ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು

30
ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು
ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು

ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಗೂಗಲ್ ಪೇ ಗಳನ್ನ ಬಳಕೆ ಮಾಡೇ ಇರುತ್ತಾರೆ ಅಂತವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ನಿಮಗೆ ಗೂಗಲ್ ಪೇಯಲ್ಲಿ ಐದು ಲಕ್ಷದವರೆಗೂ ಕೂಡ ಸಾಲವನ್ನು ಪಡೆಯಬಹುದು. ಮೊಬೈಲ್ ನಂಬರ್ ಗಳ ಮೂಲಕ ಮೊದಲು ರಿಜಿಸ್ಟರ್ ಆಗಬೇಕು.

ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು
ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು

ನಂತರ ವೆರಿಫೈ ಆದ ನಂತರ ಓಟಿಪಿ ಬರುತ್ತದೆ ಅದನ್ನು ಕೂಡ ನೀವು ಎಂಟರ್ ಮಾಡಬೇಕು. ಗೂಗಲ್ ಪೇ ಅಥವಾ ಜಿ ಪೇ ಅಪ್ಲಿಕೇಶನ್ ಪ್ರತಿಯೊಬ್ಬರೂ ಕೂಡ ಬಳಕೆ ಮಾಡೇ ಇರುತ್ತಾರೆ ಅವರಿಗೆ ಒಂದು ಅವಕಾಶ ಎಂದೇ ಹೇಳಬಹುದು.

ಫೈನಾನ್ಸ್ ಎನ್ನುವ ಆಪ್ಷನ್ ಇದೆ ಅದನ್ನ ಕ್ಲಿಕ್ ಮಾಡಬೇಕು. ಗೆಟ್ ಟು ಕ್ರೆಡಿಟ್ ಎನ್ನುವ ಆಪ್ಷನ್ ಗಳು ಇರುತ್ತದೆ ಅದನ್ನ ನೀವು ಕ್ಲಿಕ್ ಮಾಡಿಕೊಳ್ಳಬೇಕು.

ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಸಾಕಷ್ಟು ರೀತಿಯ ಅನುಕೂಲವನ್ನು ಕೂಡ ನೀವು ಪಡೆಯಲು ಸಾಧ್ಯವಾಗುತ್ತದೆ.

ಐದು ಲಕ್ಷದವರೆಗೂ ಕೂಡ ಈ ಆಪ್ ನಲ್ಲಿ ಸಾಲ ಪಡೆಯಬಹುದು ಮೂರು ತಿಂಗಳಿಂದ 24 ತಿಂಗಳವರೆಗೂ ಕೂಡ ನೀವು ಸಾಲವನ್ನು ಪಡೆಯಲು ಸಾಧ್ಯ.

ಇದನ್ನು ಕೂಡ ಓದಿ: 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ 5 6 7ನೇ ಕಂತಿನ ಹಣ ಯಾರಿಗೆ ಬಂದಿಲ್ಲ

ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶುಭ ಸುದ್ದಿ

ಕಾಂಗ್ರೆಸ್ ಹೊಸ ಗ್ಯಾರಂಟಿ ವರ್ಷಕ್ಕೆ ಒಂದು ಲಕ್ಷ ಉಚಿತ

ರೈತರಿಗೆ ಬಂಪರ್ ಕೊಡುಗೆ ಇನ್ನು ಮುಂದೆ 2000 ಹಣದ ಬದಲು 5000

ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇದ್ದವರು ಮಾತ್ರ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ. 21 ವರ್ಷದಿಂದ 55 ವರ್ಷದ ಒಳಗಿರುವವರಿಗೆ ಖಂಡಿತ ಇದರಲ್ಲಿ ಸಾಲವನ್ನು ನೀವು ಪಡೆದುಕೊಳ್ಳಲು ಸಾಧ್ಯ.

15 ರಿಂದ 18 ಸಾವಿರದವರೆಗೆ ನೀವು ಆ ಸ್ಯಾಲರಿ ಅಥವಾ ಆದಾಯವನ್ನು ಪಡೆಯುತ್ತಿದ್ದವರು ಮಾತ್ರ ಈ ಅಪ್ಲಿಕೇಶನ್ ಗಳಲ್ಲಿ ನೀವು ಸಾಲ ಪಡೆಯಲು ಸಾಧ್ಯ.

ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು
ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು

ಅಪ್ಲೈ ನೋ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಲೊಕೇಶನ್ ಕೇಳುತ್ತದೆ ಅದನ್ನು ಕೂಡ ನೀವು ಭರ್ತಿ ಮಾಡಬೇಕು. ಪ್ಲೇ ಸ್ಟೋರ್ ಗಳಲ್ಲಿ ಹೋಗಿ ಡೌನ್ಲೋಡ್ ಮಾಡಿಕೊಂಡು ಈ ಆಪ್ ನಲ್ಲೂ ನೀವು ಸಾಲವನ್ನು ಪಡೆದುಕೊಳ್ಳಬಹುದು. ನಿಮ್ಮ ಕಷ್ಟ ಕಾಲಕ್ಕೆ ಇದರಿಂದ ತುಂಬಾ ಉಪಯುಕ್ತಕಾರಿಯಾಗಿರುತ್ತದೆ.

ಈ ಅಪ್ಲಿಕೇಶನ್ ನಲ್ಲಿ ಪ್ರತಿಯೊಬ್ಬರೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ನಿಮ್ಮ ಅವಶ್ಯಕತೆಗೆ ತಕ್ಕಂತೆ 5 ಲಕ್ಷದವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here