ಕೇಂದ್ರ ಸರ್ಕಾರದಿಂದ ಪಿಂಚಣಿ ಯೋಜನೆಯ ಜಾರಿಗೆ ತಂದಿದೆ 3000 ದಿಂದ 5000 ವರೆಗೂ ಗಂಡ ಮತ್ತು ಹೆಂಡತಿಗೂ ಕೂಡ ಈ ಪಿಂಚಣಿ ಸೌಲಭ್ಯ.

50

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಈ ಪಿಂಚಣಿ ಸೌಲಭ್ಯವನ್ನು ಜಾರಿಗೆ ತಂದೇ ಈ ಪಿಂಚಣಿ ಸೌಲಭ್ಯದಿಂದ ಗಂಡ ಏನಾದರು ಈ ಪಿಂಚಣಿ ಸೌಲಭ್ಯವನ್ನು ಮಾಡಿಸಿದರೆ ಹೆಂಡತಿಗೂ ಕೂಡ ಈ ಪಿಂಚಣಿಯಿಂದ ಹಣ ಎಂಬುದು ಬರುತ್ತದೆ.

ತುಂಬಾ ಬಡತನದಲ್ಲಿರುವವರಿಗೂ ಕೂಡ ಈ ಪಿಂಚಣಿ ಯೋಜನೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ಈ ರೀತಿಯ ಪಿಂಚಣಿ ಸೌಲಭ್ಯ ಜಾರಿಗೆ ತಂದಿದೆ. ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆ, ಅಟಲ್ ಪಿಂಚಣಿ ಯೋಜನೆ ಎಂಬುದನ್ನ ಜಾರಿಗೆ ತಂದಿದ್ದಾರೆ.

ಈ ಪಿಂಚಣಿ ಯೋಜನೆಯಲ್ಲಿ ಪ್ರತಿಯೊಬ್ಬರೂ ಕೂಡ ಈ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರೈತರಾಗಿರಬಹುದು, ವ್ಯಾಪಾರ ಮಾಡುವವರಾಗಿರಬಹುದು, ವಿದ್ಯಾರ್ಥಿಗಳಾಗಿರಬಹುದು ಅಥವಾ ಮನೆಯಲ್ಲಿ ಇರುವಂತಹ ವ್ಯಾಪಾರ ವ್ಯವಹಾರವನ್ನ ಮಾಡುವವರಾಗಿರಬಹುದು

ಯಾರೇ ಆಗಿದ್ದರೂ ಕೂಡ ಈ ಪಿಂಚಣಿ ಯೋಜನೆಯ ನೀವು ಕೂಡ ಮಾಡಿದ್ದೆ ಮುಂದಿನ ದಿನಗಳಲ್ಲಿ ಹಣವನ್ನ ಪಡೆದುಕೊಳ್ಳಲು ಸಾಧ್ಯ. ನೀವು ಈ ಪಿಂಚಣಿ ಯೋಜನೆಯಲ್ಲೇ ಸಾವಿರ ರೂ ಇಂದ 5000 ದ ವರೆಗೂ ಕೂಡ ಪಿಂಚಣಿಯನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

60 ವರ್ಷ ಮೇಲ್ಪಟ್ಟವರು ಈ ಪಿಂಚಣಿಯನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಒಂದೇ ಬಾರಿ ನೀವು ಹೂಡಿಕೆ ಮಾಡಬೇಕು ಒಂದು ವೇಳೆ ನೀವು ಸಾವಿರ ರೂ ತಿಂಗಳಿಗೆ ಪಿಂಚಣಿಯನ್ನು ಪಡೆದುಕೊಳ್ಳಬೇಕು ಎಂದರೆ

ಒಂದು ಪಾಯಿಂಟ್ ಏಳು ಲಕ್ಷಕ್ಕಿಂತ ಹೆಚ್ಚು ನೀವು ಹೂಡಿಕೆಯನ್ನು ಮಾಡಬೇಕು ಹಾಗೆ ಐದು ಸಾವಿರ ಪಿಂಚಣಿ ಸೌಲಭ್ಯವನ್ನು ಪಡೆಯಬೇಕು ಅಂದುಕೊಂಡಿದ್ದರೆ 8 ಲಕ್ಷ ನೀವು ಪಿಂಚಣಿಯ ಹಣವನ್ನ ಮೊದಲು ಕಟ್ಟಬೇಕು 60 ವರ್ಷ ಆದ ನಂತರ ನೀವು ಈ ಪಿಂಚಣಿಯ ಹಣವನ್ನ ಪಡೆದುಕೊಳ್ಳಲು ಸಾಧ್ಯ.

ಈ ಪಿಂಚಣಿ ಸೌಲಭ್ಯ ನೀವು ತಿಂಗಳಿಗಾದರೂ ತೆಗೆದುಕೊಳ್ಳಬಹುದು ಆರು ತಿಂಗಳಿಗಾದರೂ ತೆಗೆದುಕೊಳ್ಳಬಹುದು ಇಲ್ಲವೇ ವರ್ಷಕ್ಕಾದರೂ ಒಂದು ಬಾರಿ ಪಿಂಚಣಿ ಹಣವನ್ನು ಪಡೆಯ ಬೇಕಾದರೂ ಪಡೆದುಕೊಳ್ಳಬಹುದು ಒಂದು ವೇಳೆ ನೀವು ಪಿಂಚಣಿಯನ್ನು ಮಾಡಿಸಿರುವವರು ಮರಣ ಹೊಂದಿದ್ದರೆ ಅವರ ಹೆಂಡತಿಗೂ ಕೂಡ ಈ ಪಿಂಚಣಿ ಎಂಬುದು ಬರುತ್ತದೆ.

ನೀವು ಈ ಪಿಂಚಣಿ ಯೋಜನೆಗಳನ್ನು ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ ಈ ಪಿಂಚಣಿ ಸೌಲಭ್ಯವನ್ನು ನೀವು ಮಾಡಿಸಬೇಕಾದರೆ ನಿಮ್ಮ ಬಳಿ ಆಧಾರ್ ಕಾರ್ಡು ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್

ಹಾಗೆ ಯಾರ ಹೆಸರಿನಲ್ಲಿ ನಾಮಿನಿ ಅನ್ನ ಮಾಡುತ್ತಿರೆ ಎಂಬುದನ್ನ ನೀವು ಮೊದಲೇ ತಿಳಿದುಕೊಂಡಿರಬೇಕು ಇವುಗಳು ಪ್ರಮುಖವಾಗಿದ್ದರೆ ನೀವು ಕೂಡ ಈ ಪಿಂಚಣಿ ಹಣವನ್ನು ಪಡೆಯಲು ಸಾಧ್ಯ.

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮೂಲಕವೇ ಶಾಶ್ವತ ಪರಿಹಾರ ಈ ಕೂಡಲೇ ನಮಗೆ ಕರೆ ಮಾಡಿ ಸಲಹೆ ಪಡೆಯಿರಿ, ಪ್ರಾಖ್ಯಾತ ಜ್ಯೋತಿಶ್ಯರು ಶ್ರೀ ಶ್ರೀ ಶ್ರೀ ಸೂರ್ಯ ಪ್ರಾಕಾಶ್ ಗುರುಜೀ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here