ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಒಂದು ಹೊಸ ನಿಯಮ ಜಾರಿಗೆ ಬಂದಿದೆ.

53

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆ ನಾವು ಹೊಂದಿರುತ್ತಾರೆ. ಎಸ್ ಬಿ ಐ ಬ್ಯಾಂಕ್ ಅನ್ನು ಸಾರ್ವಜನಿಕದಲ್ಲಿ ದೊಡ್ಡದಾದ ಬ್ಯಾಂಕ್ ಆಗಿದೆ ಇದರಲ್ಲಿ ವ್ಯವಹಾರ ಪ್ರಕ್ರಿಯೆಯಲ್ಲಿಯೂ ಕೂಡ ಬೇರೆ ಬೇರೆಯಾಗಿರುತ್ತದೆ

ಅಲ್ಲಿನ ಗ್ರಾಹಕರಾಗಿರಬಹುದು ಅಥವಾ ಅಲ್ಲಿನ ಸಿಬ್ಬಂದಿಗಳು ಮಾಡುವಂತಹ ಪ್ರಕ್ರಿಯೆಗಳಿಂದ ಎಲ್ಲರೂ ಕೂಡ ಅಲ್ಲಿಗೆ ಬ್ಯಾಂಕ್ ಅಕೌಂಟ್ ಹೊಂದಿರಲು ಮುಂದಾಗುತ್ತಾರೆ . ನೀವು ನಿಮ್ಮ ಹಣವನ್ನು ಲಾಕರ್ ನಲ್ಲಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿದ್ದಾರೆ.

ನೀವು ಎಸ್ ಬಿ ಐ ಬ್ಯಾಂಕ್ ಖಾತೆಯಲ್ಲಿ ಅಕೌಂಟನ್ನ ಹೊಂದಿದ್ದರೆ ಈ ಕೆಲಸವನ್ನು ನೀವು ಮಾಡಿಸಲೇಬೇಕು. ಎಸ್ ಬಿ ಐ ಗ್ರಾಹಕರಿಗೆ ಹೊಸ ಹೊಸದಾದ ಬದಲಾವಣೆಗಳನ್ನು ನೀಡುತ್ತಲೇ ಇರುತ್ತದೆ. ನಾಗರಿಗೆ ಯಾವುದೇ ರೀತಿಯ ಸಮಸ್ಯೆಗಳು ಹಣಕಾಸಿನ ಸಮಸ್ಯೆ,

ವರ್ಗಾವಣೆ ಸಮಸ್ಯೆ, ಎಫ್ ಡಿ ಸಮಸ್ಯೆಗಳು ರೈತರು ಕೂಡ ಬ್ಯಾಂಕ್ ಅವರು ಈ ಸಮಸ್ಯೆಗಳನ್ನ ಬಗೆಹರಿಸುತ್ತಾರೆ. ಆನ್ಲೈನ್ ಬ್ಯಾಂಕಿಂಗ್ ಆಗಿರಬಹುದು, ಮೊಬೈಲ್ ಬ್ಯಾಂಕಿಂಗ್ ಆಗಿರಬಹುದು ಬೇರೆ ಬೇರೆ ಆಪ್ ಗಳಾಗಿರಬಹುದು ಇವುಗಳನ್ನು ಕೂಡ ನೀವು ಅವುಗಳನ್ನ ಕೂಡ ಬಗೆಹರಿಸಿಕೊಳ್ಳು ವರ್ಗಾವಣೆ ಮಾಡಲು ಈ ಎಸ್ ಬಿ ಐ ಬ್ಯಾಂಕ್ ಎಲ್ಲಾರಿಗೂ ಕೂಡ ಮಾಹಿತಿಯನ್ನು ನೀಡುತ್ತದೆ.

ನೀವು ಹೊಸದಾಗಿ ಅಕೌಂಟ್ ಗಳನ್ನು ಓಪನ್ ಮಾಡಿದರೆ ಇನ್ನೂ ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಈ ನಿಯಮಗಳನ್ನು ನೀವು ಪಾಲಿಸುವುದು ಮುಖ್ಯ.

ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಆನ್ಲೈನ್ ಬ್ಯಾಂಕಿಂಗ್, ಗ್ರಾಹಕರಿಗೆ ಪರಿಚಯ ಮಾಡಲು ಮುಂದಾಗಿದೆ. ಆನ್ಲೈನ್ ಗಳ ಮೂಲಕ ವ್ಯವಹಾರ ಮಾಡುವವರಿಗೆ ತುಂಬಾ ಅನುಕೂಲವಾಗಬೇಕು ಎಂಬ ಉದ್ದೇಶದಿಂದಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ.

ವಿವಿಧ ಯೋಜನೆ ಮತ್ತು ಬ್ಯಾಂಕಿಂಗ್ ಪಾಸ್ ಬುಕ್ ಗಳಲ್ಲಿ ಪ್ರಮುಖ ನಿರ್ಧಾರವನ್ನ ಕೈಗೊಳ್ಳಲಾಗಿದೆ ಅದೇ ರೀತಿಯಲ್ಲೂ ಕೂಡ ಎಫ್ ಡಿ ಕ್ರಮವನ್ನ ಕೈಗೊಳ್ಳಲಾಗುತ್ತದೆ ಮುಂದಿನ ದಿನಗಳಲ್ಲಿ ಎಸ್ ಬಿ ಐ ನಲ್ಲಿ ಬ್ಯಾಂಕ್ ಅಕೌಂಟ್ ಇದ್ದವರಿಗೆ ಈ ರೀತಿಯ ಹೊಸ ನಿಯಮಗಳು ಅನ್ವಯವಾಗುತ್ತದೆ.

ನೀವು ಕೂಡ ಬ್ಯಾಂಕುಗಳಿಗೆ ಹೋಗಿ ಈ ನಿಯಮಗಳನ್ನು ಅನುಸರಿಸುವುದರಿಂದ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆಯಲು ಸಾಧ್ಯ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here