ಬಿಪಿಎಲ್ ಕಾರ್ಡುಗಳನ್ನು ಹೊಂದಿರುವವರಿಗೆ ಮುಂದಿನ ದಿನಗಳಿಂದ ಹೊಸ ನಿಯಮ ರಾಜ್ಯ ತಂದಂತಹ ನಿಯಮವಾಗಿದೆ.

124

ನಮಸ್ಕಾರ ಪ್ರಿಯ ಸ್ನೇಹಿತರೇ, ಹೊಸ ಬಿಪಿಎಲ್ ಕಾರ್ಡ್ಗಳನ್ನು ಪಡೆಯಬೇಕು ಎಂದು ಅರ್ಜಿಯನ್ನು ಸಲ್ಲಿಸಿರುವವರಿಗೆ ರಾಜ್ಯ ಸರ್ಕಾರದಿಂದ ಒಂದು ಒಳ್ಳೆಯ ನಿಯಮ ಜಾರಿಗೆ ಬಂದಿದೆ.

ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಸಾಕಷ್ಟು ರೀತಿಯ ಸೌಲಭ್ಯ ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಹೊಸದಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನವನ್ನ ಏರಿದ್ದಾರೆ. ಅನೇಕ ರೀತಿಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಗೃಹಜ್ಯೋತಿ ಆಗಿರಬಹುದು,

ಗೃಹ ಲಕ್ಷ್ಮೀ ಯೋಜನೆ ಆಗಿರಬಹುದು ಶಕ್ತಿ ಯೋಜನೆ ಆಗಿರಬಹುದು ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅದು ಮಹಿಳೆಯರಿಗೆ ಅನುಕೂಲವಾಗಲು ಈ ರೀತಿಯ ಯೋಜನೆ ಜಾರಿಗೆ ತಂದಿರುವುದನ್ನ ಗಮನಿಸಬಹುದಾಗಿದೆ. ಅಕ್ಕಿಯನ್ನು ಪಡೆಯುತ್ತಿರುವ ವ್ಯಕ್ತಿಗಳಿಗೆ ಹಣವನ್ನ ನೀಡಲಾಗುತ್ತಿದೆ.

ಐದು ಕೆಜಿ ಅಕ್ಕಿಯನ್ನು ನೀಡಿ ಇನ್ನೂ ಐದು ಕೆಜಿಗೆ ಹಣವನ್ನ ನೀಡಲಾಗಿದೆ. ಸರ್ಕಾರದಿಂದಲೂ ಕೂಡ ಸಾಕಷ್ಟು ರೀತಿಯ ಸೌಲಭ್ಯಗಳನ್ನ ಕೂಡ ನೀಡಲಾಗಿದೆ. ಹೊಸದಾಗಿ ಮದುವೆಯಾದವರಿಗೆ ಮತ್ತು ಕುಟುಂಬದಿಂದ ಬೇರೆ ಯಾದವರಿಗೆ ಇವತ್ತಿನವರೆಗೂ ಕೂಡ ಪಡಿತರ ಚೀಟಿಯನ್ನು ಪಡೆಯಲು ವಿಫಲರಾಗಿದ್ದಾರೆ.

ರೇಷನ್ ಕಾರ್ಡ್ ಗಳನ್ನು ಪಡೆಯಬೇಕು ಅಂದುಕೊಂಡಿರುವ ಹೊಸ ರೇಷನ್ ಕಾರ್ಡ್ ಹೊಸ ನಿಯಮಗಳನ್ನು ನೀವು ಪಾಲನೆ ಮಾಡಬೇಕು. ಆಹಾರ ಇಲಾಖೆಯಿಂದ ಈ ರೀತಿಯ ಆದೇಶವನ್ನು ಹೊರಡಿಸಿದ್ದಾರೆ. ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಬೇಕೆಂದರೆ ಕೆಲವೊಂದು ನಿಯಮಗಳನ್ನ ನೀವು ಪಾಲನೆ ಮಾಡಲೇಬೇಕು

ಆ ನಿಯಮಗಳು ಯಾವುದು ಎಂದರೆ ಎಲ್ಲಾ ಅರ್ಹತೆಯನ್ನು ಹೊಂದಿದವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ, ಇಲ್ಲವಾದರೆ ರದ್ದು ಮಾಡಲಾಗುತ್ತದೆ. ಸ್ವಂತ ಕಾರುಗಳನ್ನ ಹೊಂದಿದ್ದು ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ ಗಳು ಇರುವುದಿಲ್ಲ.

1.8 ಕೋಟಿ ಗಿಂತ ಹೆಚ್ಚು ಜನರಿಗೆ ಬಿಪಿಎಲ್ ಕಾರ್ಡ್ಗಳನ್ನು ನೀಡಲಾಗಿದೆ. ಸರ್ಕಾರ ನೀಡಿರುವ ಆದೇಶದಿಂದಾಗಿ 35 ಲಕ್ಷ ಜನರ ಬಿಪಿಎಲ್ ಕಾರ್ಡ್ ಗಳು ರದ್ದಾಗಿವೆ. ಬಿಪಿಎಲ್ ಕಾರ್ಡ್ ಪಡೆಯಬೇಕು ಅಂದುಕೊಂಡಿರುವರು ಆದಾಯ ಕಡಿಮೆ ಇರಬೇಕು

ಮತ್ತು ಮೂರು ಹೆಕ್ಟರಿಗಿಂತ ಕಡಿಮೆ ಜಮೀನನ್ನು ಹೊಂದಿದ್ದರೆ ಮಾತ್ರ ರೇಷನ್ ಕಾರ್ಡ್ ಗಳು ಲಭ್ಯವಾಗುತ್ತದೆ. ಈ ರೀತಿಯ ಹೊಸ ನಿಯಮಗಳನ್ನ ಜಾರಿಗೆ ತಂದಿದ್ದಾರೆ ಇವುಗಳನ್ನು ಪಾಲಿಸುವ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯಲು ಸಾಧ್ಯ.

ಪ್ರಖ್ಯಾತ ಜ್ಯೋತಿಷ್ಯರು ಕೇರಳದ ಅಘೋರ ರಹಸ್ಯ ವಿದ್ಯೆಗಳಿಂದ ಸರ್ವ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಬಹುದು, ಇದೀಗ ಗುರುಜೀ ರವರು ಫೋನ್ ಸಂಪರ್ಕಕ್ಕೆ ಸಿಗುತಿದ್ದು, ಒಮ್ಮೆ ಕರೆ ಮಾಡಿ 9900804442

ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲಾ ಬರಹಗಳು ವೀಡಿಯೊ ಆಧಾರದ ಲೇಖನ ಆಗಿರುತ್ತದೆ ಹೊರತು ಈ ಮಾಹಿತಿಗೂ ಮತ್ತು ನಮ್ಮ ವೆಬ್ಸೈಟ್ ನವರಿಗೆ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸತ್ಯಾ ಸತ್ಯತೆ ತಿಳಿದು ಮುನ್ನಡೆಯುವುದು ನಿಮ್ಮ ಇಚ್ಛೆ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here