ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಒಂದು ಮತ್ತು ಎರಡನೇ ಕಂತಿನ ಹಣವೇ ಜಮಾ ಆಗಿಲ್ಲ ಆಗಲೇ ಸರ್ಕಾರ ಮೂರನೇ ಕಂತಿನ ಹಣ ಬಿಡುಗಡೆ ಮಾಡಲು ತೀರ್ಮಾನವನ್ನ ಕೈಗೊಂಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೂ ಕೂಡ ಈ ಹಣವನ್ನ ಬರದೇ ಇರುವವರು ವರದಿಯನ್ನ ಮಾಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಸಭೆಯನ್ನು ಕೂಡ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಈ ಸಭೆಯಲ್ಲಿ ಸಾಕಷ್ಟು ರೀತಿಯ ಚರ್ಚೆಗಳು ಕೂಡ ಸಂಭವಿಸಿದೆ. ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಕೂಡ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗಿಲ್ಲ, ಎರಡನೇ ಕಂತಿನ ಹಣವು ಕೂಡ ಇನ್ನೂ ಕೆಲವೊಂದಿಷ್ಟು ಫಲಾನುಭವಿಗಳಿಗೆ ಜಮಾ ಆಗಿಲ್ಲ.
ಎಲ್ಲಾ ರೀತಿಯ ಸಮಸ್ಯೆಗಳನ್ನು ಕೂಡ ಈ ಸಭೆಯಲ್ಲಿ ಚರ್ಚೆಯನ್ನು ಮಾಡಿದ್ದಾರೆ. ಮೊದಲನೇ ಕಂತಿನ ಹಣವನ್ನ ಪಡೆದಿರುವ ಮಹಿಳೆಯರನ್ನ ಲಿಸ್ಟ್ ಮಾಡಿ ಅವರಿಗೆ ಮೊದಲು ಮೊದಲನೇ ಕಂತಿನ ಹಣವನ್ನ ಜಮಾ ಮಾಡಲಾಗುತ್ತದೆ.
ಎರಡನೇ ಕಂತಿನ ಹಣವನ್ನ ಪಡೆಯದೇ ಇರುವ ಮಹಿಳೆಯರ ಅವರ ಹೆಸರನ್ನ ಲಿಸ್ಟ್ ಮಾಡಿ ನಂತರ ಎರಡನೇ ಕಂತಿನ ಹಣ ಜಮಾ ಮಾಡಲಾಗುತ್ತದೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಂಬಂಧಿಸಿದ್ದಂತೆ ಈ ರೀತಿಯಾಗಿ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಮೊದಲನೇ ಕಂತಿನ ಹಣ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಮಾಡುವುದರಲ್ಲಿ ಕೆಲವೊಂದಿಷ್ಟು ಸಮಯಗಳು ಆದರೆ ಎರಡನೇ ಕಂತಿನ ಹಣ ಎಲ್ಲಾ ಮಹಿಳೆಯರಿಗೂ ಕೂಡ ಜಮಾ ಆಗುತ್ತಾ ಇದೆ.
ಒಂದೇ ದಿನಗಳಲ್ಲಿ ಎಲ್ಲಾ ಜಿಲ್ಲೆಯವರಿಗೂ ಎಲ್ಲಾ ರೀತಿಯಲ್ಲಿ ಒಂದೇ ದಿನ ಹಣವನ್ನ ಹಾಕಲು ಸಾಧ್ಯವಾಗುವುದಿಲ್ಲ, ಕೆಲವೊಂದಿಷ್ಟು ಸಮಯಗಳ ನಂತರ ಆರ್‌ಬಿಐ ನಿಯಮದ ಪ್ರಕಾರ ಹಣವನ್ನ ಜಮಾ ಮಾಡುವ ಪದ್ಧತಿಯಲ್ಲಿ ಜಮಾವನ್ನ ಮಾಡಲಾಗುತ್ತದೆ.
ಮೂರನೇ ಕಂತಿನ ಹಣದ ಬಗ್ಗೆಯೂ ಕೂಡ ಚರ್ಚೆಗಳು ನಡೆಯುತ್ತಾ ಇದೆ. ಅದೇ ರೀತಿಯಲ್ಲಿ ಮೂರನೇ ಕಂತಿನ ಹಣ ಕೂಡ ಜಮಾ ಆಗುತ್ತದೆ. ಸಾಕಷ್ಟು ರೀತಿಯ ಬದಲಾವಣೆಗಳು ಉಂಟಾಗುತ್ತಿರುವುದನ್ನು ಕಾಣಬಹುದಾಗಿದೆ.
ಹಾಗೆಯೇ ಎಲ್ಲಾ ಮಹಿಳೆಯರಿಗೂ ಇನ್ನು ಮುಂದಿನ ದಿನಗಳಲ್ಲಿ 15ನೇ ತಾರೀಖಿನ ಒಳಗಡೆ ಹಣ ಅವರ ಖಾತೆಗೆ ಜಮಾ ಆಗುವಂತೆ ಮಾಡಲಾಗುತ್ತದೆ.
ನಿರುದ್ಯೋಗ, ಆರ್ಥಿಕ ಸಮಸ್ಯೆ, ಪ್ರೀತಿಯಲ್ಲಿ ಮೋಸ ಇನ್ನೂ ನಿಮ್ಮ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ತಕ್ಷಣ ಕರೆ ಮಾಡಿರಿ 9620799909
- ಹುಲಿ ಚರ್ಮದ ಮೇಲೆ ಎಲ್ಲಾ ಸ್ವಾಮೀಜಿಗಳು ಕುರೋದ್ಯಾಕೆ ಇದರ ಅಸಲಿ ಸತ್ಯ
- ವಿನಯ್ ಇನ್ನೊಂದು ಮುಖ ಬಿಚ್ಚಿಟ್ಟು ಕಣ್ಣೀರಿಟ್ಟ ಹೆಂಡತಿ.
- ಜಮೀನು ಇಲ್ಲದೇ ಇರುವವರಿಗೆ ಸರ್ಕಾರ ಒಳ್ಳೆಯ ಸುದ್ದಿ
- ಬೀದಿಗೆ ಬಿದ್ದ ಖ್ಯಾತ ನಟಿ ಪಡುತ್ತಿರುವ ಕಷ್ಟ ಅಷ್ಟು ಇಷ್ಟಲ್ಲ
- ಕರ್ನಾಟಕದ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ
- 21 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 15 ಲಕ್ಷ ಉಚಿತ
ಮಾಹಿತಿ ಆಧಾರ