ಬ್ಯಾಂಕ್ ಅಕೌಂಟ್ ಅನ್ನು ಹೊಂದಿರುವವರಿಗೆ ಒಂದು ಹೊಸ ನಿಯಮ ಅದರಲ್ಲೂ ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಅನ್ನು ಹೊಂದಿರುವವರಿಗೆ.

72

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ ಅಂತವರಲ್ಲಿ ಒಂದು ಹೊಸ ನಿಯಮ ಜಾರಿಗೆ ಬಂದಿದೆ. ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕುಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಒಂದಾಗಿದೆ.

ತನ್ನ ಎಲ್ಲಾ ಗ್ರಾಹಕರಿಗೂ ಕೂಡ ಒಂದು ಹೊಸದಾದ ನಿಯಮವನ್ನು ಜಾರಿಗೆ ತಂದಿದ್ದಾರೆ. ಸೆಪ್ಟೆಂಬರ್ 30ನೇ ತಾರೀಖಿನ ಒಳಗಾಗಿ ಈ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಮುಖ್ಯ. ಎಸ್ ಬಿ ಐ ಖಾತೆಯಲ್ಲಿ ತಮ್ಮ ಖಾತೆಗಳನ್ನು ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಈ ಹೊಸ ನಿಯಮಗಳನ್ನು ಅನುಸರಿಸಲೇಬೇಕು.

ಬ್ಯಾಂಕುಗಳು ಹೊಸ ಲಾಕರ್ ಗಳನ್ನು ಓಪನ್ ಮಾಡಿಕೊಳ್ಳಲು ಗ್ರಾಹಕರ ಹತ್ತಿರ ಒಪ್ಪಿಗೆಯನ್ನು ಪಡೆಯಬೇಕು. ಸೆಪ್ಟೆಂಬರ್ 30ರ ಒಳಗಾಗಿ ಈ ಒಪ್ಪಿಗೆಯನ್ನು ಮಾಡಲಾಗುತ್ತದೆ. ಈ ಒಪ್ಪಂದಗಳಿಗೆ ನವೀಕರಣವನ್ನ ಮಾಡಿಕೊಳ್ಳುವುದು ತುಂಬಾ ಮುಖ್ಯ.

ಎಸ್ ಬಿ ಐ ಬ್ಯಾಂಕು ಸೆಪ್ಟೆಂಬರ್ ತಿಂಗಳ ಒಳಗಾಗಿ ಈ ಕೆಲಸವನ್ನ ಪ್ರತಿಯೊಬ್ಬರು ಕೂಡ ಅಕೌಂಟ್ ಗಳನ್ನು ಹೊಂದಿರುವವರು ಮಾಡಿಸಿಕೊಳ್ಳಲೇಬೇಕು. ಈ ಕೆಲಸವನ್ನು ನೀವು ಮಾಡಿಸಿಕೊಳ್ಳದೆ ಇದ್ದರೆ ತುಂಬಾ ಸಮಸ್ಯೆಗಳು ಉಂಟಾಗುತ್ತದೆ. ಈ ರೀತಿಯ ಹೊಸ ನಿಯಮದಿಂದ ಗ್ರಾಹಕರ ಎಲ್ಲಾ ರೀತಿಯ ತೊಂದರೆಗಳನ್ನು ಕೂಡ ನಿವಾರಿಸುತ್ತದೆ.

ಬ್ಯಾಂಕುಗಳು ಎಲ್ಲಾ ರೀತಿಯ ಮಾಹಿತಿಗಳನ್ನು ಕೂಡ ನೀಡುತ್ತವೆ. ಎಸ್ ಬಿ ಐ ಖಾತೆಯನ್ನು ಹೊಂದಿರುವ ಮೊಬೈಲ್ ಬ್ಯಾಂಕಿಂಗ್, ಆನ್ಲೈನ್ನಲ್ಲಿ ವ್ಯವಹಾರ ಮಾಡುತ್ತಿರುವ ಗ್ರಾಹಕರಿಗೆ ಇನ್ನಷ್ಟು ಸಹಕಾರ ನೀಡಲೆಂದು ಹೊಸ ಯೋಜನೆಗಳನ್ನು ಕೂಡ ಪರಿಶೀಲನೆ ಮಾಡಿದೆ.

ಬ್ಯಾಂಕ್ ಪಾಸ್ ಬುಕ್ ಗಳಿಗೆ ಸಂಬಂಧಿಸಿದಂತೆ ಕೆಲವೊಂದು ವಿವಿಧ ರೀತಿಯ ನಿಯಮಗಳನ್ನು ಜಾರಿಗೆ ತಂದಿದೆ. ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀವು ಆಧಾರ್ ಕಾರ್ಡ್ ಗಳ ಮೂಲಕ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಸಂಪೂರ್ಣವಾಗಿ ಲಿಂಕ್ ಆಗಿರಲೇಬೇಕು.

ಆಧಾರ ಕಾರ್ಡ್ ತುಂಬಾ ಅಗತ್ಯವಾಗಿದೆ ಕೆಲವೊಂದಿಷ್ಟು ಯೋಜನೆಗಳನ್ನು ಜಾರಿಗೆ ತರಬೇಕು ಎಂದರೆ ಆಧಾರ್ ಕಾರ್ಡ್ ತುಂಬಾ ಮುಖ್ಯವಾಗಿರುತ್ತದೆ. ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕೂಡ ತುಂಬಾ ದೊಡ್ಡದಾದ ಹೇಳಿಕೆಯಾಗಿದೆ. ಆದ್ದರಿಂದ sbi ಬ್ಯಾಂಕ್ ಅಕೌಂಟ್ ಇದ್ದವರಿಗೆ ಈ ಹೊಸ ನಿಯಮ ಅನ್ವಯವಾಗುತ್ತದೆ.

ಅರ್ಥಿಕ ಸಂಕಷ್ಟ, ಹಣಕಾಸಿನ ಬಾಧೆಗಳು, ಮತ್ತು ಇನ್ನಿತರೇ ಎಲ್ಲಾ ಕಷ್ಟಗಳು ಸೂಕ್ತ ರೀತಿಯಲ್ಲಿ ಪರಿಹಾರ ಆಗೋಕೆ ಈ ಕುಡ್ಲೆ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here