ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ

23
ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ
ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ

ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಎಲ್ಲಾ ಆಸ್ತಿ ಮಾಲೀಕರು ಕೂಡ ಒಂದು ಹೊಸ ಆದೇಶವನ್ನ ಜಾರಿಗೆ ತಂದಿದೆ ಇದು ಏಪ್ರಿಲ್ ಒಂದನೇ ತಾರೀಖಿನಿಂದ ಈ ನಿಯಮಗಳು ಅನ್ವಯವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಂದಾಯದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳನ್ನ ಜಾರಿಗೆ ತರಲಾಗಿದೆ.

ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ
ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ

ಕೆಲವೊಂದಿಷ್ಟು ನಿಯಮಗಳು ಬದಲಾವಣೆ ಮಾಡಿರುವುದರಿಂದ ಜನರಿಗೆ ಇದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ತರಲು ಸಾಧ್ಯ. ಆಸ್ತಿ ನೋಂದಣಿ ಅಥವಾ ಮಾರಾಟ ಅಥವಾ ಕೊಂಡುಕೊಳ್ಳುವ ವಿಚಾರದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಅಥವಾ ತೊಂದರೆಗಳು ಉಂಟಾಗುತ್ತವೆ.

ಬಡವರು ಮತ್ತು ಸಾಮಾನ್ಯ ವರ್ಗದವರು ಈ ವಂಚನೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಎಲ್ಲಾ ರೀತಿಯ ಸರ್ಕಾರದ ಸೌಲಭ್ಯಗಳು ಸಾಮಾನ್ಯ ಜನರಿಗೆ ಸೇರುತ್ತದೆ ಎಂಬುದು ಸುಳ್ಳಾಗಿರುತ್ತದೆ.

ಇನ್ನು ಮುಂದೆ ಈ ರೀತಿಯ ಸಮಸ್ಯೆಗಳು ಆಗಬಾರದು ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರವು ಜಮೀನನ್ನು ಹೊಂದಿರುವ ಪ್ರತಿಯೊಬ್ಬ ರೈತರು ಕೂಡ ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು ಎಂಬುದನ್ನು ಸೂಚಿಸಿದ್ದಾರೆ.

ರಾಜ್ಯ ಸರ್ಕಾರ ಈ ಮಹತ್ವವಾದ ನಿರ್ಧಾರವನ್ನ ತೆಗೆದುಕೊಂಡಿದೆ ಈ ನಿರ್ಧಾರಗಳ ಆಧಾರದ ಮೇಲೆ ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರು ಕೂಡ ಅಥವಾ ಜಮೀನನ್ನ ಮಾರಾಟ ಮಾಡಬೇಕು ಅಥವಾ ಖರೀದಿ ಮಾಡಬೇಕು ಅಂದುಕೊಂಡಿರುವ ಸಂದರ್ಭದಲ್ಲಿ ಈ ರೀತಿಯ ವಂಚನೆಗಳು ಎದುರಾಗುತ್ತದೆ

ಮಾಹಿತಿ ಆಧಾರ:

ಕಾಂಗ್ರೆಸ್ 20 ಸ್ಥಾನ ಗೆಲ್ಲದಿದ್ದರೆ ಸಿಎಂ ಬದಲಾವಣೆ ಸಿದ್ದರಾಮಯ್ಯ

ಗೃಹಲಕ್ಷ್ಮಿ ಯೋಜನೆಯ 5 6 7ನೇ ಕಂತಿನ ಹಣ ಬರುತ್ತದೆ

ಈ ರಾಜ್ಯಗಳಲ್ಲಿ ಇಂದಿನಿಂದ ನಾಲ್ಕು ದಿನ ಮಳೆ

ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?

ಅಂತಹ ವಂಚನೆಗಳನ್ನ ತಡೆಗಟ್ಟಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರವು ಯಾರೆಲ್ಲ ಜಮೀನು ಅಥವಾ ಆಸ್ತಿಗಳನ್ನ ಹೊಂದಿದ್ದೀರಿ ಅವರು ಆಧಾರ್ ಕಾರ್ಡ್ ಲಿಂಕ್ ಗಳನ್ನು ನಿಮ್ಮ ಜಮೀನು ಅಥವಾ ಆಸ್ತಿಗಳಿಗೆ ಮಾಡಿಕೊಳ್ಳಬೇಕು.

ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ
ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ

ಒಂದು ವೇಳೆ ಮಾಡಿಸಿಕೊಂಡಿಲ್ಲ ಎಂದರೆ ನಿಮಗೆ ಮೋಸ ವಂಚನೆಗಳು ಉಂಟಾಗುತ್ತದೆ ಆದರಿಂದ ನೀವು ಮಾಡಿಸಿಕೊಳ್ಳುವುದು ತುಂಬಾ ಮುಖ್ಯ ಮಾಡಿಸಿಕೊಂಡಿದ್ದೆ

ಆದರೆ ಸರ್ಕಾರದ ಸೌಲಭ್ಯಗಳ ಜೊತೆಗೆ ಯಾವುದೇ ರೀತಿಯ ತೊಂದರೆಗಳು ಕೂಡ ಬರುವುದಿಲ್ಲ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು

ಏಪ್ರಿಲ್ ಒಂದನೇ ತಾರೀಕಿನ ನಂತರ ಈ ಕೆಲಸವನ್ನು ನೀವು ಮಾಡಿಕೊಳ್ಳದಿದ್ದರೆ ನಿಮಗೆ ಸಾಕಷ್ಟು ರೀತಿಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಆದ್ದರಿಂದ ಈ ಕೆಲಸವನ್ನ ಪ್ರತಿಯೊಬ್ಬ ರೈತರು ಕೂಡ ಮಾಡಲೇಬೇಕು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here