ನಮಸ್ಕಾರ ಪ್ರಿಯ ಸ್ನೇಹಿತರೇ, ನವೆಂಬರ್ ಒಂದನೇ ತಾರೀಖಿನಿಂದ ಕೆಲವೊಂದಿಷ್ಟು ಹೊಸ ನಿಯಮಗಳು ಜಾರಿಗೆ ಬಂದಿವೆ. ಅವುಗಳನ್ನು ಪ್ರತಿಯೊಬ್ಬರೂ ಕೂಡ ಅನುಸರಿಸಲೇಬೇಕಾಗಿದೆ.
ಅನೇಕ ರೀತಿ ನಿಯಮಗಳಲ್ಲಿ ಬದಲಾವಣೆಯಾಗಿದೆ ಪೆಟ್ರೋಲ್ ಡೀಸಲ್ ನ ಬೆಲೆ ಇಳಿತ ರೇಷನ್ ಕಾರ್ಡ್ ಹೊಂದಿರುವವರಿಗೆ, ಬ್ಯಾಂಕಿಂಗ್ ವಲಯದಲ್ಲೂ ಕೂಡ ಬದಲಾವಣೆ,
ಲೋಕಸಭೆ ಚುನಾವಣೆಯ ಹತ್ತಿರದಲ್ಲಿ ಬರುತ್ತಿರುವುದರಿಂದ ಸಾಕಷ್ಟು ಹೊಸ ನಿಯಮಗಳನ್ನ ಜಾರಿಗೆ ತಂದಿರುವುದನ್ನ ಕಾಣಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ.
ಆಮದು ಸುಂಕವನ್ನ ಕಡಿಮೆ ಮಾಡುವುದರ ಮೂಲಕ, ಪೆಟ್ರೋಲ್ ನ ದರವು 85 ಡೀಸೆಲ್ ದರವು 71 ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ಕೂಡ ಇಳಿಕೆ ಆಗಿರುವುದನ್ನು ನಾವು ಗಮನಿಸಬಹುದಾಗಿದೆ. ಅಗತ್ಯ ವಸ್ತುಗಳ ಬೆಲೆಯನ್ನು ಕೂಡ ಸಾಕಷ್ಟು ಇಳಿಕೆಯನ್ನು ಕಾಣಬಹುದಾಗಿದೆ.
ಈ ತಿಂಗಳಲ್ಲೂ ಕೂಡ ಗ್ಯಾಸ್ ಸಿಲಿಂಡರ್ ನ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಏಕೆಂದರೆ ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈ ರೀತಿಯಾಗಿ ಹೊಸ ಹೊಸ ನಿಯಮಗಳನ್ನು ಸರ್ಕಾರ ಜಾರಿಗೆ ತರುತ್ತಾರೆ.
ಸಬ್ಸಿಡಿ ಹಣವು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಬಿಪಿಎಲ್ ರೇಷನ್ ಕಾರ್ಡ್ ಗಳು ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೋ ನಿಮ್ಮ ಎಲ್ಲಾ ಕುಟುಂಬದ ಸದಸ್ಯರ
ಆಧಾರ್ ಕಾರ್ಡುಗಳನ್ನು ರೇಷನ್ ಕಾರ್ಡ್ಗಳಿಗೆ ಅಪ್ಡೇಟ್ ಮಾಡುವುದು ತುಂಬಾ ಮುಖ್ಯ. ಈ ಕೆ ವೈಸಿಯನ್ನ ದೃಢೀಕರಿಸಿಕೊಳ್ಳಿ ಎಂದು ಆಹಾರ ಇಲಾಖೆಯವರು ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದಾರೆ.
ಆನ್ಲೈನ್ ಗಳ ಮೂಲಕ ನೀವು ಹೋಗಿ ದೃಢೀಕರಣ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ. ಜಿಎಸ್ಟಿ ಯಲ್ಲಿ ಸಾಕಷ್ಟು ರೀತಿಯ ಬದಲಾವಣೆ ನೀವೇನಾದರೂ ನೂರು ಕೋಟಿ ಅಥವಾ ನೂರು ಕೋಟಿಗಿಂತ ಒಳಗಡೆ ಏನಾದರೂ ಹಣವನ್ನ ವರ್ಗಾವಣೆ ಮಾಡುತ್ತಾ ಇದ್ದರೆ ನೀವು ಜಿಎಸ್‌ಟಿ ಅನ್ನು ಇನ್ವಾಸ್ ನಲ್ಲಿ
ಅಪ್ಡೇಟ್ ಮಾಡುವುದು ತುಂಬಾ ಮುಖ್ಯ ಏಕೆಂದರೆ ಜಿಎಸ್‌ಟಿಯಲ್ಲಿ ಕೆಲವೊಂದಿಷ್ಟು ಮಾಹಿತಿಗಳನ್ನು ಕೇಳುತ್ತದೆ. ನೀವು ಯಾವಾಗ ಹಣ ವರ್ಗಾವಣೆ ಮಾಡಬೇಕಾಗುತ್ತದೆ ತುಂಬಾ ಮುಖ್ಯ ನವೆಂಬರ್ ಒಂದನೇ ತಾರೀಖಿನಿಂದ ನಿಯಮಗಳು ಜಾರಿಗೆ ಬರುತ್ತವೆ.
ನನ್ನ ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇರಲಿಲ್ಲ ಮಾರುತಿ ಗುರುಜೀ ಹತ್ತಿರ ಹೋದಮೇಲೆ ನನ್ನ 8 ವರ್ಷದ ಎಲ್ಲಾ ಕಷ್ಟಗಳು ಎರಡು ದಿನದಲ್ಲಿ ಪರಿಹಾರ ಆಯ್ತು ನೀವು ಒಮ್ಮೆ ಫೋನ್ ಮಾಡಿ FREE 9620569954
- ಗೃಹಲಕ್ಷ್ಮಿಯವರಿಗೆ ಗುಡ್ ನ್ಯೂಸ್ ಬಂತು ಪ್ರತಿಯೊಬ್ಬರಿಗೂ ಹಣ ಜಮಾ
- ಬಡ್ಡಿ ಇಲ್ಲದೆ ಲಕ್ಷ ಲಕ್ಷ ಸಾಲ.
- ಬಹಳಷ್ಟು ಜನಕ್ಕೆ ಒಂದು ಮತ್ತು ಎರಡನೇ ಕಂತಿನ ಹಣ ಬಂದಿಲ್ಲ
- ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈ 4 ಡಾಕ್ಯುಮೆಂಟ್ಸ್ ಕೊಡಬೇಕು
- ಗೂಗಲ್ ಪೇ ಮೂಲಕ ನಿಮಗೆ ಐದು ಲಕ್ಷ ಸಾಲ
- ಪ್ರಧಾನಮಂತ್ರಿಯವರ ಹೊಸ ಯೋಜನೆ
ಮಾಹಿತಿ ಆಧಾರ