ಜಮೀನು ಸೈಟು ಆಸ್ತಿ ಖರೀದಿಗೆ ಹೊಸ ಆದೇಶ ಹೊರಡಿಸಲಾಗಿದೆ

43

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನು ಸೈಟು ಅಥವಾ ಆಸ್ತಿಯನ್ನು ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ಆದೇಶ ಜಾರಿಗೆ ಬಂದಿದೆ. ಕೆಲವೊಂದಿಷ್ಟು ನಿಯಮದ ಪ್ರಕಾರ ನೀವು ಇಂತಹ ಜಮೀನುಗಳನ್ನ ಮಾತ್ರ ಖರೀದಿ ಮಾಡಲು ಸಾಧ್ಯವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಸೈಟ್ಗಳಲ್ಲೂ ಕೂಡ ಅನೇಕ ರೀತಿಯ ನಿಯಮಗಳಿಗೆ ಆ ನಿಯಮಗಳನ್ನ ನೀವು ಪಾಲಿಸದೆ ಆಸ್ತಿಗಳನ್ನು ಖರೀದಿ ಮಾಡಿ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ.

ರೆವೆನ್ಯೂ ಸೈಟ್ ಡಿಸಿ ಸೈಟ್, ಅಪ್ಪ್ರೋ ಲೇಔಟ್ ಸೈಟ್, ಅನೇಕ ರೀತಿಯ ಸೈಟ್ ಗಳಿವೆ ಆ ಸೈಟ್ಗಳ ಆಧಾರದ ಮೇಲೆ ನೀವು ಆಸ್ತಿಯನ್ನು ಖರೀದಿ ಮಾಡಬೇಕು ಇಲ್ಲವಾದರೆ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಈ ಹೊಸ ನಿಯಮವನ್ನ ಜಾರಿಗೆ ತಂದಿದ್ದಾರೆ. ಕೆಲವೊಂದಿಷ್ಟು ಜನರು ಆರ್ಥಿಕ ರಚಿಸುವಲ್ಲಿ ಕೆಲವೊಂದಿಷ್ಟು ನಿಯಮಗಳಿದ್ದರೂ ಕೂಡ ಅವರು ತಿಳಿಯದೆ ಆಸ್ತಿಗಳನ್ನ ಖರೀದಿ ಮಾಡುತ್ತಾರೆ.

ಆದ್ದರಿಂದ ಹಣದ ಉದ್ದೇಶದಿಂದಾಗಿ ನೀವು ಸಾಕಷ್ಟು ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಜಿಲ್ಲಾಧಿಕಾರಿಗಳಿಗೆ ಯಾವ ರೀತಿ ಆಸ್ತಿಗಳನ್ನ ಖರೀದಿ ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ ಆದ್ದರಿಂದ ನಿಮ್ಮ ಹತ್ತಿರದಲ್ಲಿರುವ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರ ಹತ್ತಿರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೃಷಿ ಭೂಮಿ ಗಳಾಗಿದ್ದರೆ ಅದನ್ನ ಭೂ ಪರಿವರ್ತನೆ ಕಾಯಿದೆ ಅಡಿಯಲ್ಲಿ ಪರಿವರ್ತನೆಕಾಯಿದೆ ಅಡಿಯಲ್ಲಿ ಪರಿವರ್ತಿಸಿ ನಂತರ

ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಗ್ರಾಮ ಪಂಚಾಯಿತಿ ಅಥವಾ ಬಿಬಿಎಂಪಿಗೆ ಶೇಕಡ 45 ರಷ್ಟು ಬಿಟ್ಟುಕೊಟ್ಟು ಇನ್ನು ಉಳಿದಿರುವುದನ್ನ ಆಸ್ತಿಯನ್ನು ನೀವು ಮಾರಾಟ ಮಾಡಬಹುದಾಗಿದೆ. ನೀವು ಇಂತಹ ಆಸ್ತಿಗಳನ್ನ ಖರೀದಿ ಮಾಡಬೇಕು ಎಂದರೆ ಭೂ ಪರಿವರ್ತನಾ ಕಾಯಿದೆ ಆಡಿಯಲ್ಲಿ ಕೆಲವೊಂದು ಇಷ್ಟು ಪರಿವರ್ತನೆಯನ್ನು ಮಾಡಿಕೊಂಡು ಜಮೀನು ಸೈಟ್ ಆಸ್ತಿಯನ್ನು ಖರೀದಿ ಮಾಡಬಹುದಾಗಿದೆ

ನೀವು ಖರೀದಿ ಮಾಡಬೇಕಾದರೆ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಿ ಖರೀದಿ ಮಾಡಬೇಕು ಇಲ್ಲವಾದರೆ ನೀವು ಸಾಕಷ್ಟು ತೊಂದರೆಗಳಿಗೆ ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಕೂಡ ಜಮೀನು ಮತ್ತು ಸೈಟು ಹೊಂದಿರುವವರು ತಿಳಿದುಕೊಳ್ಳಲೇಬೇಕು. ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಕೃಷಿ ಭೂಮಿಯನ್ನು ನಿಯಮದ ಆಧಾರದ ಮೇಲೆ ಅವರು ಬಡಾವಣೆಯನ್ನು ಇಟ್ಟುಕೊಂಡು ಈ ರೀತಿಯ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here