ಆಸ್ತಿ ಮಾರಾಟ ಮತ್ತು ಖರೀದಿ ಮಾಡುವವರಿಗೆ ಒಂದು ಹೊಸ ನಿಯಮ ಜಾರಿಗೆ ಬಂದಿದೆ.

84

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದವರು ಸ್ವಂತ ಆಸ್ತಿಗಳನ್ನು ಏನಾದರೂ ಮಾರಾಟ ಮಾಡುವುದಕ್ಕಾಗಿ ಅಥವಾ ಖರೀದಿ ಮಾಡುವುದಕ್ಕಾಗಿ ರಾಜ್ಯ ಸರ್ಕಾರವು ಕೆಲವು ಒಂದಿಷ್ಟು ಹೊಸ ನಿಯಮಗಳನ್ನು ಜಾರಿಗೆ ತಂದಿದೆ

ನಿಮ್ಮ ಆಸ್ತಿಗಳನ್ನು ಅಥವಾ ನೀವೇನಾದರೂ ಜಮೀನುಗಳನ್ನು ಹೊಂದಿದ್ದರೆ ಮಾರಾಟ ಮಾಡಬೇಕು ಅಥವಾ ಖರೀದಿ ಮಾಡಬೇಕು ಎಂದರೆ ಈ ನಿಯಮಗಳನ್ನು ನೀವು ಪಾಲಿಸಬೇಕು. ರಾಜ್ಯ ಸರ್ಕಾರದಿಂದ ಸ್ಥಿರಾಸ್ತಿ ಮಾರಾಟ ಬಿಡುಗಡೆ ಮಾಡಿ ದರವನ್ನ ಹೆಚ್ಚಳ ಮಾಡಬೇಕು ಎಂದು ಪ್ರಕಟಣೆಯನ್ನು ಮಾಡಬೇಕು ಎಂದು ಹೊರಡಿಸಲಾಗಿದೆ.

ನಿಮ್ಮ ಮನೆಯನ್ನು ಏನಾದರೂ ಮಾರಾಟ ಮಾಡುತ್ತಿದ್ದರೆ ನಿಮ್ಮ ಜಮೀನಿನ ಏನಾದ್ರೂ ಮಾರಾಟ ಮಾಡುತ್ತಿದ್ದರೆ, ಅವುಗಳ ಮೌಲ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರದವರು ಆದೇಶವನ್ನು ಹೊರಡಿಸಿದೆ, ಮಾರಾಟ ಮಾಡುವವರಿಗೆ ಒಳ್ಳೆ ಸುದ್ದಿಯನ್ನು ಸರ್ಕಾರ ನೀಡಿದರೆ ಖರೀದಿ ಮಾಡುವರಿಗೆ ಒಂದು ಒಳ್ಳೆ ಬದಲಾವಣೆಯಿಂದ ಹೇಳಬಹುದಾಗಿದೆ.

ರಾಜ್ಯದಲ್ಲಿ ನೂತನ ಸರ್ಕಾರ ಜಾರಿಗೆ ಬಂದಿರುವುದರಿಂದಲೂ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮೇಲಿಂದ ಮೇಲೆ ಸರ್ಕಾರಕ್ಕೆ ಹಣದ ಅಭಾವಗಳು ಸೃಷ್ಟಿಯಾಗುತ್ತದೆ. ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆಗೊಳಿಸಲು ಆರ್ಥಿಕವಾಗಿ ಹೊರೆಯಾಗುತ್ತಿರುವ

ಉದ್ದೇಶದಿಂದ ಕಂದಾಯ ಅಧಿವೇಶನಗಳು ಮನೆಗಳು ಮತ್ತು ನಿಮ್ಮ ಜಮೀನುಗಳು ಸ್ಥಿರಾಸ್ತಿಯ ದರವು ಶೇಕಡ 30ರಷ್ಟು ಹೆಚ್ಚಳವನ್ನ ಮಾಡಲಾಗಿದೆ. ರಾಜ್ಯ ಸರ್ಕಾರ ಎಲ್ಲಾ ಆಸ್ತಿಯವರ ಬೆಲೆಯನ್ನ ಹೆಚ್ಚಳ ಮಾಡಿದ್ದಾರೆ.

ಇದು ಒಳ್ಳೆಯ ಕೆಲಸ ಎಂದರೆ ಬಡವರು ಕೆಲವೊಂದು ಇಷ್ಟು ಆಸ್ತಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಅವರ ಮೌಲ್ಯಗಳು ರಾಜ್ಯ ಸರ್ಕಾರದು ಉತ್ತಮ ಎಂದು ಹೇಳಬಹುದಾಗಿದೆ. ಆಸ್ತಿ ಯನ್ನು ಖರೀದಿ ಮಾಡುತ್ತಿರುವವರಿಗೆ ಇದರಿಂದ ತೊಂದರೆ ಉಂಟಾಗುತ್ತದೆ.

ರಾಜ್ಯದಲ್ಲಿ ಭೂಮಿ ನಿವೇಶನ ಕಟ್ಟಡ ಸ್ಥಿರಾಸ್ತಿಗಳ ಮೌಲ್ಯ ಸದ್ಯದಲ್ಲೇ ದುಬಾರಿ ಆಗುವ ಸಾಧ್ಯತೆ ಹೆಚ್ಚಾಗಿದೆ. ಆಸ್ತಿ ಮಾರ್ಗ ಪರಿಶೀಲನೆಗೆ, ಮಾರುಕಟ್ಟೆ ಮೌಲ್ಯ ಮತ್ತು ಮಾರ್ಗಸೂಚಿ ಬೆಲೆಯ ನಡುವೆ ಹೆಚ್ಚಳ ಕಡಿಮೆ ಇರುವುದು ಅಂತರವನ್ನ ತಪ್ಪಿಸುವ ಉದ್ದೇಶದಿಂದ ಈ ರೀತಿಯ ನಿಯಮಗಳನ್ನ ಜಾರಿಗೆ ತಂದಿದ್ದಾರೆ.

ತುಂಬಾ ಸಮಸ್ಯೆಗಳು ಉಂಟಾಗುತ್ತದೆ ಆದರೂ ಕೂಡ ಆಸ್ತಿಯನ್ನು ಖರೀದಿ ಮಾಡುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತ ಇದೆ ಜಮೀನ್ ಆಗಿರಬಹುದು ಮನೆ ಆಗಿರಬಹುದು ಫ್ಲಾಟ್ ಗಳಾಗಿರಬಹುದು ಬೇರೆ ಬೇರೆ ರೀತಿಯ ನಿವೇಶನಗಳನ್ನ ಜನರು ಕೊಳ್ಳಲು ಮುಂದಾಗುತ್ತಾರೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

LEAVE A REPLY

Please enter your comment!
Please enter your name here