ಕೇಂದ್ರ ಸರ್ಕಾರದಿಂದ ಹೊಸ ಆದೇಶ ಪಾನ್ ಕಾರ್ಡ್ ಇದ್ದವರಿಗೆ ಒಂದು ಹೊಸ ನಿಯಮ

137

ನಮಸ್ಕಾರ ಪ್ರಿಯ ಸ್ನೇಹಿತರೇ, 12 ಕೋಟಿಗಿಂತ ಹೆಚ್ಚು ಜನರ ಪಾನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ. ಕೇಂದ್ರ ಸರ್ಕಾರದಿಂದ ಬಂದಂತಹ ಒಂದು ಹೊಸ ನಿಯಮವಾಗಿದೆ. ಹನ್ನೆರಡು ಕೋಟಿಗಿಂತ ಹೆಚ್ಚು ಜನರ ಪಾನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದಿಂದ ಮೊದಲೇ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಲಿಂಕ್ ಮಾಡಬೇಕು ಎನ್ನುವ ನಿಯಮವನ್ನ ಜಾರಿಗೆ ತಂದಿದ್ದರು.

ಆದರೆ ಕೆಲಒಬ್ಬರು ಮಾಡಿದ್ದರು ಆದರೆ ಇನ್ನೂ ಕೆಲವೊಂದಿಷ್ಟು ಜನರು ನಿರ್ಲಕ್ಷವನ್ನ ಮಾಡಿದ್ದರು. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳನ್ನು ಲಿಂಕ್ ಮಾಡುವುದಕ್ಕೆ ಜೂನ್ 30ನೇ ತಾರೀಕು ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದರು. ಆದರೂ ಕೂಡ ಸಾಕಷ್ಟು ಜನರು ಲಿಂಕ್ ಮಾಡಿಸಿ ಇರಲಿಲ್ಲ, 12 ಕೋಟಿ ಜನರು ಆಧಾರ್ ಕಾರ್ಡು ಪಾನ್ ಕಾರ್ಡ್ ಗಳನ್ನು ಲಿಂಕ್ ಮಾಡಿಯೇ ಇರಲಿಲ್ಲ.

ಒಂದು ವೇಳೆ ನೀವು ಲಿಂಕ್ ಮಾಡದೆ ಇದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ನಿಯಮಗಳು ಅಥವಾ ಯೋಜನೆಗಳು ಬಂದರೂ ಕೂಡ ಅವುಗಳ ಸೌಲಭ್ಯಗಳನ್ನು ನೀವು ಪಡೆಯಲು ಸಾಧ್ಯವಿಲ್ಲ. ಪಾನ್ ಕಾರ್ಡ್ ಗಳು ಇಲ್ಲದೆ ಇದ್ದರೆ ನೀವು ಬ್ಯಾಂಕಿನಲ್ಲಿ ಅಕೌಂಟ್ ಗಳನ್ನು ಓಪನ್ ಮಾಡಲು ಕೂಡ ಸಾಧ್ಯವಾಗುವುದಿಲ್ಲ.

ಪ್ಯಾನ್ ಕಾರ್ಡ್ ಇದ್ದರೂ ಕೂಡ ಅವುಗಳು ಯಾವುದೇ ರೀತಿಯ ಕಾರ್ಯ ನಿರ್ವಹಿಸುವುದಿಲ್ಲ ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ಬಂದಂತ ಒಂದು ಹೊಸ ಆದೇಶವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲೇಬೇಕು ಲಿಂಕ್ ಮಾಡಿಸಿಕೊಂಡಿಲ್ಲ ಎಂದರೆ ನೀವು ಸರ್ಕಾರದಿಂದ ಬರುವಂತಹ ಯಾವುದೇ ರೀತಿಯ ಯೋಜನೆ ಅಥವಾ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

12 ಕೋಟಿಗಿಂತ ಹೆಚ್ಚು ಜನರ ಪಾನ್ ಕಾರ್ಡ್ ಗಳನ್ನು ರದ್ದು ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶವನ್ನು ನೀಡುತ್ತಾರೋ ಇಲ್ಲವೋ ಎಂಬುವ ಪ್ರಶ್ನೆಗಳು ಕೂಡ ಉಂಟಾಗಿದೆ. ಮುಂದಿನ ದಿನಗಳಲ್ಲಿ ಪಾನ್ ಕಾರ್ಡ್ ಕಡೆಗೆ ಅರ್ಜಿಯನ್ನು ನೀಡುತ್ತಾರೋ ಇಲ್ಲವೋ ಎಂಬುದು ಎಲ್ಲರೂ ಒಂದು ಪ್ರಶ್ನೆಯಾಗಿ ಉಳಿದಿದೆ ಈಗ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡದೇ ಇರುವಂತಹ ವ್ಯಕ್ತಿಗಳ ಪಾನ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ರದ್ದು ಮಾಡಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here