ಒಂದು ಸಭೆ ನಡೆದಿದೆ ಆ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆ ಮಾಡುವುದಕ್ಕೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ

50

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಸಂಬಂಧಿಸಿ ದಂತೆ ಕೆಲವೊಂದು ಇಷ್ಟು ಬದಲಾವಣೆಗಳು ಉಂಟಾಗಿದೆ ಒಂದು ಸಭೆ ನಡೆದಿದೆ ಆ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಮೂರನೇ ಕಂತಿಯ ಹಣ ಯಾವಾಗ ಜಮಾ ಆಗಬೇಕು ಎನ್ನುವ ದಿನಾಂಕವನ್ನು ನಿಗದಿಪಡಿಸಿದ್ದಾರೆ ಆ ದಿನಾಂಕದಲ್ಲೇ ಮೂರನೇ ಕಂತಿನ ಹಣ ಜಮಾ ಮಾಡಲಾಗುತ್ತದೆ ಎನ್ನುವ ವರದಿಯನ್ನು ತಿಳಿಸಿದ್ದಾರೆ.

ಈ ದಿನಾಂಕದಂದು ಮೂರನೇ ಕಂತಿನ ಹಣ ಜಮಾ ಆಗಲು ಸಾಧ್ಯ. ಗೃಹ ಲಕ್ಷ್ಮಿ ಯೋಜನೆಯ ಒಂದು ಮತ್ತು ಎರಡನೇ ಕಂತಿನ ಹಣ ಎಲ್ಲಾ ಮಹಿಳೆಯರಿಗೂ ಕೂಡ ಸಿಗುತ್ತಾ ಇದೆ ಅದೇ ರೀತಿ ಮೂರನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಚರ್ಚೆಗಳು ಕೂಡ ನಡೆಯುತ್ತಾ ಇದ್ದವು ಆದರೆ ಒಂದು ಸಭೆ ನಡೆದಿದೆ ಅದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟವಾಗಿ ಮೂರನೇ ಕಂತಿನ ಹಣ ಯಾವಾಗ ಬರುತ್ತದೆ ಎನ್ನುವ ತೀರ್ಮಾನವನ್ನು ತಿಳಿಸಿದ್ದಾರೆ.

ಒಂದು ವೇಳೆ ಎರಡನೇ ಕಂತಿನ ಹಣ ನಿಮಗೆ ಏನಾದರೂ ಜಮಾ ಆಗಿಲ್ಲ ಎಂದರೆ ಎರಡು ಮತ್ತು ಮೂರನೇ ಕಂತಿನ ಹಣ ರೂ.3,000 ಒಟ್ಟಿಗೆ ಜಮಾ ಆಗುತ್ತದೆ. ರಾಜ್ಯ ಸರ್ಕಾರವು ಒಂದು ನಿರ್ಧಾರವನ್ನ ತೆಗೆದುಕೊಂಡಿದೆ. ಬಹಳಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾದ ಸಮಯಕ್ಕೆ ಬರದೇ ಇರುವುದರಿಂದ ಅನೇಕ ಸಮಸ್ಯೆಗಳು ಉಂಟಾಗಿದೆ ಅದನ್ನು ತಡೆಗಟ್ಟುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರವು ಈ ತೀರ್ಮಾನವನ್ನು ಕೈಗೊಂಡಿದೆ.

ಆಯ ತಿಂಗಳಿನ ಹಣ ಮಹಿಳೆಯರ ಖಾತೆಗೆ ಜಮಾ ಮಾಡುವಂತೆ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಎರಡನೇ ಕಂತಿನ ಹಣ ಜಮಾ ಆಗಿಲ್ಲ ಎಂದರೆ ನೀವು ಚಿಂತೆ ಪಡುವ ಅಗತ್ಯವಿಲ್ಲ ಎಲ್ಲರಿಗೂ ಕೂಡ ಹಣ ಜಮಾ ಆಗುತ್ತದೆ. ಮೂರನೇ ಕಂತಿನ ಹಣ ನವೆಂಬರ್ ತಿಂಗಳ 15ನೇ ತಾರೀಕಿನಂದು ಜಮಾ ಆಗುತ್ತದೆ.

ಎಲ್ಲಾ ಮಹಿಳೆಯರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ ಎನ್ನುವ ದಿನಾಂಕವನ್ನು ರಾಜ್ಯ ಸರ್ಕಾರದವರು ನಿಗದಿಪಡಿಸಿದ್ದಾರೆ, ಅದೇ ದಿನಾಂಕದಂದು ಮಹಿಳೆಯರ ಖಾತೆಗೆ ಜಮಾ ಆಗುತ್ತದೆ. ಕೆಲವೊಂದಿಷ್ಟು ಜಿಲ್ಲೆಯವರೆಗೆ ಮೊದಲು ಜಮಾ ಮಾಡಲಾಗುತ್ತದೆ ನಂತರದಲ್ಲಿ ಎಲ್ಲಾ ಜಿಲ್ಲೆಯವರೆಗೂ ಕೂಡ ಜಮಾ ಮಾಡಲಾಗುತ್ತದೆ.

FREE FREE FREE ನೀವು ತುಂಬಾ ಆರ್ಥಿಕ ಸಮಸ್ಯೆ ನಲ್ಲಿ ಇದ್ದೀರಾ? ನಿಮಗೆ ಜೀವನದ ಬಗ್ಗೆ ಬೇಸರ ಬಂದಿದಯಾ? ಚಿಂತೆ ಬಿಡಿ ಈ ಕೂಡಲೇ ನಮಗೆ ಕರೆ ಮಾಡಿ 9620799909 ಸಮಸ್ಯೆ ನಲ್ಲಿ ಇರುವ ಜನಕ್ಕೆ ಫ್ರೀ ಮಹಾ ಕುಭರ್ ಯಂತ್ರ ಕೊಡುತ್ತೇವೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here