ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ಆದೇಶ

26

ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ಆದೇಶ

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವ ವ್ಯಕ್ತಿಗಳು ಆಸ್ತಿಯೂ ತನ್ನ ಹೆಸರಿನಲ್ಲಿ ರಿಜಿಸ್ಟರ್ ಆದರೆ ಆ ಆಸ್ತಿಯು ಸಂಪೂರ್ಣವಾಗಿ ತನ್ನ ಹೆಸರಿಗೆ ಆಗಿದೆ ಎಂಬುದನ್ನ ತಿಳಿಯುತ್ತಾರೆ. ಇದನ್ನ ನಾವು ಸಂಪೂರ್ಣವಾಗಿ ಪರಿಶೀಲನೆ ಮಾಡಬೇಕು.

ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ಆದೇಶ
ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ಆದೇಶ

ಆಸ್ತಿಯನ್ನ ವರ್ಗಾವಣೆ ಮಾಡಿದರೆ ಸಾಲದು ಇದಕ್ಕೆ ಒಂದಿಷ್ಟು ಕೆಲವೊಂದು ಫಾರಂ ಗಳು ಇದೆ, ಅವುಗಳನ್ನ ನೀವು ಭರ್ತಿ ಮಾಡಬೇಕು. ಯಾವುದೇ ರೀತಿಯ ಆಪೇಕ್ಷಣಗಳು ಇಲ್ಲದೆ ಇದ್ದರೆ ಮಾತ್ರ ಆಸ್ತಿಯನ್ನು ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ.

ಫಾರಂ ನಂಬರ್ 12 ಮತ್ತು 22 ಮೂಲಕ ಆಸ್ತಿಯನ್ನು ಖರೀದಿ ಮಾಡುವುದರ ಮೂಲಕ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

15 ದಿನಗಳಾದ ನಂತರ ನೀವು ಹಕ್ಕು ಬದಲಾವಣೆ ಮಾಡಿಕೊಳ್ಳಲು ಸಾಧ್ಯ ಒಂದು ಕಡೆ ಬದಲಾವಣೆ ಮಾಡಿಕೊಂಡಿಲ್ಲ ಎಂದರೆ ಆಸ್ತಿಯನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಬದಲಾವಣೆಯಾಗಿ ನೀವು ಪಡೆದುಕೊಳ್ಳಲು ಸಾಧ್ಯ. ಒಂದು ವೇಳೆ ನೀವು ಆಸ್ತಿಯ ಹೆಸರಿಗೆ ಬದಲಾವಣೆ ಮಾಡಬೇಕು ಅಂದುಕೊಂಡಿದ್ದರೆ

30 ದಿನದ ಒಳಗೆ ಏನಾದರೂ ಅಪೇಕ್ಷಣೆ ಅಥವಾ ತೊಂದರೆಗಳು ಉಂಟಾಗುತ್ತ ಇದ್ದರೆ ಅಂತಹ ಆಸ್ತಿಗಳನ್ನ ಖರೀದಿ ಮಾಡಲು ನೀವು ಸಾಧ್ಯವಾಗುವುದಿಲ್ಲ ಸಾಕಷ್ಟು ಸಮಸ್ಯೆಗಳನ್ನ ಉಂಟು ಮಾಡುತ್ತೀರಿ.

ಆರ್ ಎಂ ಜೆ 21ರ ಅಡಿಯಲ್ಲಿ ಸ್ವೀಕರಿಸಿದ ಆಸ್ತಿಯನ್ನು ಒಂದಿಷ್ಟು ಜನರಿಗೆ ಆಸ್ತಿ ಮಾರಾಟ ಮಾಡುವಾಗ ಮತ್ತು ಖರೀದಿ ಮಾಡುವಾಗ ಕೆಲವೊಂದಿಷ್ಟು ಮಾಹಿತಿಗಳು ತಿಳಿದೇ ಇರುವುದರಿಂದ ಅವರಿಗೆ ಸಾಕಷ್ಟು ರೀತಿಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ

ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ಆದೇಶ
ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ಆದೇಶ

ಆದ್ದರಿಂದ ನೀವು ಸರಿಯಾದ ಮಾಹಿತಿಯನ್ನ ತಿಳಿದುಕೊಂಡೆ ಆಸ್ತಿಯನ್ನು ಖರೀದಿ ಮಾಡಬೇಕು ಇಲ್ಲವೇ ಮಾರಾಟ ಮಾಡಬೇಕು ಒಂದು ವೇಳೆ ನೀವು ಮಾಡುವ ತಪ್ಪಿನಿಂದಾಗಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಆಸ್ತಿಯನ್ನ ಖರೀದಿ ಮಾಡುವಾಗ ಮತ್ತು ಮಾರಾಟ ಮಾಡುವಾಗ ಈ ಆದೇಶಗಳನ್ನ ನೀವು ಪಾಲಿಸಿದೆ ಇದ್ದರೆ ನಿಮಗೆ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ

ಆದ್ದರಿಂದ ಎಚ್ಚರಿಕೆಯಿಂದ ನೀವು ಪಾಲಿಸುವುದು ಉತ್ತಮ ಒಂದು ವೇಳೆ ನೀವು ಖರೀದಿ ಮಾಡಿ ನಿಮಗೆ ಮೋಸ ವಂಚನೆಗಳು ಉಂಟಾಗುತ್ತದೆ ಆದರಿಂದ ಈಗಾಗಲೇ ಗಮನ ಕೊಡಿ.

ಇದನ್ನು ಓದಿ: 

ಬ್ಯಾಂಕ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಈ ನಿಯಮ

ಯುವನಿಧಿ ಯೋಜನೆಯ 3000 ಹಣ ಜಮಾ

ಡೋಲೋ 650 ಮಾತ್ರೆ ಬಳಕೆದಾರರ ಗಮನಕ್ಕೆ

ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

LEAVE A REPLY

Please enter your comment!
Please enter your name here