ಸಾಯಿಬಾಬನ ಮುಂದೆ ಕಣ್ಣೀರಿಟ್ಟರಾಗು ಕೊನೆಗೆ ನಡೆದಿದೆ ಪವಾಡ.

68

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಜಯ್ ರಾಘವೇಂದ್ರ ಅವರು ತನ್ನ ಹೆಂಡತಿ ಸ್ಪಂದನ ಅವರ ಸಾವಿನಿಂದಾಗಿ ಸಾಕಷ್ಟು ರೀತಿಯ ದುಃಖಕ್ಕೆ ಗುರಿಯಾಗಿದ್ದರು ಅವರು ಸ್ಪಂದನ ಅವರನ್ನು ನೆನೆದರೆ ಸಾಕು ತುಂಬಾ ದುಃಖ ಹೆಚ್ಚಾಗುತ್ತದೆ.

ವಿಜಯ ರಾಘವೇಂದ್ರ ಶಿರಡಿ ಸಾಯಿಬಾಬನ ದೇವಸ್ಥಾನಕ್ಕೆ ಹೋಗಿ ಕಣ್ಣೀರು ಹಾಕಿದ್ದರಿಂದ ಅಲ್ಲಿ ಆಗಿರುವ ಪವಾಡವೇ ಬೇರೆ ಇದನ್ನು ನೋಡಿ ವಿಜಯ ರಾಘವೇಂದ್ರ ಅವರಿಗೂ ಕೂಡ ಒಂದು ರೀತಿಯ ಬೆರವು ಉಂಟಾಗಿದೆ.

ವಿಜಯ ರಾಘವೇಂದ್ರ ಅವರು ತಮ್ಮ ಸಿನಿಮಾವನ್ನ ಬಿಡುಗಡೆ ಮಾಡಬೇಕು ಎಂದು ಶಿರಡಿ ಸಾಯಿ ಭವನ ಸನ್ನಿಧಾನಕ್ಕೆ ಹೋಗುವ ಸಂದರ್ಭದಲ್ಲಿ ವಿಜಯ ರಾಘವೇಂದ್ರ ಅವರು ಒಂದು ಫೋಟೋವನ್ನು ಅವರು ಬಿಡುಗಡೆ ಮಾಡಿಕೊಂಡು ತುಂಬಾ ಭಾವುಕರಾಗಿರುವುದನ್ನು ನಾವು ಕಾಣಬಹುದಾಗಿದೆ.

ವಿಜಯ ರಾಘವೇಂದ್ರ ಅವರು ಶಿರಡಿ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆಯನ್ನ ಸಲ್ಲಿಸಿದಾಗ ಅಲ್ಲಿ ಒಂದು ಘಟನೆ ಸಂಭವಿಸಿದೆ. ವಿಜಯ ರಾಘವೇಂದ್ರ ಅವರ ಹೆಂಡತಿ ಸ್ಪಂದನ ಅವರು ಅಗಲಿ ಒಂದು ತಿಂಗಳೇ ಕಳೆದು ಹೋಗಿದೆ.

ವಿಜಯ್ ರಾಘವೇಂದ್ರ ಅವರು ತಮ್ಮ ಸಿನಿಮಾಗಳಲ್ಲಿ ಮತ್ತು ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಕೆಲಸಕ್ಕೆ ಒಂದಿಷ್ಟು ವಿರಾಮವನ್ನು ನೀಡಿ ದೇವಸ್ಥಾನಕ್ಕೆ ಅವರು ಹೋಗಿದ್ದಾರೆ.

ಶಿರಡಿ ಬಾಬ ಸಾಯಿಬಾಬನ ಸನ್ನಿಧಾನಕ್ಕೆ ಹೋಗಿರುವುದು ತನ್ನ ಮಗನ ಭವಿಷ್ಯವು ಚೆನ್ನಾಗಿರಲಿ ಕುಟುಂಬವೂ ಕೂಡ ಉತ್ತಮವಾಗಿರಲಿ ಎಂದು ಹೇಳಿದ್ದಾರೆ. ಹಾಗೆ ಸ್ಪಂದನಾಗುವವರೆಗೂ ಕೂಡ ಶಾಂತಿ ಎಂಬುದು ದೊರೆಯಲಿ ಎಂಬುದು ಅವರು ಹೇಳಿಕೊಂಡಿದ್ದಾರೆ.

ವಿಜಯ ರಾಘವೇಂದ್ರ ಅವರು ಶಿರಡಿ ಸಾಯಿಬಾಬನ ಸಂನಿದಾನಕ್ಕೆ ಹೋಗಿ ತನ್ನ ಮನಸ್ಸಿನಲ್ಲಿರುವ ದುಃಖಗಳನ್ನು ಕಡಿಮೆ ಮಾಡು ಸದಾ ಅವರು ನನ್ನ ಜೊತೆಯಲ್ಲೇ ಇರಲಿ ಎನ್ನುವ ಭಾವನೆಯನ್ನು ಅವರು ಹೊಂದಿದ್ದಾರೆ.

ಶಿರಡಿ ಸಾಯಿಬಾಬನ ಸನ್ನಿಧಾನದಲ್ಲಿ ಈ ರೀತಿ ಅವರು ತಮ್ಮ ಬಯಕೆಗಳನ್ನ ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿ ಹೂವು ಒಂದು ಬಿದ್ದಿದೆ ಆದ್ದರಿಂದ ದೇವರು ಇದ್ದಾನೆ ಎನ್ನುವ ಕರುಣೆಯನ್ನು ಕೂಡ ಅವರು ಹೇಳಿಕೊಂಡಿದ್ದಾರೆ.

ವಿಜಯ ರಾಘವೇಂದ್ರ ಅವರ ಹೆಂಡತಿ ಸ್ಪಂದನ ಅವರಿಗೆ ಅನೇಕ ರೀತಿಯ ಕನಸುಗಳನ್ನು ಹೊಂದಿದ್ದರು. ಅವರ ಕನಸುಗಳನ್ನು ಈಡೇರಿಸುವ ಮುನ್ನವೇ ಅವರು ಇಹಲೋಕವನ್ನ ತೆಜಿಸಿದ್ದಾರೆ ಹಾಗೆ ಅವರಿಗೆ ಇರುವಂತ ದುಃಖಗಳು ಕಡಿಮೆಯಾಗಲಿ ಎಂಬುದು ಎಲ್ಲರ ಬಯಕೆಯಾಗಿದೆ.

ಕೊಲ್ಲೂರು ಶ್ರೀ ಮೂಕಂಬಿಕಾ ದೇವಿ ಆರಧಾನೆ ಮಾಡುವ ಗುರುಗಳು ಮತ್ತು ಪ್ರಖ್ಯಾತ ಜ್ಯೋತಿಶ್ಯ ವಿದ್ವಾನ್ ಶ್ರೀ ಶ್ರೀ ಸುರ್ಯ ಪ್ರಕಾಶ್ ಕುಡ್ಲ ರವರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗೆ FREE ಸಲಹೆ ಪಡೆಯೋಕೆ ಕರೆ ಮಾಡಿ 9620799909

ವೀಡಿಯೊ

LEAVE A REPLY

Please enter your comment!
Please enter your name here