ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

22
ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ
ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಆಸ್ತಿಯನ್ನ ಖರೀದಿ ಮಾಡುವವರಿಗೆ ಈ ಹೊಸ ನಿಯಮಗಳನ್ನ ಜಾರಿಗೆ ತಂದಿದ್ದಾರೆ, ಇನ್ನು ಮುಂದೆ ಆಸ್ತಿಯನ್ನ ಖರೀದಿ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ಈ ನಿಯಮಗಳನ್ನು ನೀವು ಅನುಸರಿಸಲೇಬೇಕು.

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ
ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಇಂತಹ ಕ್ರಮವನ್ನು ಹೊಂದಿರುವ ಆಸ್ತಿಗಳನ್ನ ಮಾತ್ರ ನೀವು ಖರೀದಿ ಮಾಡಲು ಸಾಧ್ಯ. ಮನೆಯನ್ನ ನಿರ್ವಾಣ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತದೆ ಮನೆಯನ್ನು ನಿರ್ಮಾಣ ಮಾಡಬೇಕು

ಎಂದರೆ ಆಸ್ತಿ ಅವರ ಅವರು ಸೈಟ್ ಗಳನ್ನ ಖರೀದಿ ಮಾಡುತ್ತದೆ ಈ ರೀತಿಯಾಗಿ ಖರೀದಿ ಮಾಡುವುದರಿಂದ ಸಾಕಷ್ಟು ರೀತಿಯ ತೊಂದರೆಗಳನ್ನು ಅವರು ಎದುರಿಸಬೇಕಾಗುತ್ತದೆ.

ಜನರು ಯಾವುದೇ ಕಾರಣಕ್ಕೂ ಕೂಡ ಮೋಸ ಹೋಗಬಾರದು ಎನ್ನುವ ಕಾರಣಕ್ಕಾಗಿ ಇನ್ನು ಮುಂದಿನ ದಿನಗಳಲ್ಲಿ ನೀವು ಯಾವ ಸೈಟ್ ಅಥವಾ ಆಸ್ತಿಯನ್ನು ಖರೀದಿ ಮಾಡಬೇಕು ಖರೀದಿ ಮಾಡಬಾರದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸೂಚಿಸುತ್ತಾರೆ

ಯಾವ ಆಸ್ತಿ ಖರೀದಿ ಮಾಡುವುದು ಉತ್ತಮ ನೀವು ಆಸೇನ ಖರೀದಿ ಮಾಡುವುದರಲ್ಲಿ ಮೋಸ ವಂಚನೆಗಳು ಆಗಬಹುದು ಎಂಬುದನ್ನು ಕೂಡ ಸೂಚಿಸುತ್ತಾರೆ. ಸೈಟ್ ಗಳು ಅಥವಾ ಆಸ್ತಿಗಳಲ್ಲಿ ಅನೇಕ ರೀತಿಯ ಸೈಟ್ ಗಳು ಇರುತ್ತವೆ,

ಮಾಹಿತಿ ಆಧಾರ

ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ

ಈ ತಪ್ಪು ಮಾಡಿದ ಜನಕ್ಕೆ ಗೃಹಲಕ್ಷ್ಮೀ ಹಣ ಮುಂದೆ ಬರಲ್ಲ

ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

ಅದರಲ್ಲಿ ರೆವಿನ್ಯೂ ಸೈಟು ಅಪ್ಪರ್ ಲೇಔಟ್ ಸೈಟು ಈ ರೀತಿಯ ಬೇರೆ ಬೇರೆ ರೀತಿಯ ಸೈಟುಗಳು ಕೂಡ ಇರುತ್ತವೆ ಡಿಸಿ ಕನ್ವರ್ಷನ್ ಸೈಡ್, ಬೇರೆ ಬೇರೆ ವಿಭಾಗಗಳಲ್ಲಿ ಸೈಟ್ಗಳನ್ನು ನಾವು ಗಮನಿಸಬಹುದಾಗಿದೆ. ರವಿನ್ಯೂ ಸೈಟುಗಳು ಅಥವಾ ಆಸ್ತಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಿರುತ್ತದೆ,

ಅಪ್ಪರ್ ಲೇಔಟ್ ಸೈಟು ಇದು ತುಂಬಾ ದುಬಾರಿಯಾದಂತಹ ಸೈಟ್ ಆಗಿದೆ, ಜನರು ಕಡಿಮೆ ಬೆಲೆಗೆ ಸಿಗುವಂತಹ ಆಸ್ತಿಗಳನ್ನ ಅಥವಾ ಸೈಟ್ ಗಳನ್ನ ಖರೀದಿ ಮಾಡಲು ಹೋಗಿ ಸಾಕಷ್ಟು ರೀತಿಯ ವಂಚನೆಗಳಿಗೆ ಗುರಿಯಾಗಬೇಕಾಗುತ್ತದೆ,

ಕೆಲವು ಬಾರಿ ನೀವು ಆಸ್ತಿಯನ್ನ ತೆಗೆದುಕೊಳ್ಳುವುದು ಅಥವಾ ಮಾರಾಟ ಮಾಡುವ ಸಂದರ್ಭದಲ್ಲಿ ಆ ನೀವು ತೆಗೆದುಕೊಂಡು ಅವರ ಹೆಸರೇ ಇರುವುದಿಲ್ಲ ಆದರೂ ಕೂಡ ಇದರಿಂದ ನಿಮಗೆ ತೊಂದರೆ ಬರುವ ಸಾಧ್ಯತೆ ಇರುತ್ತದೆ.

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ
ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಎಷ್ಟೋ ಜನರು ಸರ್ಕಾರಿ ಜಮೀನನ್ನ ಮಾರಾಟ ಮಾಡುವ ಪರಿಸ್ಥಿತಿಗಳು ಕೂಡ ನಾವು ಗಮನಿಸಿದ್ದೇವೆ. ಜಿಲ್ಲಾಧಿಕಾರಿಗಳ ಪ್ರಕಾರ ನೀವು ಯಾವ ರೀತಿಯ ಸೈಟ್ ಅನ್ನು ಖರೀದಿ ಮಾಡಬೇಕು ಎಂಬುದನ್ನು ಸೂಚಿಸಿದ್ದಾರೆ.

ನೀವು ತೆಗೆದುಕೊಳ್ಳುವ ಆಸ್ತಿಯು ಏನಾದರೂ ಜಮೀನುಗಳಾಗಿದ್ದರೆ ಅದನ್ನು ಸುಧಾರಣೆಯಲ್ಲಿ ಪರಿವರ್ತನೆಯನ್ನು ಮಾಡಿ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ಅಥವಾ ನಗರ ಪಂಚಾಯಿತಿಗಳಲ್ಲಿ ನೀವು ಇದನ್ನ ಸ್ವಲ್ಪ ಭಾಗದಷ್ಟು ಮಾರಾಟ ಮಾಡಿ ಇನ್ನು ಸ್ವಲ್ಪ ಭಾಗವನ್ನು ನೀವು ಉಳಿಸಿಕೊಳ್ಳಬಹುದಾಗಿದೆ

ಆದರೆ ನೀವು ಯಾವ ರೀತಿಯ ಸೈಟುಗಳನ್ನು ಖರೀದಿ ಮಾಡುತ್ತೀರಾ ಎಂಬುದು ತುಂಬಾ ಮುಖ್ಯವಾಗಿರುತ್ತದೆ ಆದ್ದರಿಂದ ಈ ಹೊಸ ನಿಯಮಗಳನ್ನು ನೀವು ಅನುಸರಿಸಲೇಬೇಕು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here