ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ.

24
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ.
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ.

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ ಬಂದಿದೆ ಯಾರೆಲ್ಲಾ ನಿರುದ್ಯೋಗ ಯುವಕ ಯುವತಿಯವರು ಇದ್ದಾರೆ ಅಂತವರಿಗೆ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ.
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ.

ನೀವು ಕೋಳಿ ಕುರಿಯನ್ನ ಸಾಕಣೆ ಮಾಡಬೇಕು ಅಂದುಕೊಂಡಿದ್ದರೆ ನಿಮಗೆ 20 ಲಕ್ಷದವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ. ಇದರ ಜೊತೆಯಲ್ಲಿ ನಿಮಗೆ 7 ಲಕ್ಷದವರೆಗೆ ಸಬ್ಸಿಡಿ ಎಂಬುದು ದೊರೆಯುತ್ತದೆ,

ಯಾವುದೇ ಯುವಕ ಯುವತಿಯವರು ಸ್ವಂತ ಉದ್ಯಮವನ್ನು ಆರಂಭ ಮಾಡಬೇಕು ಅಂದುಕೊಂಡಿದ್ದವರು ಇದೊಂದು ಅವಕಾಶ ಇದೆ ಈ ಅವಕಾಶಗಳನ್ನ ಬಳಸಿಕೊಳ್ಳುವುದಕ್ಕೆ ನಿಮಗೆ 20 ಲಕ್ಷದವರೆಗೆ ಸಾಲ ದೊರೆಯುತ್ತದೆ ಅದರ ಜೊತೇಯಲ್ಲೇ ಸಬ್ಸಿಡಿ ಕೂಡ ದೊರೆಯುತ್ತದೆ.

ನೀವು ಕೋಳಿ ಕುರಿಯನ್ನು ಸಾಕಾಣೆ ಮಾಡುವುದಕ್ಕೆ ಶೆಡ್ ಗಳನ್ನ ನಿರ್ಮಾಣ ಮಾಡಿಕೊಂಡು ಕುರಿ ಅಥವಾ ಕೋಳಿಯನ್ನು ಸಾಕಾಣೆ ಮಾಡಿ ಅದರಲ್ಲಿ ನೀವು ಅಭಿವೃದ್ಧಿಯನ್ನು ಕಾಣಬಹುದಾಗಿದೆ. ನೀವು ಯಾವುದೇ ಉದ್ಯಮ ಮಾಡುತ್ತಿರಾ ಎಂದರು ಕೂಡ ನಿಮಗೆ ಸಾಲ ಎಂಬುದು ಸಂಪೂರ್ಣವಾಗಿ ದೊರೆಯುತ್ತದೆ.

ಅನೇಕ ಜನ ರೈತರು ವಾರ್ಷಿಕವಾಗಿ ಬೆಳೆಯನ್ನ ನಂಬಿಕೊಂಡು ಜೀವನವನ್ನು ನಡೆಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ಇಲ್ಲದೆ ಸಾಕಷ್ಟು ಸಮಸ್ಯೆಗಳನ್ನ ಕೂಡ ರೈತರು ಎದುರಿಸುತ್ತಿದ್ದಾರೆ ಅಂತಹ ಸಮಸ್ಯೆಗಳನ್ನ ಸರಿದೂಗಿಸುವುದಕ್ಕೆ ಇದು ಒಂದು ಉತ್ತಮ ಅವಕಾಶವಾಗಿದೆ. ಇದು ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನವಾಗಿದೆ.

ಮಾಹಿತಿ ಆಧಾರ: 

ಗೃಹಲಕ್ಷ್ಮಿ ಯೋಜನೆಯ 9 ನೇ ಕಂತಿನ ಹಣ ಬಿಡುಗಡೆ

ಮಹಿಳೆಯರಿಗೆ ಹೊಸ ಯೋಜನೆ ಪ್ರತಿ ತಿಂಗಳು 8300 ಸಿಗುತ್ತದೆ.

ಮೂರು ನಿಮಿಷದಲ್ಲಿ ಸಾಲ ಪಡೆಯಲು ಈ ಕೆಲಸ ಮಾಡಲೇ ಬೇಕು

ಜಮೀನನ್ನ ಖರೀದಿಸಬೇಕು ಎಂದರೆ ಈ ಪ್ರಮುಖ ದಾಖಲೆ ಕಡ್ಡಾಯವಾಗಿದೆ

ಉಪ ಕಸುಬುಗಳನ್ನ ಮಾಡಿ ಅಭಿವೃದ್ಧಿಯಾಗಬೇಕು ಅಂದುಕೊಂಡಿರುವಂತಹ ಯುವಕ ಯುವತಿಯರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೈನುಗಾರಿಕೆ ಆಗಿರಬಹುದು

ಮೀನುಗಾರಿಕೆ ಆಗಿರಬಹುದು, ಜೇನು ಸಾಕಾಣಿಕೆ ಆಗಿರಬಹುದು, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಈ ರೀತಿಯ ಉಪಕಸುಬುಗಳನ್ನ ನೀವು ಮಾಡಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ.
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ.

ಪಿಎಂಇಜಿಪಿ ಎನ್ನುವ ಯೋಜನೆ ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವನ್ನು ಆರಂಭ ಮಾಡುವುದಕ್ಕೆ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು. ಈ ಯೋಜನೆ ಅಡಿಯಲ್ಲಿ ಉದ್ಯೋಗ ಮಾಡುವವರಿಗೆ ಒಂದು ರೀತಿಯ ಸುವರ್ಣ ಅವಕಾಶವಾಗಿದೆ.

ಇದರಲ್ಲಿ ಸಬ್ಸಿಡಿಯ ಜೊತೆಗೆ ನಿಮಗೆ ತರಬೇತಿಯನ್ನ ಕೂಡ ನೀಡಲಾಗುತ್ತದೆ ಸರ್ಕಾರದ ಕಂಪನಿಯ ಜೊತೆಗೆ ಸರ್ಕಾರೇತರ ಕಂಪನಿಗಳು ಕೂಡ ಕೈಜೋಡಿಸಿರುವುದರಿಂದ ತುಂಬಾ ಅನುಕೂಲ ವನ್ನು ಪಡೆದುಕೊಳ್ಳಬಹುದು ನಿರುದ್ಯೋಗಿಗಳಿಗೆ ಇದೊಂದು ಉತ್ತಮ ಅವಕಾಶ ಎಂದೇ ಹೇಳಲು ಸಾಧ್ಯ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here