2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ

34
2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ
2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ

2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ

ನಮಸ್ಕಾರ ಪ್ರಿಯ ಸ್ನೇಹಿತರೇ, 2013ನೇ ನಂತರ ಆಧಾರ್ ಕಾರ್ಡುಗಳನ್ನು ಯಾರೆಲ್ಲಾ ಮಾಡಿಸಿಕೊಂಡಿದ್ದಾರೆ ಅಂತವರಿಗೆ ಈ ಹೊಸ ಆದೇಶ ಜಾರಿಗೆ ಬಂದಿದೆ. ಇಂತಹ ಆಧಾರ್ ಕಾರ್ಡ್ ಹೊಂದಿರುವವರು ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು.

2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ
2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ

ಇಲ್ಲವಾದರೆ ನಿಮ್ಮ ಆಧಾರ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಆಧಾರ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆಯಾಗಿದೆ ಆದ್ದರಿಂದ ನೀವು ಯಾವುದೇ ಕೆಲಸವನ್ನ ಮಾಡಬೇಕು ಎಂದರು ಕೂಡ ಆಧಾರ್ ಕಾರ್ಡ್ ಮುಖ್ಯವಾಗಿದೆ.

ಒಂದು ವೇಳೆ 2013ರ ನಂತರ ನೀವು ಆಧಾರ್ ಕಾರ್ಡ್ ಗಳನ್ನು ಮಾಡಿಸಿಕೊಂಡಿದ್ದೆ ಆದರೆ ಅದನ್ನ ಅಪ್ಡೇಟ್ ಮಾಡಬೇಕು ಒಂದು ವೇಳೆ ಅದೇ ಆಧಾರ್ ಕಾರ್ಡ್ ಗಳನ್ನು ನೀಡಿದರೆ ನೀವು ಯಾವುದೇ ರೀತಿಯ ಪ್ರಯೋಜನಗಳನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ.

ಕೆಲವೊಂದಿಷ್ಟು ಜನರು ಆಧಾರ್ ಕಾರ್ಡುಗಳನ್ನು ಯಾವಾಗ ಆಧಾರ್ ಕಾರ್ಡ್ ಗಳು ಮಾಡಲು ಆರಂಭವಾಯಿತು ಆ ಸಂದರ್ಭದಲ್ಲಿ ಮಾಡಿಕೊಂಡಿರುತ್ತಾರೆ ಆದರೆ ಅದನ್ನೇ ಈಗಲೂ ಕೂಡ ಬಳಕೆ ಮಾಡುತ್ತಾ ಇರುತ್ತಾರೆ, 2013ರಲ್ಲಿ ನೀವೇನಾದರೂ ಆಧಾರ್ ಕಾರ್ಡ್ ಗಳನ್ನು ಮಾಡಿಸಿಕೊಂಡಿದ್ದಾರೆ ಅದು ಹತ್ತು ವರ್ಷಗಳು ಆಗಿರುತ್ತದೆ ಆದ್ದರಿಂದ ನೀವು ಅದನ್ನ ಅಪ್ಡೇಟ್ ಮಾಡಿಕೊಳ್ಳಲೇಬೇಕು.

ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಮೊಬೈಲ್ ನಂಬರ್, ಲಿಂಗ, ಹುಟ್ಟಿದ ದಿನಾಂಕ ಎಲ್ಲಾ ಮಾಹಿತಿಯನ್ನ ಕೂಡ ಒಳಗೊಂಡಿರುತ್ತದೆ. ಹೆಸರು ಮತ್ತು ವಿಳಾಸಗಳನ್ನು ಒಂದು ಅಥವಾ ಎರಡು ಬಾರಿ ನೀವು ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನ ನೀಡಲಾಗುತ್ತದೆ. ಆಧಾರ್ ಕಾರ್ಡುಗಳನ್ನು ಯಾರೆಲ್ಲಾ ಹೊಂದಿದ್ದೀರಿ ಅಂತವರು ಅಪ್ಡೇಟ್ ಮಾಡಿಸಿಕೊಳ್ಳಬೇಕು ಕೊನೆಯ ದಿನಾಂಕ ನಿಗದಿಯಾಗಿದೆ.

ಇದನ್ನು ಕೂಡ ಓದಿ: 

ಗ್ರಾಮ ಪಂಚಾಯಿತಿಗಳಲ್ಲಿ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ

ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ 20 ಜಿಲ್ಲೆಗೆ ಬಿಡುಗಡೆ

ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ

2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ
2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ

ಆ ದಿನಾಂಕ ಯಾವುದು ಎಂದರೆ 14ನೇ ತಾರೀಕು ಕೊನೆಯ ದಿನ ಎಂದು ತಿಳಿಸಲಾಗಿತ್ತು ಆದರೆ ಕೆಲವೊಂದಿಷ್ಟು ಜನರು ಅಪ್ಡೇಟ್ ಮಾಡಿಕೊಂಡಿಲ್ಲ ಆದ್ದರಿಂದ ಅಂಥವರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ

ಜೂನ್ 14ನೇ ತಾರೀಖಿನವರೆಗೆ ವಿಸ್ತರಣೆ ಮಾಡಿದ್ದಾರೆ ಆದ್ದರಿಂದ ಯಾವೆಲ್ಲ ಫಲಾನುಭವಿಗಳು ಆಧಾರ್ ಕಾರ್ಡ್ ಗಳನ್ನು ಹೊಂದಿದ್ದೀರಿ ಅಂತ ಅವರು ಈ ಕೆಲಸವನ್ನ ತಪ್ಪದೇ ಮಾಡಲೇಬೇಕು.

ನೀವು ಮಾಡದೇ ಇದ್ದರೆ ನಿಮಗೆ ಸಾಕಷ್ಟು ಸಮಸ್ಯೆಗಳು ಬರುತ್ತದೆ ಇದು ಸರ್ಕಾರದ ಕಡೆಯಿಂದ ಬಂದಿರುವಂತಹ ಒಂದು ಅಪ್ಡೇಟ್ ಆಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here