ಮಹಿಳೆಯರಿಗೆ ಒಂದು ಹೊಸದಾದ ನಿಯಮ ಜಾರಿಗೆ ಬಂದಿದೆ ಉಚಿತವಾಗಿ ಬಸ್ ಪ್ರಯಾಣಗಳು ರದ್ದಾಗುವ ಸಾಧ್ಯತೆ ಇದೆ.

89

ನಮಸ್ಕಾರ ಪ್ರಿಯ ಸ್ನೇಹಿತರೇ, ಶಕ್ತಿ ಯೋಜನೆಯು ಎಂದಿಗೂ ಕೂಡ ರದ್ದಾಗುವುದಿಲ್ಲ ಎಂದು ಹೈಕೋರ್ಟ್ ಯಿಂದಲೇ ವರದಿಯು ಬಂದಿತ್ತು. ಹಾಗೆ ಸಿಎಂ ಸಿದ್ದರಾಮಯ್ಯನವರು ಕೂಡ ತಮ್ಮ ಟ್ವಿಟರ್ ಖಾತೆಗಳಲ್ಲಿ ಶಕ್ತಿ ಯೋಜನೆ ರದ್ದಾಗುವುದಿಲ್ಲ ಈ ರೀತಿ ಸುಳ್ಳು ಸುದ್ದಿಯನ್ನ ಜನಗಳಿಗೆ ಹಬ್ಬಿಸಿ

ಜನರ ದಿಕ್ಕನ್ನ ತಪ್ಪಿಸಬೇಡಿ ಎಂಬುವ ವಿಷಯವನ್ನು ಅವರು ಹಾಕಿಕೊಂಡಿದ್ದರು ಆದರೆ ಮತ್ತೆ ಉಚಿತ ಬಸ್ ಪ್ರಯಾಣಗಳು ರದ್ದಾಗುವ ಸಾಧ್ಯತೆ ಇದೆ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ ಇದಕ್ಕೆ ಏನು ಕಾರಣ ಏನು ವಿಷಯ ಎಂಬುದನ್ನ ಸ್ಪಷ್ಟವಾಗಿ ತಿಳಿಯೋಣ.

ಶಕ್ತಿ ಯೋಜನೆಗಳು ರದ್ದು ಮಾಡಬೇಕೆಂದು ಅನೇಕ ರೀತಿಯ ವಾಹನ ಚಲಾವಣೆ ಮಾಡುವ ಕಾರ್ ಡ್ರೈವರ್ ಆಗಿರಬಹುದು, ಟ್ಯಾಕ್ಸಿ ಡ್ರೈವರು ಮತ್ತು ಬೇರೆ ಬೇರೆ ಖಾಸಗಿ ಬಸ್ಸುಗಳಾಗಿರಬಹುದು ಇವುಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎನ್ನುವ ಉದ್ದೇಶದಿಂದಾಗಿ ಬಂದ್ ಮಾಡಬೇಕು ಎಂದು ಕರೆಯನ ಕೂಡ ನೀಡಿದ್ದಾರೆ.

ಶಕ್ತಿ ಯೋಜನೆಗಳನ್ನು ರದ್ದು ಮಾಡಬೇಕು ಎಂದು ಕಾಲೇಜಿನ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಿದ್ದರು ಮತ್ತು ಕೋರ್ಟಿಗೆ ಇದರ ಅರ್ಜಿ ತಲುಪಿತ್ತು. ನೀವು ಸಲ್ಲಿಸಿರುವ ಅರ್ಜಿಯನ್ನ ವಾಪಾಸು ಪಡೆಯಬೇಕೆಂದು ಹೈಕೋರ್ಟ್ ಮಾಹಿತಿಯನ್ನು ನೀಡಿತ್ತು.

ಬಡವರು ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಇದರಿಂದ ತುಂಬಾ ಅನುಕೂಲಗಳು ಉಂಟಾಗುತ್ತ ಇದೆ ಆದ್ದರಿಂದ ಉಚಿತ ಬಸ್ ಪ್ರಯಾಣವನ್ನು ರದ್ದು ಮಾಡುವುದಿಲ್ಲ ಎಂದು ಹೇಳಲಾಗಿದೆ. ಖಾಸಗಿ ಬಸ್ಸಿನ ಚಾಲಕರು ಕಾರು ಮತ್ತು ಆಟೋ ಚಾಲಕರು ನೀವು ಈ ಬಸ್ಸನ್ನ ಶಕ್ತಿ ಯೋಜನೆಯನ್ನು ರದ್ದು ಮಾಡದೇ ಇದ್ದರೆ

ಸೆಪ್ಟೆಂಬರ್ 11ನೇ ತಾರೀಕು ಕರ್ನಾಟಕವನ್ನು ಬಂದ್ ಮಾಡಲಾಗುತ್ತದೆ ಎನ್ನುವ ಸೂಚನೆಯನ್ನು ಕೂಡ ಸೂಚಿಸಿದ್ದಾರೆ. ಯಾವುದೇ ರೀತಿಯ ವಾಹನಗಳನ್ನು ಕೂಡ ಚಲಾವಣೆ ಮಾಡಲು ಬಿಡುವುದಿಲ್ಲ ಎನ್ನುವ ಹೇಳಿಕೆಯನ್ನ ಕೂಡ ನೀಡಿದ್ದಾರೆ.

ಸರ್ಕಾರದವರು ಒಂದು ಸಭೆಯನ್ನ ಕರೆದು ಆ ಸಭೆಯಲ್ಲಿ ನಿಮಗೆ ಯಾವೆಲ್ಲ ತೊಂದರೆಗಳು ಇವೆ. ಅವುಗಳನ್ನ ಚರ್ಚೆ ಮಾಡಿ ಅವುಗಳಿಗೆ ಪರಿಹಾರವನ್ನ ಸೂಚಿಸುವುದಾಗಿ ಹೇಳಿಕೆಯನ್ನು ನೀಡಿದ್ದಾರೆ. ಕೆಲವೊಂದಿಷ್ಟು ವಾಹನ ಚಲಾವಣೆ ಮಾಡುವವರಿಗೆ

ತುಂಬಾ ಕಷ್ಟಗಳು ಉಂಟಾಗುತ್ತಿದೆ ಆದ್ದರಿಂದ ಉಚಿತ ಬಸ್ ಪ್ರಯಾಣ ಬಂದಾಗುವ ಸಾಧ್ಯತೆ ಇದೆ ಎಂದು ಮಹಿಳೆಯರಿಗೆ ದೊಡ್ಡ ಸುದ್ದಿಯನ್ನು ಹೊರ ಹಾಕಿರುವುದನ್ನು ಗಮನಿಸಬಹುದಾಗಿದೆ.

ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here