ಸಾಲ ಸಿಗುತ್ತೆ ಒಂದು ಲಕ್ಷ ತುಂಬಾ ಕಷ್ಟದಲ್ಲಿದ್ದರೆ ನಿಮಗೆ ಸಹಾಯ ಮಾಡುತ್ತೆ

123

ನಮಸ್ಕಾರ ಪ್ರಿಯ ಸ್ನೇಹಿತರೇ, ಐದು ಸಾವಿರದಿಂದ ಒಂದು ಲಕ್ಷದವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಇದರಲ್ಲಿ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಆಪ್ ನಲ್ಲಿ ಮೊಬೈಲ್ ನಂಬರ್ ಅಥವಾ ಜಿಮೇಲ್ ಗಳ ಮೂಲಕ ನೀವು ರಿಜಿಸ್ಟರ್ ಆಗಬೇಕು. ಮೊಬೈಲ್ ನಂಬರ್ ಗೆ ಓಟಿಪಿ ಎಂಬುದು ಬರುತ್ತದೆ ಅದನ್ನ ನೀವು ಎಂಟರ್ ಮಾಡಬೇಕು.

ನೀವು ಸಾಲ ಪಡೆಯಬೇಕು ಅಂದುಕೊಂಡಿದ್ದರೆ ಲೋನ್ ಎನ್ನುವ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಬೇಕು ರಿವಾರ್ಡ್ ಎನ್ನುವ ಆಪ್ಷನ್ ಇದೆ ಅದನ್ನ ಕೂಡ ಕ್ಲಿಕ್ ಮಾಡಿ ರಿವಾರ್ಡ್ ಅನ್ನು ನೀವು ಪಡೆದುಕೊಳ್ಳಬಹುದು. ನೀವು ನಿಮ್ಮ ಫ್ರೆಂಡ್ಸ್ ಅಥವಾ ಫ್ಯಾಮಿಲಿಯವರಿಗೆ ರೆಫರ್ ಮಾಡುವುದರಿಂದ ಇನ್ನೂ ಕೂಡ ಹಣವನ್ನು ನೀವು ಗಳಿಸಲು ಸಾಧ್ಯ.

ನೀವು ನಿಮ್ಮ ಫ್ರೆಂಡ್ ಗಳಿಗೆ ಏನಾದರೂ ರೆಫರ್ ಮಾಡಿದ್ದೆ ಆದರೆ ಅಲ್ಲೂ ಕೂಡ ನೀವು ಹಣವನ್ನ ಗಳಿಸಬಹುದಾಗಿದೆ. ನೀವು ನಿಮ್ಮ ವೈಯಕ್ತಿಕವಾದ ಮಾಹಿತಿಗಳನ್ನು ನೀಡಬೇಕು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ನೀಡುವ ಮೂಲಕ ನೀವು ಹಣವನ್ನ ಗಳಿಸಬಹುದು. ನೀವು ಇದರಲ್ಲಿ ಸಾಲ ಎಂಬುದು ಪಡೆದುಕೊಳ್ಳಬಹುದು ಒಂದು ಸಾವಿರದಿಂದ ಒಂದು ಲಕ್ಷದವರೆಗೂ ಕೂಡ ಸಾಲ ಎಂಬುದನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಆರ್ ಬಿ ಐ ರಿಜಿಸ್ಟರ್ ಆಗಿರುವಂತಹ ಆಪ್ ಆಗಿದೆ. ನೀವು ಸಾಲವನ್ನ ತೆಗೆದುಕೊಂಡಿದ್ದರೆ ಒಂದು ವರ್ಷದೊಳಗೆ ಸಾಲವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ. ನೀವು ಸ್ವಂತ ವ್ಯವಹಾರವನ್ನ ಮಾಡುತ್ತಿರುವವರು ಅಥವಾ ಉದ್ಯೋಗವನ್ನು ಮಾಡುತ್ತಿರುವವರು ನೀವು ತಿಂಗಳಿಗೆ 20,000 ಹಣವನ್ನು ಗಳಿಸುತ್ತಿದ್ದೀರಿ ಎಂದರೆ ಮಾತ್ರ ನಿಮಗೆ ಸಹಾಯ ಎಂಬುದನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಎಲ್ಲಾ ರೀತಿಯ ವೈಯಕ್ತಿಕ ಮಾಹಿತಿಗಳ ಆಧಾರದ ಮೇಲೆ ನಿಮಗೆ ಸಾಲ ಎಂಬುದು ಪಡೆದುಕೊಳ್ಳಲು ಸಾಧ್ಯ. 21 ವರ್ಷದಿಂದ 45 ವರ್ಷದ ಒಳಗಿರುವಂಥವರು ಈ ಆಪ್ ನಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು. 45 ಸಾವಿರ ಸಾಲವನ್ನು ತೆಗೆದುಕೊಂಡಿದ್ದರೆ ಆರು ತಿಂಗಳಲ್ಲಿ ನೀವು

ಮರುಪಾವತಿ ಮಾಡಬೇಕು ಎಂದರೆ 30% ಅಷ್ಟು ಬಡ್ಡಿ ಎಂಬುದನ್ನು ನೀವು ಕಟ್ಟಬೇಕಾಗುತ್ತದೆ ಪ್ರತಿ ತಿಂಗಳು ನಾಲ್ಕು ಸಾವಿರದಂತೆ ಹಣವನ್ನ ನೀವು ಮರುಪಾವತಿ ಮಾಡಬೇಕು ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಅದು ಯಾವುದು ಎಂದರೆ ಸ್ಮಾರ್ಟ್ ಕಾಯಿನ್ ಪರ್ಸನಲ್ ಲೋನಾಪ್.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here