ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಹೊಸ ನಿಯಮ ಜಾರಿಗೆ ಬಂದಿದೆ

64

ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷನ್ ಕಾರ್ಡ್ ಹೊಂದಿರುವವರು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು. ಕೆ ಎಚ್ ಮುನಿಯಪ್ಪನವರು ಈ ಮಾಹಿತಿಯನ್ನು ತಿಳಿಸಿದ್ದಾರೆ. ಎಲ್ಲಾ ರೇಷನ್ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೂ ಕೂಡ ಈ ನಿಯಮಗಳು ಅನ್ವಯವಾಗುತ್ತದೆ. ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು.

ಈ ಕೆಲಸ ಮಾಡುದೇ ಇದ್ದರೆ ನೀವು ರೇಷನ್ ಕಾರ್ಡ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಕೂಡ ಪಡೆಯಲು ಸಾಧ್ಯವಿಲ್ಲ. ಆಹಾರ ಇಲಾಖೆಯಿಂದ ಬಂದಂತಹ ಹಾನಿ ನಿಯಮವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು ಎಂದು ಕೆ ಹೆಚ್ ಮುನಿಯಪ್ಪನವರು ತಿಳಿಸಿದ್ದಾರೆ.

ನ್ಯಾಯಬೆಲೆ ಅಂಗಡಿಗಳಿಗೆ ಬಂದು ರೇಷನ್ ಗಳನ್ನ ಪಡೆಯಲಾಗದೆ ಇರುವಂತ ವಯಸ್ಕರಿಗೆ ಅವರ ಮನೆಯ ಬಾಗಿಲಿಗೆ ಹೋಗಿ ರೇಷನ್ ಗಳನ್ನ ತಲುಪಿಸುವ ಅನ್ನ ಸುವಿದ ಯೋಜನೆ ಕಾರ್ಯಕ್ರಮವನ್ನ ಜಾರಿಗೆ ಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ನಾಲ್ಕು ಕೋಟಿಗಿಂತ ಹೆಚ್ಚು ಪಲಾನುಭವಿಗಳು ಇದ್ದು ಹಿರಿಯ ನಾಗರಿಕರು ಅಂದರೆ ವಯಸ್ಸಾದ ವ್ಯಕ್ತಿಗಳು ಒಂದು ಲಕ್ಷಕ್ಕಿಂತ ಹೆಚ್ಚು ಜನರು ಇರುವುದರಿಂದ

ಅವರ ಮನೆಯ ಬಾಗಿಲಿಗೆ ಹೋಗಿ ರೇಷನ್ ಗಳನ್ನ ನೀಡಲಾಗುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳನ್ನ ಜಾರಿಗೆಗೊಳಿಸಲಾಗುತ್ತದೆ ಎಂದು ಸರ್ಕಾರದವರು ಮಾಹಿತಿಯನ್ನು ನೀಡಿದ್ದಾರೆ. ಇನ್ನೂ ರೇಷನ್ ಕಾರ್ಡ್ ಗಳನ್ನು ಹೊಂದಿರುವ ಅನೇಕ ವ್ಯಕ್ತಿಗಳು ಈ ಕೆವೈಸಿ ದೃಢೀಕರಣವನ್ನ ಮಾಡಿಕೊಂಡಿಲ್ಲ.

ಆಧಾರ್ ಕಾರ್ಡ್ ಗಳನ್ನು ರೇಷನ್ ಕಾರ್ಡ್ ಗಳಿಗೆ ಬಯೋಮೆಟ್ರಿಕ್ ಗಳ ಮೂಲಕ ಈ ಕೆವೈಸಿಯನ್ನ ಪ್ರತಿಯೊಬ್ಬರೂ ಕೂಡ ಮಾಡಿಸಿಕೊಳ್ಳಲೇಬೇಕು ಒಂದು ವೇಳೆ ನೀವು ಮಾಡಿಸಿಕೊಂಡಿಲ್ಲ ಎಂದರೆ ರೇಷನ್ ಗಳನ್ನ ಪಡೆಯಲು ಸಾಧ್ಯವಾಗುವುದಿಲ್ಲ. ಸಚಿವರ ಕಡೆಯಿಂದ ಈ ಕೆವೈಸಿಯನ್ನ ಪ್ರತಿಯೊಬ್ಬರೂ ಕೂಡ ಮಾಡಿಸಿಕೊಳ್ಳಲೇಬೇಕು ಎಂಬುದನ್ನು ಸೂಚಿಸಿದ್ದಾರೆ.

ಒಂದು ವೇಳೆ ಈ ಕೆವೈಸಿನ ಮಾಡಿಕೊಂಡಿಲ್ಲ ಎಂದು ಅವರ ರೇಷನ್ ಕಾರ್ಡ್ ಗಳು ರದ್ದಾಗುವ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರುವಂತ ಯೋಜನೆಯ ಸೌಲಭ್ಯವನ್ನು ಯಾವುದೂ ಕೂಡ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ತಿಳಿಸಿರುವ ನಿಯಮವಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here