ಜಮೀನುಗಳಿಗೆ ರಸ್ತೆ ಇಲ್ಲದವರಿಗೆ ಹೊಸ ಆದೇಶ ಹೊರಡಿಸಲಾಗಿದೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ಜನರು ಅಥವಾ ರೈತರು ಜಮೀನನ್ನ ಹೊಂದಿರುತ್ತಾರೆ, ಆದರೆ ಜಮೀನಿಗೆ ಸಂಬಂಧಿಸಿದಂತೆ ರಸ್ತೆಗಳು ಇಲ್ಲದೆ ಇದ್ದರೆ ರೈತರಿಗೆ ಸಾಕಷ್ಟು ಸಂಕಷ್ಟಗಳು ಎದುರಾಗುತ್ತವೆ. ಯಾವ ಜಮೀನುಗಳಿಗೆ ರಸ್ತೆ ಅಥವಾ ದಾರಿಗಳು ಇಲ್ಲವೋ ಅಂತವರಿಗೆ ರಾಜ್ಯ ಸರ್ಕಾರ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನ ನೀಡಿದೆ.
ರಾಜ್ಯದ ಎಲ್ಲಾ ರೈತರಿಗೂ ಕೂಡ ಇದೊಂದು ಸಿಹಿ ಸುದ್ದಿ ಎಂದೇ ಹೇಳಬಹುದು.
ಯಾರೆಲ್ಲ ಜಮೀನನ್ನ ಹೊಂದಿದ್ದಾರೋ ಅಂತಹ ಜಮೀನಿಗೆ ಹೋಗಲು ರಸ್ತೆಗಳು ಅಥವಾ ದಾರಿಗಳು ಇಲ್ಲದೆ ಇದ್ದರೆ ಅಂತವರಿಗೆ ನೆರವಾಗಬೇಕು ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಬೇರೆಯವರ ಜಮೀನಿನಲ್ಲಿ ಹೋಗಬೇಕಾದ ಸಂದರ್ಭಗಳು ಎದುರಾಗುತ್ತದೆ ಆಗ ರೈತರಿಗೆ ಜಗಳಗಳು ಉಂಟಾಗುತ್ತದೆ ಅದನ್ನ ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕೋರ್ಟ್ ನಿಂದಲೂ ಕೂಡ ಮಹತ್ವದ ತೀರ್ಪು ಕೂಡ ಹೊರಬಿದ್ದಿದೆ.
ಜಮೀನಿಗೆ ಹೋಗಲು ರಸ್ತೆ ಅಥವಾ ದಾರಿ ಇಲ್ಲದೆ ಇದ್ದರೆ ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲಾ ದಾಖಲೆಗಳು ಇರಬೇಕು ಎಂದು ಸಂಪೂರ್ಣ ಮಾಹಿತಿ ತಿಳಿಯೋಣ.
ಭೂ ಸ್ವಾದೀನ ಯೋಜನೆ ಜಾರಿಗೆ ಬಂದ ನಂತರ ಜಮೀನಿಗೆ ಸಂಬಂಧಿಸಿದಂತೆ ಕಾಲುದಾರಿ ಆಗಿರಬಹುದು ರಸ್ತೆ ಆಗಿರಬಹುದು ಮಾಡಿಕೊಳ್ಳಲು ಅವಕಾಶವನ್ನು ಈ ಯೋಜನೆ ಮೂಲಕ ನೀಡಲಾಗುತ್ತದೆ.
ಅನೇಕ ಜನರಿಗೆ ಹಿಂದಿನ ದಿನಗಳಲ್ಲಿ ಕಾಲುದಾರಿ ಎಲ್ಲವೂ ಕೂಡ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಜಾಗಗಳನ್ನು ವಶಪಡಿಸಿಕೊಂಡಿರುವುದರಿಂದ ಜಮೀನಿಗೆ ಸಂಬಂಧಿಸಿದಂತೆ ಕಾಲು ದಾರಿ ಅಥವಾ ರಸ್ತೆ ಇಲ್ಲದೆ ಇರುವ ಪರಿಸ್ಥಿತಿಗಳು ಎದುರಾಗಿದೆ,
ಆದರೆ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದರಿಂದ ಇದರಿಂದ ಎಲ್ಲಾ ರೈತರಿಗೂ ಕೂಡ ಈ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.
ಇದನ್ನು ಸಹ ಓದಿ:
ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ನೇಮಕಾತಿ
69 ಸಾವಿರಕ್ಕೆ TESLA ಕಂಪನಿ ಸ್ಕೂಟರ್ ಕೊಡ್ತಾ ಇದ್ದಾರೆ
ಒಂದು ವೇಳೆ ನಿಮ್ಮ ಜಮೀನಿನಲ್ಲಿ ಓಡಾಡಲು ಏನಾದರೂ ಕಾಲುದಾರಿಗಳನ್ನು, ರಸ್ತೆಯನ್ನು ಬಿಡುತ್ತಿಲ್ಲ ಎಂದರೆ ನೀವು ಅವರ ವಿರುದ್ಧ ದೂರನ್ನ ದಾಖಲು ಮಾಡಬಹುದಾಗಿದೆ.
ಇದು ಸರ್ಕಾರದ ಕಡೆಯಿಂದ ಬಂದಿರುವಂತಹ ಮಾಹಿತಿ ಆಗಿರುವುದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜಮೀನಿಗೆ ಹೋಗಲು ಅಥವಾ ಬೇರೆಯವರು ಏನಾದರೂ ನಿಮಗೆ ಸಮಸ್ಯೆಯನ್ನು ನೀಡುತ್ತಿದ್ದರು ಕೂಡ ಅದನ್ನು ನೀವು ಸರಿಪಡಿಸಿಕೊಳ್ಳಲು ಸಾಧ್ಯ.
ನಿಮ್ಮ ಜಮೀನಿಗೆ ಸಂಬಂಧಿಸಿದಂತೆ ರಸ್ತೆಗಳು ಅಥವಾ ಕಾಲುದಾರಿಗಳಿಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಯನ್ನು ಉಂಟುಮಾಡುತ್ತಾ ಇದ್ದರೆ ಅವುಗಳನ್ನು ನೀವು ಬಗೆಹರಿಸಿಕೊಳ್ಳಬಹುದು ಮತ್ತು ಇದಕ್ಕೆ ರಾಜ್ಯ ಸರ್ಕಾರವೇ ಮಹತ್ವವಾದ ಯೋಜನೆಯನ್ನ ಕೂಡ ಜಾರಿಗೆ ತಂದಿದೆ.
ಮಾಹಿತಿ ಆಧಾರ: