ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹಾಗೆಯೇ ಬಿಪಿಎಲ್ ಎಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಒಂದು ಹೊಸ ನಿಯಮ ಜಾರಿಗೆ.

51

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಬಿ ಐ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಕೆಲವೊಂದಿಷ್ಟು ಹೊಸ ನಿಯಮಗಳು ಅದರಲ್ಲಿ ಈ ಎರಡು ನಿಯಮಗಳನ್ನ ಈ ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರು ಮತ್ತು ಖಾತೆಯನ್ನು ತೆರೆದಿರುವವರು ಪಾಲಿಸಲೇಬೇಕು.

ಪ್ರತಿಯೊಬ್ಬ ಗ್ರಾಹಕರೂ ಕೂಡ ಈ ನಿಯಮವನ್ನು ತಿಳಿದುಕೊಳ್ಳಲೇಬೇಕು. ಆ ನಿಯಮ ಯಾವುದು ಎಂಬುದು ತಿಳಿಯೋಣ. ಬ್ಯಾಂಕುಗಳ ಲಾಕರ್ ಗಳನ್ನು ಓಪನ್ ಮಾಡಲು ಗ್ರಾಹಕರ ಹತ್ತಿರ ಅವರು ಅನುಮತಿಯನ್ನು ಪಡೆದುಕೊಂಡೆ ಆ ಲಾಕರ್ ಗಳನ್ನು ಓಪನ್ ಮಾಡಬಹುದಾಗಿದೆ.

ಸೆಪ್ಟೆಂಬರ್ 30ನೇ ತಾರೀಖಿನ ಒಳಗೆ ಹೊಸ ಲಾಕರ್ ಗಳನ್ನು ಒಪ್ಪಿಗೆ ಮೂಲಕ ಪಡೆದುಕೊಳ್ಳಲು ಇದರ ಹಣವನ್ನು ಕೂಡ ಮಾಡಿಕೊಡಲಾಗಿದೆ. ಒಪ್ಪಿಗೆ ನೀಡಿದರೆ ಮಾತ್ರ ಇದರಲ್ಲಿ ಲಾಕರ್ ಗಳನ್ನು ಓಪನ್ ಮಾಡಲಾಗುತ್ತದೆ.

ನವೀಕರಣಕ್ಕಾಗಿ ಎಲ್ಲರೂ ಕೂಡ ಒಪ್ಪಂದವನ್ನು ನವೀಕರಿಸಬೇಕು. ನಿಮ್ಮ ಖಾತೆಯು ದೇಶದ ಅತಿ ದೊಡ್ಡ ಸಹಕಾರಿ ಬ್ಯಾಂಕ್ ಎಸ್ ಬಿ ಐ ಬ್ಯಾಂಕ್ ನಲ್ಲಿ ಹೊಂದಿದ್ದರೆ ಸೆಪ್ಟೆಂಬರ್ 15ನೇ ತಾರೀಖಿನ ಮಳೆಗಾಗಿ ಬ್ಯಾಂಕ್ ಎಲ್ಲಾ ಕೆಲಸ ಕಾರ್ಯಗಳು ಕೂಡ ಪೂರ್ಣಗೊಳಿಸಬೇಕು.

ವ್ಯಕ್ತಿಯಿಂದ ವ್ಯಕ್ತಿಗೆ ಎಸ್‌ಬಿಐ ಕೆಲವೊಂದಿಷ್ಟು ಸೂಚನೆಗಳನ್ನ ಜನರಿಗೆ ನೀಡಿದೆ. ಈ ಕೆಲಸವನ್ನು ನೀವು ಮಾಡಿಸದೆ ಹೋದರೆ ನಿಮಗೆ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಒಳ್ಳೆಯ ಸುದ್ದಿಯನ್ನು ನೀಡಲಾಗುತ್ತದೆ ಹತ್ತು ಕೆಜಿ ಅಕ್ಕಿಯನ್ನು ಇನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ.

ಸರ್ವೆಯನ್ನು ಮಾಡುವ ಮೂಲಕ ಜನರಿಗೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ, ನಿಮ್ಮ ಜಮೀನಿನ ಹೆಕ್ಟರ್ ಗಳ ಮೂಲಕ ಸಹಾಯಧನವನ್ನ ಕೂಡ ರೈತರಿಗೆ ನೀಡಲಾಗುತ್ತದೆ, ರೇಷನ್ ಕಾರ್ಡ್ ಹೊಂದಿರುವವರಿಗೆ ತುಂಬಾ ಉಳಿತಾಗುತ್ತದೆ ಮತ್ತು ಅಕ್ಕಿಯಲ್ಲಿ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ,

ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಕೂಡ 5 ಕೆಜಿ ಅಕ್ಕಿಯನ್ನು ನೀಡಲು ನಿರ್ಧಾರವನ್ನ ತೆಗೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಕೂಡ ಹಾಕಲಾಗಿತ್ತು. ಮುಂದಿನ ದಿನಗಳಲ್ಲಿ ಹಣವನ್ನ ನೀಡಲಾಗುವುದಿಲ್ಲ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಸಂಪೂರ್ಣವಾಗಿ ಸೂಚನೆ ನೀಡಿದ್ದಾರೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

LEAVE A REPLY

Please enter your comment!
Please enter your name here