ಆಧಾರ್ ಕಾರ್ಡ್ ಹೊಂದಿರುವವರಿಗೆ ಒಂದು ಹೊಸ ನಿಯಮ.

110

ನಮಸ್ಕಾರ ಪ್ರಿಯ ಸ್ನೇಹಿತರೇ, ಯು ಐ ಡಿ ಎ ಇಂದ ಆಧಾರ್ ಕಾರ್ಡ್ ಹೊಂದಿರುವವರಿಗೆ ಒಂದು ಹೊಸ ನಿಯಮ ಜಾರಿಗೆ ಆಗಿದೆ. ಕಡ್ಡಾಯವಾಗಿ ಈ ನಿಯಮಗಳನ್ನ ನೀವು ಪಾಲಿಸುವುದು ತುಂಬಾ ಉತ್ತಮ. ಆದಾಯ ತೆರಿಗೆ ಇಲಾಖೆಗೆ ನೀವು ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಬೇಕು ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 14ನೇ ತಾರೀಕಿನ ಒಳಗೆ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಈ ಕೆಲವೊಂದು ನಿಯಮಗಳನ್ನ ನೀವು ಪಾಲನೆ ಮಾಡಿ ಅನುಸರಿಸುವುದು ಮುಖ್ಯ ಎಂದು ಹೇಳಲಾಗಿದೆ. ಪಾನ್ ಕಾರ್ಡುಗಳಿಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡದೇ ಇದ್ದರೆ ಹೇಗೆ ದಂಡವನ್ನ ವಿಧಿಸಲಾಗಿತ್ತು

ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಕೂಡ ದಂಡಗಳನ್ನ ವಿಧಿಸಲಾಗುತ್ತದೆ. ವಿಶಿಷ್ಟ ಗುರುತಿನ ಪ್ರಾಧಿಕಾರವು ದಂಡವನ್ನು ವಿಧಿಸಲಾಗುತ್ತದೆ. ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಈ ನಿಯಮಗಳನ್ನ ಅನುಸರಿಸಬೇಕು ಉಚಿತವಾಗಿ ಇದನ್ನು ಮಾಡಿಕೊಡಲಾಗುತ್ತದೆ.

ಅಥವಾ ಕಂಪ್ಯೂಟರ್ಗಳಲ್ಲಿ ಅಥವಾ ಹತ್ತಿರದಲ್ಲಿರುವ ಸೈಬರ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಕೆಲಸವನ್ನು ನೀವು ಕೂಡ ಮಾಡಿಕೊಳ್ಳಬಹುದು ಆಗಿದೆ. ಸೆಪ್ಟೆಂಬರ್ 14ನೇ ತಾರೀಕಿನ ಒಳಗೆ ಆಧಾರ್ ಕಾರ್ಡ್ ಹೊಂದಿರುವವರು ಈ ನಿಯಮವನ್ನ ಅನುಸರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುತ್ತದೆ

ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ಹೊಂದಿರುತ್ತಾರೆ, ಆಧಾರ್ ಕಾರ್ಡ್ ಹೊಂದಿರುವವರು ಈ ನಿಯಮ ಅನುಸರಿಸುವುದು ಮುಖ್ಯ. ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಇದು ತುಂಬಾ ಕಡ್ಡಾಯವಾದ ನಿಯಮವಾಗಿದೆ.

ಯು ಐ ಡಿ ಎ ಜನಸಂಖ್ಯೆ ಪರಿಶೀಲನೆ ಮಾಡುವುದಕ್ಕಾಗಿ ಗುರುತಿನ ಪುರವೇ ಮತ್ತು ವಿಳಾಸದ ಪುರಾವೆ ಆಧಾರ್ ಕಾರ್ಡ್ಗಳನ್ನು 10 ವರ್ಷಗಳಿಂದಲೂ ಕೂಡ ಒಂದೇ ಆಧಾರ್ ಕಾರ್ಡ್ಗಳನ್ನ ಬಳಕೆ ಮಾಡುತ್ತಿರುವವರು ನವೀಕರಣ ಮಾಡದೆ

ಇದ್ದವರು ಈ ನಿಯಮಗಳನ್ನ ಖಂಡಿತವಾಗಿಯೂ ಪಾಲನೆ ಮಾಡಬೇಕು ಜನಸಂಖ್ಯಾ ಪರಿಶೀಲನೆ ಮಾಡುವ ಉದ್ದೇಶದಿಂದಾಗಿ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳುವ ನಿಯಮವನ್ನ ಜಾರಿಗೆ ತಂದಿದೆ ಪ್ರತಿಯೊಬ್ಬರೂ

ಕೂಡ ಈ ನಿಯಮವನ್ನು ಅನುಸರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇದೆ ಮತ್ತು ದಂಡವನ್ನ ಕೂಡ ವಿಧಿಸಲಾಗುತ್ತದೆ.

ಪ್ರಖ್ಯಾತ ಜ್ಯೋತಿಷ್ಯರು ಕೇರಳದ ಅಘೋರ ರಹಸ್ಯ ವಿದ್ಯೆಗಳಿಂದ ಸರ್ವ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಬಹುದು, ಇದೀಗ ಗುರುಜೀ ರವರು ಫೋನ್ ಸಂಪರ್ಕಕ್ಕೆ ಸಿಗುತಿದ್ದು, ಒಮ್ಮೆ ಕರೆ ಮಾಡಿ 9900804442

ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲಾ ಬರಹಗಳು ವೀಡಿಯೊ ಆಧಾರದ ಲೇಖನ ಆಗಿರುತ್ತದೆ ಹೊರತು ಈ ಮಾಹಿತಿಗೂ ಮತ್ತು ನಮ್ಮ ವೆಬ್ಸೈಟ್ ನವರಿಗೆ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸತ್ಯಾ ಸತ್ಯತೆ ತಿಳಿದು ಮುನ್ನಡೆಯುವುದು ನಿಮ್ಮ ಇಚ್ಛೆ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here