀರ್ಮಾನ ಕೈಗೊಂಡಿದೆ.

ಆದರಿಂದ ಪ್ರತಿಯೊಬ್ಬ ರೈತರು ಕೂಡ ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಯೋಜನೆ ಸೌಲಭ್ಯಗಳನ್ನು ಪಡೆಯಲಾಗುತ್ತದೆ ಹಾಗೆ ಈ ಯೋಜನೆ ತಂದಿರುವ ಉದ್ದೇಶವೇ ಇದೆ ಆಗಿದೆ.

ಕೊಳ್ಳೇಗಾಲದ ಪ್ರಖ್ಯಾತ ಗುರುಜೀ ಹಾಗು ಸ್ಪೆಷಲಿಸ್ಟ್ ಮಾರುತಿ ಗುರುಜೀ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ನಮಗೆ ತಕ್ಷಣ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here