ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ

36
ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ
ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ

ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ ಜಾರಿಗೆ ತಂದಿದ್ದಾರೆ. ಈ ಅಕ್ಕಿಯ ಹಣ ಪಡೆಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್. ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆಜಿ ಅಕ್ಕಿಯನ್ನು ನೀಡಿದರೆ ಇನ್ನೂ ಐದು ಕೆಜಿಗೆ ಹಣವನ್ನ ನೀಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ
ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ

ರಾಜ್ಯ ಸರ್ಕಾರದ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಹೇಳಿದ್ದರು ಆದರೆ ಕೆಲವೊಂದು ರೀತಿಯ ಸಮಸ್ಯೆಗಳು ಇರುವುದರಿಂದ ತಾಂತ್ರಿಕವಾಗಿ ಅಕ್ಕಿಯ ಕೊರತೆ ಇದ್ದಿರುವುದರಿಂದ ಹಣವೆಂಬುದನ್ನ ನೀಡಲು ಮುಂದಾಗಿದ್ದಾರೆ. ಅಕ್ಕಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ.

ಅಕ್ಕಿಯ ಬದಲಿಗೆ ಈಗಲೂ ಕೂಡ ಎಲ್ಲಾ ಫಲಾನುಭವಿಗಳ ಖಾತೆಗೆ ಹಣವನ್ನು ನೀಡುತ್ತಿದ್ದಾರೆ.

ಕೆಲವೊಂದಿಷ್ಟು ಫಲಾನುಭವಿಗಳಿಗೆ ಈ ಅನ್ನಭಾಗ್ಯ ಯೋಜನೆಯ ಹಣ ಎಂಬುದು ಜಮಾ ಆಗುತ್ತದೆ ಆದರೆ ಇನ್ನೂ ಕೆಲವೊಂದು ಫಲಾನುಭವಿಗಳಿಗೆ ಈ ಹಣ ಎಂಬುದು ಜಮಾ ಆಗುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಅನ್ನ ಭಾಗ್ಯ ಯೋಜನೆ ಹಣ ಎಲ್ಲಾ ಫಲಾನುಭವಿಗಳ ಖಾತೆಯೂ ಕೂಡ ಜಮಾ ಆಗುತ್ತದೆ ಆದರೆ ಕೆಲವೊಂದು ಎರಡು ತಿಂಗಳಿಂದ ಈ ಹಣ ಎಂಬುದು ಜಮಾ ಆಗುತ್ತಿಲ್ಲ. ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ಕಿಯ ಬದಲಾಗಿ ಎಲ್ಲಾ ಫಲಾನುಭವಿಗಳು ಕೂಡ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.

ಒಂದು ಕೆಜಿ ಅಕ್ಕಿಗೆ 35 ರೂಪಾಯಿಯಂತೆ 5 ಕೆಜಿ ಅಕ್ಕಿಗೆ ಎಷ್ಟು ಹಣವನ್ನು ನೀಡುತ್ತಾರೋ ಮತ್ತು ನಿಮ್ಮ ಮನೆಯ ಸದಸ್ಯರು ಎಷ್ಟು ಜನ ಇದ್ದಾರೆ ಅದರ ಆಧಾರದ ಮೇಲೆ ಈ ಹಣವನ್ನು ಜಮಾ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಚುನಾವಣೆ ಬರುತ್ತಿರುವುದರಿಂದ ಈ ರೀತಿಯಾಗಿ ಬದಲಾವಣೆಯನ್ನು ಮಾಡಿದ್ದಾರೆ.

ಇದನ್ನು ಕೂಡ ಓದಿ: 

ಕರ್ನಾಟಕ ರಾಜಕೀಯದಲ್ಲಿ ಅಂದುಕೊಂಡ ಎಲ್ಲಾ ಲೆಕ್ಕ ಉಲ್ಟಾ ಆಯ್ತು

ಯಾರು ಸಹಾಯ ಮಾಡಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ

ಆರ್‌ಸಿಬಿ ಸತತ ಸೋಲು ಸಿಡಿಯುತ್ತಿದ್ದ ಕೊಯ್ಲಿ ಮನಸ್ಸಿನಲ್ಲಿ ಅದೆಂತ ನೋವಿದೆ ಗೊತ್ತಾ

2 ವರ್ಷದ ಮಗು 250 ಕೋಟಿಯ ಆಸ್ತಿ ಒಡತಿ

ಸರ್ಕಾರದ ಕಡೆಯಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್

ನೀವು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕೆಲವೊಂದು ಇಷ್ಟು ಜಿಲ್ಲೆಗಳಲ್ಲಿ ಒಂದನೇ ತಾರೀಖಿನ 10ನೇ ತಾರೀಖಿನವರೆಗೆ ನೀಡುತ್ತಾರೆ ಇನ್ನೂ ಕೆಲವೇ ಜಿಲ್ಲೆಯಲ್ಲಿ ಹತ್ತನೇ ತಾರೀಕಿನಿಂದ 30ನೇ ತಾರೀಖಿನವರೆಗೂ ನೀಡುತ್ತಾರೆ ಆಯಾ ಜಿಲ್ಲೆಗಳಲ್ಲಿ ಅಕ್ಕಿಯನ್ನು ನೀಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ
ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ

ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣ ಯಾವಾಗಲೂ ಯಾವ ತಿಂಗಳು ಕೂಡ ಹತ್ತನೇ ತಾರೀಖಿನಿಂದ 20ನೇ ತಾರೀಕಿನ ಒಳಗಡೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು.

ಮಾರ್ಚ್ ತಿಂಗಳಕ್ಕೆ ಹಣವನ್ನು ಏಪ್ರಿಲ್ 15ನೇ ತಾರೀಖಿನ ಒಳಗಡೆ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ನೀಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ ಜಮಾ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here