ಸ್ಪಂದನ ಅವರ ಸತ್ತ ಬೆನ್ನಲ್ಲಿ ರಾಘು ಜೀವನಕ್ಕೆ ಹೊಸ ಅತಿಥಿ ಆಗಮನ.

67

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ಪಂದನ ಅವರು ಮರಣ ಹೊಂದಿ ಎರಡು ಮೂರು ವಾರಗಳು ಕಳೆದೆ ಹೋಯಿತು. ಆದರೆ ಸ್ಪಂದನ ಅವರ ಕುಟುಂಬ ಮತ್ತು ವಿಜಯ ರಾಘವೇಂದ್ರ ಅವರ ಕುಟುಂಬದಲ್ಲಿ ಇನ್ನೂ ಕೂಡ ದುಃಖ ಎಂಬುದು ಮನೆ ಮಾಡಿದೆ.

ಎಲ್ಲಿ ನೋಡಿದರೂ ಕೂಡ ಅವರ ಮನೆಯಲ್ಲಿ ಸ್ಪಂದನ ಅವರ ಭಾವಚಿತ್ರದ ನಗುವಿನ ಅಲೆಯೇ ಕಾಣಿಸುತ್ತದೆ. ವಿಜಯ ರಾಘವೇಂದ್ರ ಅವರು 11ನೇ ದಿನದ ಕಾರ್ಯವನ್ನ ಕೂಡ ಮಾಡಿದ್ದಾರೆ. ವಿಜಯ ರಾಘವೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿಯನ್ನು ನೆನೆದು ಅವರು ಕೆಲವೊಂದು ಇಷ್ಟು ಪೋಸ್ಟ್ಗಳನ್ನು ಮಾಡಿದ್ದಾರೆ.

ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರದು ಪ್ರೇಮ ವಿವಾಹ, ತುಂಬಾ ಆತ್ಮೀಯವಾದ ಭಾವನೆಯನ್ನು ಹೊಂದಿದವರಾಗಿದ್ದರು. 16ನೇ ವರ್ಷದ ವಾರ್ಷಿಕೋತ್ಸವವನ್ನು ಕೂಡ ಅವರು ನೆನೆದುಕೊಂಡು ಅವರ ಹೆಂಡತಿಯ ಬಗ್ಗೆ ಕೆಲವೊಂದಿಷ್ಟು ಸಾಲುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವುದನ್ನು ಕಾಣಬಹುದಾಗಿದೆ.

ಸ್ಪಂದನ ಅವರು ಹೃದಯಘಾತದಿಂದ ವಿದೇಶದಲ್ಲಿ ಮರಣ ಹೊಂದಿದರು. ಸ್ಪಂದನ ಅವರಿಗೆ ಏನೇನು ಇಷ್ಟ ಹಾಗೆ ಅವರ ಅಸ್ಥಿಗಳನ್ನ ಕೂಡ ಅವರು ವಿಸರ್ಜನೆ ಮಾಡಿ, ಊಟ ಉಪಚಾರಗಳನ್ನು ಕೂಡ ಸಾರ್ವಜನಿಕರಿಗೆ ನೀಡಲಾಯಿತು.

ಹಲವು ಕಾರಣಗಳಿಂದ ತಮ್ಮ ಮಗನನ್ನು ನೋಡಿಕೊಳ್ಳುವುದು ತುಂಬಾ ಕಷ್ಟಕರವಾಗಿರುತ್ತದೆ. ಜೀವನದಲ್ಲಿ ಮತ್ತೊಬ್ಬ ವ್ಯಕ್ತಿಯ ಆಗಮನ ಆಗಬಹುದು ಎನ್ನುವ ಸುದ್ದಿಗಳು ಕೇಳಿ ಬರುತ್ತಾ ಇದೆ ಹೊರತು ವಿಜಯ ರಾಘವೇಂದ್ರ ಅವರು ತನ್ನ ಹೆಂಡತಿ ಸ್ಪಂದನ ಅವರನ್ನು ಕಳೆದುಕೊಂಡು ತುಂಬಾ ದುಃಖದಲ್ಲಿದ್ದರೆ

ಅವರು ಆ ನೋವುಗಳನ್ನು ಮರೆಯಲು ಹರಸಾಹಸವನ್ನ ಪಡಬೇಕಾಗುತ್ತದೆ. ವಿಜಯ ರಾಘವೇಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿದೆ ಅವರ ಸ್ಪಂದನ ಅವರನ್ನ ನೆನೆದು ಒಂದು ಕೆಲವಂದಿಷ್ಟು ಸಾಲುಗಳನ್ನು ಹೇಳಿಕೊಂಡಿದ್ದಾರೆ

ಹಾಗೆ ಅವರು ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಕೂಡ ತನ್ನ ಹೆಂಡತಿಯನ್ನು ನೆನೆದು ದುಃಖದಲ್ಲಿ ಒಂದೆರಡು ಸಾಲುಗಳನ್ನು ಹಾಕಿರುವುದನ್ನು ಗಮನಿಸಬಹುದಾಗಿದೆ ಆದರೆ ವಿಜಯ ರಾಘವೇಂದ್ರ ಅವರು ಹೆಂಡತಿಯನ್ನು ಬಿಟ್ಟು ಬೇರೆ ಯಾರನ್ನ ಕೂಡ ನಾನು ಮದುವೆಯಾಗುವುದಿಲ್ಲ

ಅದರ ಕುಟುಂಬದವರು ಒತ್ತಾಯವನ್ನ ಮಾಡುತ್ತಿದ್ದಾರೆ ಆದರೆ ಅವುಗಳ ಬಗ್ಗೆ ಅವರು ತಲೆ ಕೊಡೋದೇ ಸ್ಪಂದನ ಮಾತ್ರ ನನ್ನ ಜೀವ ಎಂದು ಹೇಳಿಕೊಳ್ಳುತ್ತಿದ್ದಾರೆ ಆದರೆ ಸ್ಪಂದನ ಅವರ ಬೆನ್ನೆಲು ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನಮ್ಮೆಲ್ಲರ ನಂಬಿಕೆಯಾಗಿದೆ.

ಜೀವನದಲ್ಲಿ ಬರುವ ತುಂಬಾ ದೊಡ್ಡ ದೊಡ್ಡ ಸಮಸ್ಯೆಗಳನ್ನು ಕೂಡ ಸಂತೋಷ್ ಗುರುಜೀ ರವರು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನೀವು ಒಮ್ಮೆ ಕರೆ ಮಾಡಿರಿ 9538446677 ಎಲ್ಲಾ ಸಮಸ್ಯೆಗೆ ಸಲಹೆ ಪಡೆಯಿರಿ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here