ಬಸ್ನಲ್ಲಿ ಉಚಿತ ಪ್ರಯಾಣಕ್ಕಾಗಿ ಮಹಿಳೆಯರ ವೇಷ ಧರಿಸಿ ವ್ಯಕ್ತಿ ಪ್ರಯಾಣ.

67

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಾಗ ಗ್ಯಾರೆಂಟಿಗಳನ್ನು ಜಾರಿಗೆ ತಂದಿತ್ತು. ಆ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯು ಕೂಡ ಒಂದಾಗಿದೆ, ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶವನ್ನ ಕಲ್ಪಿಸಿತು. ವೀರಭದ್ರಯ್ಯ ಎನ್ನುವ ವ್ಯಕ್ತಿ ಮಹಿಳೆಯ ವೇಷವನ್ನ ಧರಿಸಿಕೊಂಡು ಉಚಿತವಾಗಿ ಪ್ರಯಾಣವನ್ನು ನಡೆಸುತ್ತಿದ್ದಾರೆ.

ಇವರು ಆಧಾರ್ ಕಾರ್ಡ್ಗಳನ್ನು ಬೇರೆ ಯಾವುದು ಆಧಾರ್ ಕಾರ್ಡನ್ನ ನೀಡಿದ್ದಾರೆ ಮತ್ತು ಇವರಿಗೆ ಶೂನ್ಯ ಟಿಕೆಟನ್ನ ಹರಿದು ಕೊಟ್ಟಿದ್ದಾರೆ. ನಾಲ್ಕೈದು ಆಧಾರ್ ಕಾರ್ಡ್ ಅವರ ಬಳಿ ಇದರಿಂದ ಅವರು ಬುರ್ಖವನ್ನ ಧರಿಸಿದ್ದರು, ಆದ್ದರಿಂದ ಯಾರಿಗೂ ಕೂಡ ಅನುಮಾನ ಸುಳಿಯೇ ಇಲ್ಲ.

ಧಾರವಾಡದ ಸಂಶಿ ಎನ್ನುವ ಸ್ಥಳದಲ್ಲಿ ನಡೆದಿರುವ ಘಟನೆ ಯಾಗಿದೆ ಅಲ್ಲಿ ಕುಳಿತಿರುವ ವ್ಯಕ್ತಿಗಳಿಗೆ ಅನುಮಾನ ಬಂದ ಕಾರಣ ಅವರ ಬುರ್ಖವನ್ನು ತೆಗೆಸಿದ್ದಾರೆ. ಆ ವ್ಯಕ್ತಿಯನ್ನು ನೀನು ಏಕೆ ಹೀಗೆ ಮಾಡಿದೆ ಎಂದು ಕೇಳಿದಾಗ ನಾನು ಉಚಿತವಾಗಿ ಬಸ್ ಪ್ರಯಾಣ ಈ ರೀತಿ ಮಾಡಲಿಲ್ಲ ಬದಲಾಗಿ ಭಿಕ್ಷೆ ಬೇಡುವ ಉದ್ದೇಶದಿಂದ ಹೀಗೆ ಮಾಡಿದ್ದೇನೆ.

ಇಷ್ಟು ದಿನಗಳ ಕಾಲ ಬಸ್ಸಿನಲ್ಲಿ ಓಡಾಡಿದವರ ಮಹಿಳೆಯರ ಸಂಖ್ಯೆ 13 ಕೋಟಿ. ರಾಜ್ಯ ಸರ್ಕಾರಕ್ಕೆ ತುಂಬಾ ದೊಡ್ಡ ಸಮಸ್ಯೆಯನ್ನು ಎದುರಿಸಿದೆ ಇಲ್ಲಿವರೆಗೆ ನಷ್ಟವಾಗಿರುವ ಆ ಪ್ರಮಾಣ ಎಷ್ಟು ಎಂದರೆ 325 ಕೋಟಿ ನಷ್ಟವಾದ ಹಣವಾಗಿದೆ.

ಈ ರೀತಿ ಸಮಸ್ಯೆಗಳು ಉಂಟಾಗುವುದರಿಂದ ಸಾರಿಗೆ ಇಲಾಖೆಯು ದೊಡ್ಡ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ತುಂಬಾ ಎಚ್ಚರಿಕೆಯಿಂದ ಈ ರೀತಿಯ ಕಾರ್ಯವನ್ನು ನಿಭಾಯಿಸಬೇಕು. ಸಾರಿಗೆ ಇಲಾಖೆಯಲ್ಲಿ ಚಲಾವಣೆ ಮಾಡುತ್ತಿರುವವರು ಕೂಡ ಸಂಬಳವನ್ನು ಕೊಡುವುದಕ್ಕೂ ಕೂಡ ಸಮಸ್ಯೆಗಳು ಬರಬಹುದು.

ಮಹಿಳೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ ಹೊರತು ಕಡಿಮೆ ಎಂದಿಗೂ ಸಹ ಆಗುತ್ತೆ ಇಲ್ಲ. ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಗಳು ಹೆಚ್ಚಾಗುತ್ತಾ ಇದೆ

ಬಸ್ಸಿನಲ್ಲಿ ಹೂಗುವಾಗ ಪ್ರಯಾಣಕ್ಕಾಗಿ ಅನೇಕ ರೀತಿಯ ವೇಷವನ್ನಾ ಧರಿಸಿಕೊಂಡು ಮೋಸ ವಂಚನೆಗಳನ್ನ ಸರ್ಕಾರಕ್ಕೆ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳನ್ನ ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಅನೇಕ ರೀತಿಯ ಪ್ರಯತ್ನವನ್ನು ಮಾಡುವುದು ತುಂಬಾ ಒಳ್ಳೆಯದು.

ವಿದ್ಯಾರ್ಥಿಗಳಿಗೂ ಕೂಡ ಪ್ರಯಾಣ ಮಾಡುವುದಕ್ಕೆ ತುಂಬಾ ತೊಂದರೆಗಳನ್ನು ಉಂಟು ಮಾಡುತ್ತಾ ಇದೆ ನೀವು ಉಚಿತ ದಾಖಲೆಗೆ ಮಹಿಳೆಯರಿಗೆ ಅನುಕೂಲವಾದರೆ ಪ್ರತಿದಿನ ಓಡಾಡುವ ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ಉಂಟು ಮಾಡುತ್ತಿರುವುದು ಕಾಣಬಹುದಾಗಿದೆ. ಉಚಿತ ಪ್ರಯಾಣಕ್ಕಾಗಿ ಅನೇಕ ರೀತಿಯ ವೇಷ ಗಳನ್ನು ಕೂಡ ಧರಿಸುತ್ತಿರುವುದನ್ನು ಸಹ ಕಾಣಬಹುದು.

ನಿಮ್ಮ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ನಮಗೆ ಫೋನ್ ಮಾಡಿ ಫ್ರೀ ಸಲಹೆ ಪಡೆಯಿರಿ 9538446677 ಸಂತೋಷ್ ಗುರುಗಳು ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಹಾಗೆಯೇ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಸಮಸ್ಯೆ ಬಂದಿದ್ರೆ ಫ್ರೀ ಕುಭೇರ ಯಂತ್ರ ಪಡೆಯಿರಿ 9538446677 ಸಂತೋಷ್ ಗುರುಗಳು

ಈ ಕೂಡಲೇ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here