ವಾಹನ ಇರುವ ಎಲ್ಲರಿಗೂ ಹೊಸ ನಿಯಮ ಈ ನಿಯಮವನ್ನ ಏನಾದರೂ ನೀವು ಉಲ್ಲಂಘಿಸಿದರೆ ಸಾವಿರ ರೂಪಾಯಿ ದಂಡ

46

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸಾರಿಗೆ ಇಲಾಖೆಯಿಂದ ಹೊಸದಾದ ಒಂದು ನಿಯಮಗಳು ಜಾರಿಗೆ ಬಂದಿದೆ. ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ವಾಹನವನ್ನು ಖರೀದಿ ಮಾಡಿ ವಾಹನವನ್ನು ಬಳಕೆ ಮಾಡುತ್ತಲೇ ಇರುತ್ತಾರೆ.

ಸಾರಿಗೆ ಇಲಾಖೆಯಿಂದ ಹೊಸದಾಗಿ ಒಂದು ನಿಯಮವನ್ನ ಜಾರಿಗೆ ಬಂದಿದೆ ಇಲ್ಲವಾದರೆ ನಿಮಗೆ ಸಾವಿರ ರೂ ದಂಡವನ್ನ ವಿಧಿಸಲಾಗುತ್ತದೆ, ಎಲ್ಲಾ ವಾಹನಗಳಿಗೂ ಕೂಡ ಈ ನಿಯಮ ಎಂಬುದು ಅನ್ವಯವಾಗುತ್ತದೆ. ಎಲ್ಲಾ ರಾಜ್ಯಗಳಿಗೂ ಮತ್ತು ವಾಹನವನ್ನು ಹೊಂದಿರುವವರಿಗೆ ಅನ್ವಯವಾಗುತ್ತದೆ.

ಈ ನಿಯಮಗಳನ್ನ ಏನಾದರೂ ಉಲ್ಲಂಘಿಸಿದರೆ ನಿಮಗೆ ದಂಡ ಎಂಬುದನ್ನ ವಿಧಿಸಲಾಗುತ್ತದೆ. ರಾಜ್ಯದ ಎಲ್ಲಾ ವಾಹನ ಸವಾರರಿಗೂ ಕೂಡ ಈ ನಿಯಮ ಎಂಬುದು ತಿಳಿಯುತ್ತದೆ. ಈ ನಿಯಮಗಳನ್ನು ಪ್ರತಿಯೊಬ್ಬರು ಕೂಡ ಪಾಲಿಸಬೇಕು ಪಾಲಿಸದೆ ಇದ್ದರೆ ದಂಡವನ್ನು ಕಟ್ಟುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದರೆ ನಿಯಮಗಳನ್ನು ನಾವು ಪಾಲಿಸುವುದು ತುಂಬಾ ಮುಖ್ಯ.

ನಿಯಮಗಳನ್ನು ಪಾಲಿಸಿದ್ದೆ ಆದರೆ ಯಾವುದೇ ರೀತಿ ದಂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಟ್ರಾಫಿಕ್ ಪೊಲೀಸರಿಗೆ ಈ ರೀತಿ ಹೊಸ ನಿಯಮಗಳನ್ನ ಜಾರಿಗೆ ತಂದಿರುವುದರಿಂದ ಅವರಿಗೆ ದಂಡ ವಿಧಿಸಲು ತುಂಬಾ ಅನುಕೂಲ ಉಂಟಾಗುತ್ತದೆ.

2019 ರ ಕಿಂತ ಹಿಂದೆ ವಾಹನಗಳ ನಂಬರ್ಗಳು ಏನಾದರೂ ನೊಂದಾವಣಿಯಾಗಿದ್ದರೆ, ಹೈ ಸೆಕ್ಯೂರಿಟಿ ರಿಜಿಸ್ಟರ್ ಗಳನ್ನ ನೀವು ನವೆಂಬರ್ ತಿಂಗಳ ಒಳಗೆ ಮಾಡಿಕೊಳ್ಳುವುದು ಉತ್ತಮ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನ ನಾವು ಅನುಸರಿಸುವುದು ಮುಖ್ಯ.

ಎಚ್ಎಸ್ಆರ್‌ಪಿ ಅಳವಡಿಕೆ ಏಪ್ರಿಲ್ ಒಂದಕ್ಕೆ ಇಂತ ಮೇಲ್ಭಾಗದಲ್ಲಿ ಏನಾದರೂ ನಿಮ್ಮ ನೋಂದಣಿಯನ್ನು ಮಾಡಿಕೊಂಡಿದ್ದರೆ ಇವುಗಳನ್ನು ಅಳವಡಿಕೆ ಮಾಡುವುದು ತುಂಬಾ ಮುಖ್ಯ ಎಂದು ಹೇಳಲಾಗಿದೆ ಇಲ್ಲವಾದರೆ ಈ ರೀತಿಯ ನಿಯಮಗಳನ್ನು ನೀವು ಪಾಲಿಸುವುದು ಮುಖ್ಯ.

ಒಂದು ವೇಳೆ ನೀವು ಪಾಲಿಸದೆ ಹೋದರೆ ನಿಮಗೆ 500 ಮತ್ತು 1000 ದಂಡವನ್ನು ಟ್ರಾಫಿಕ್ ಪೊಲೀಸರು ವಿಧಿಸಲಾಗುತ್ತದೆ ಆದ್ದರಿಂದ ಈ ರೀತಿಯ ಹಳೆಯ ನಂಬರ್ ಪ್ಲೇಟ್ಗಳನ್ನ ಹೊಂದಿರುವವರು ಅವುಗಳನ್ನ ಬದಲಾವಣೆ ಮಾಡಿಕೊಳ್ಳುವುದು ಮುಖ್ಯ.

ಸೆಕ್ಯೂರಿಟಿ ರಿಜಿಸ್ಟರ್ ಗಳನ್ನ ನೀವು ನವೆಂಬರ್ ತಿಂಗಳ ಒಳಗೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ಈ ನಿಯಮಗಳನ್ನು ನೀವು ಪಾಲಿಸುವುದರಿಂದ ತುಂಬಾ ಒಳ್ಳೆಯ ಪ್ರಯೋಜನ ಪಡೆಯಲು ಸಾಧ್ಯ. ವಾಹನ ಸವಾರರು ಈ ನಿಯಮಗಳನ್ನು ಅನುಸರಿಸಬೇಕು ಇಲ್ಲವಾದರೆ ನೀವು ತೊಂದರೆಗಳನ್ನ ಎದುರಿಸಬೇಕಾಗುತ್ತದೆ.

ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಪ್ರಾಖ್ಯಾತ ಸಂತೋಷ್ ಗುರುಜೀ ರವರಿಂದ ಶಾಶ್ವತ ಪರಿಹಾರ ದೊರೆಯುವುದು, ಎಲ್ಲಾ ರೀತಿಯ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಕರೆ ಮಾಡಿರಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here