3 ಲಕ್ಷ ಹಣ ಕಟ್ಟಿದರೆ 10 ಲಕ್ಷ ಕೊಡುವ ಹೊಸ ಯೋಜನೆ

92

3 ಲಕ್ಷ ಹಣ ಕಟ್ಟಿದರೆ 10 ಲಕ್ಷ ಕೊಡುವ ಹೊಸ ಯೋಜನೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಬಿ ಐ ಲೈಫ್ ಸ್ಮಾರ್ಟ್ ಬಚಾಟ್ ಪ್ಲಾನ್ ನೀವು ಇಲ್ಲಿ ಹಣವನ್ನ ಹೂಡಿಕೆ ಮಾಡಿರುವುದು ಬೇರೆ ಯಾವುದೇ ಷೇರು ಮಾರುಕಟ್ಟೆಗಳಲ್ಲೂ ಕೂಡ ಈ ಯೋಜನೆ ಹಣವನ್ನ ಹೂಡಿಕೆ ಮಾಡುವುದಿಲ್ಲ. ನೀವು ಇಲ್ಲಿ ಹಣವನ್ನ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ತುಂಬಾ ಸೇಫ್ ಆಗಿರುತ್ತದೆ.

ಉದ್ಯೋಗ ಖಾಲಿ ಇದೆ ಅರ್ಜಿ ಹಾಕಿ…!

ಇದು ಲಿಮಿಟೆಡ್ ಪ್ರೀಮಿಯಂ ಪ್ಲಾನ್ ಆಗಿರುತ್ತದೆ. 25 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಅಂದುಕೊಂಡಿದ್ದರೆ ಆರು ವರ್ಷಗಳ ಕಾಲ ನೀವು ಇಲ್ಲಿ ಹೂಡಿಕೆ ಮಾಡಬಹುದಾಗಿದೆ. ವಿ ಎಸ್ ಆರ್ ಬೋನಸ್ ಮತ್ತು ಟರ್ಮಿನಲ್ ಬೋನಸ್ ಎಂಬುದು ಕೂಡ ದೊರೆಯುತ್ತದೆ.

ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತೀರಾ ಎಂದರೆ ನೀವು ಇಲ್ಲಿ ಎಲ್ಲಾ ರೀತಿಯ ವರ್ಷಗಳು ಮುಗಿದ ನಂತರ ನಿಮಗೆ ಹಣ ಬರುತ್ತದೆ. ಒಂದು ವೇಳೆ ಈ ಯೋಜನೆಯನ್ನು ಮಾಡಿಸಿದವರು ಏನಾದರೂ ಮರಣ ಹೊಂದಿದರೆ ನಾಮಿನೇ ಅವರಿಗೆ ಹಣ ಎಂಬುದು ಬರುತ್ತದೆ. ಎಂಟು ವರ್ಷದಿಂದ 65 ವರ್ಷದವರೆಗೂ ಕೂಡ ನೀವು ಈ ಪಾಲಿಸಿಯನ್ನ ಪಡೆಯಬಹುದಾಗಿದೆ,

ಯಾವುದೇ ರೀತಿಯ ವಯಸ್ಸಿನ ಮಿತಿ ಎಂಬುದು ಇರುವುದಿಲ್ಲ. ಪಾಲಿಸಿಯಲ್ಲಿ ವರ್ಷಗಳಿಗೆ ಅವುಗಳಲ್ಲಿ 12 ರಿಂದ 25 ವರ್ಷ 15 ರಿಂದ 25 ವರ್ಷ 20 ರಿಂದ 25 ವರ್ಷ ಪಾಲಿಸಿಯ ವರ್ಷಗಳು ಇರುತ್ತದೆ ಅವುಗಳಲ್ಲಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳಬಹುದು. 12 ರಿಂದ 25 ವರ್ಷಗಳ ಕಾಲ ನೀವು ಏನಾದ್ರೂ ಮಾಡುತ್ತೀರಾ ಎಂದರೆ ಆರರಿಂದ ಏಳು ವರ್ಷಗಳ ಕಾಲ ನೀವು ಹಣವನ್ನು ಕಟ್ಟಬಹುದು.

ನೀವು ಒಂದು ಲಕ್ಷದ ಯೋಜನೆಯನ್ನು ಏನಾದರೂ ತೆಗೆದುಕೊಂಡು ಇದ್ದರೆ ನೀವು ವರ್ಷಕ್ಕೆ 15000 ಕಟ್ಟಬೇಕು ಇಲ್ಲವಾದರೆ ಅರ್ಧ ವರ್ಷಕ್ಕೆ 2,600 ಮೂರು ತಿಂಗಳಿಗೆ ಸಾವಿರದ 350 ನೀವು ತಿಂಗಳು ಹಣವನ್ನ ಕಟ್ಟುತ್ತಿರ ಎಂದರೆ 450 ಹಣವನ್ನ ಕಟ್ಟಬಹುದಾಗಿದೆ.

ಯಾವುದೇ ರೀತಿಯ ಇಷ್ಟೇ ಹಣವನ್ನ ಕಟ್ಟಬೇಕು ಎನ್ನುವ ಲಿಮಿಟೇಶನ್ ಗಳು ಕೂಡ ಇರುವುದಿಲ್ಲ. ನೀವು ಈ ಪಾಲಿಸಿಗಳನ್ನು ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ಆದರಿಂದ ನೀವು ಬ್ಯಾಂಕುಗಳಲ್ಲಿ ಹೋಗಿ ಮಾಡಿಸಿಕೊಳ್ಳಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here