Ad
Home ಸುದ್ದಿ ಮನೆ ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್
ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ನಮಸ್ಕಾರ ಪ್ರಿಯ ಸ್ನೇಹಿತರೇ, ನಾಲ್ಕು ವರ್ಷದ ಹಿಂದೆ ಪ್ರಪಂಚದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು ಇದರಿಂದ ಅನೇಕ ಜನರು ಸಾವನ್ನಪ್ಪಿದರೂ ನೋವು ಕೂಡ ಅನುಭವಿಸಿದ್ದರು.

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಕೋರಾನವನ್ನು ತಡೆಗಟ್ಟಲು ಸರ್ಕಾರ ಲಸಿಕೆ ಗಳನ್ನು ಜನರಿಗೆ ಉಚಿತವಾಗಿ ನೀಡಿತು ಕೋವಿಡ್ ಲಸಿಕೆಯನ್ನ ದೇಶದಲ್ಲಿ ಸಾಕಷ್ಟು ಜನ ಹಾಕಿಸಿಕೊಂಡಿದ್ದರು.

ಸೆಲೆಬ್ರಿಟಿಗಳು, ಬಡವರು, ಶ್ರೀಮಂತರು ಎನ್ನುವ ಭೇದಭಾವ ಇಲ್ಲದೆ ಎಲ್ಲರೂ ಕೂಡ ಈ ಲಸಿಕೆಯನ್ನು ಹಾಕಿಕೊಂಡಿದ್ದರು. ಮೊದಲನೇ ಡೋಸ್, ಎರಡನೇ ಡೋಸ್ ಮಾತ್ರವಲ್ಲ ಬೂಸ್ಟರ್ ಡೋಸ್ ಕೂಡ ನೀಡಲಾಗಿತ್ತು ಆದರೆ

ಕೆಲವರು ಲಸಿಕೆ ಹಾಕಿಸಿಕೊಳ್ಳಲು ಹಿಂದೆಟು ಹಾಕಿದ್ದು ಕೂಡ ವರದಿಯಾಗಿತ್ತು. ಇದರಿಂದ ದಿಢೀರ್ ಸಾವು ಮತ್ತು ಕರೋನಾ ಲಸಿಕೆಗೆ ಸಾಕಷ್ಟು ನಂಟಿದೆ ಎಂದು ಚರ್ಚೆ ಕೂಡ ಆಗಾಗ ನಡೆಯುತ್ತಲೇ ಇತ್ತು.

ಕೋವಿಲ್ ಡಿ ಶೀಲ್ಡ್ ಲಸಿಕೆಯನ್ನ ಉತ್ಪಾದನೆ ಮಾಡಿದ ಕಂಪನಿಯೇ ಇದು ಅಪರೂಪವಾಗಿ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ.

ರಕ್ತಹೆಪ್ಪುಗಟ್ಟಿಕೆ ಆಗಿರಬಹುದು ಅಥವಾ ಕಡಿಮೆ ಪ್ಲೇಟ್ ಎಣಿಕೆಗಳು ಹೋಗಿ ಕಾರಣವಾಗಬಹುದು ಎಂದು ಹೇಳಲಾಗಿದೆ. ಪುನೀತ್ ರಾಜಕುಮಾರ್ ಅವರು ಹೃದಯಘಾತದಿಂದ ಕೊನೆ ಉಸಿರನ್ನ ಎಳೆದಿದ್ದಾರೆ

ಈ ಸಮಯದಲ್ಲೂ ಕೂಡ ಕೋವಿಡ್ ಶಿಲ್ಡ್ ಅಡ್ಡ ಪರಿಣಾಮದಿಂದ ಅಪ್ಪು ಅವರಿಗೆ ಹೃದಯಘಾತ ಆಗಿರಬಹುದು ಎಂದು ಅನೇಕ ಜನರು ಅನುಮಾನವನ್ನ ಕೂಡ ವ್ಯಕ್ತಪಡಿಸಿದ್ದರು.

ಕೋವಿಡ್ ಶೀಲ್ಡ್ ಲಸಿಕೆ ಅಭಿವೃದ್ಧಿಪಡಿಸಿದ್ದ ಕಂಪನಿ ಅದರ ಅಡ್ಡ ಪರಿಣಾಮದ ಬಗ್ಗೆ ಹೇಳಿರುವುದು ಅಪ್ಪು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ ಪುನೀತ್ ರಾಜಕುಮಾರ್ ಅವರು ಕರೋನ ಲಸಿಕೆ ಹಾಕಿಸಿಕೊಂಡಿದ್ದು ಮಾತ್ರವಲ್ಲ ಈ ಬಗ್ಗೆ ಜಾಗೃತಿ ಕೂಡ ಮೂಡಿಸಿದರು.

ಕೊರೊನ ಹಾವಳಿ ತಡೆಗಟ್ಟಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ವಿಡಿಯೋವನ್ನು ಅಭಿಮಾನಿಗಳು ಕೂಡ ವೈರಲ್ ಮಾಡಿದರು

ಅಪ್ಪು ಲಸಿಕೆ ಪಡೆದ ಬಳಿಕ ಈ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಹಾಕಿದ್ದರು ನಾನು ಮೊದಲು ಡೋಸ್ ಸಿಕ್ಕಿದೆ ನನಗೆ 45 ವರ್ಷ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ನೀವು ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಅವರು ಟ್ವಿಟ್ ಕೂಡ ಮಾಡಿದ್ದರು.

ಇದನ್ನು ಸಹ ಓದಿ:

ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?

ಹೊಸ ಆದೇಶ ಪಾನ್ ಕಾರ್ಡ್ ಇದ್ದವರ ಗಮನಕ್ಕೆ

ಗೃಹ ಲಕ್ಷ್ಮಿ 10ನೇ ಕಂತು ಬರುತ್ತಾ ಇಲ್ವಾ

ಕೋವಿಡ್ ಶೀಲ್ಡ್ ಲಸಿಕೆ ಹಾರ್ಟ್ ಸಮಸ್ಯೆ ನಿಮಗೂ ಬರುತ್ತಾ?

ಪುನೀತ್ ರಾಜಕುಮಾರ್ ಅವರು ಟ್ವಿಟ್ ಮಾಡಿದಾಗ ಅಲ್ಲೊಬ್ಬ ಅಭಿಮಾನಿಯೂ ಕೋವಿಡ್ ಶಿಲ್ಡ್ ಲಸಿಕೆ ತೆಗೆದುಕೊಳ್ಳಬೇಡಿ 45 ವರ್ಷ ಮೇಲ್ಪಟ್ಟವರಿಗೆ ಅದು ಒಳ್ಳೆಯದಲ್ಲ ಎಂದು ಅಭಿಮಾನಿ ಒಬ್ಬರು ಕಮೆಂಟ್ ಕೂಡ ಮಾಡಿದ್ದರು,

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಬೆಳಗ್ಗೆ ವ್ಯಾಯಾಮ ಮಾಡಿದ ಬಳಿಕ ಅಪ್ಪುಗೆ ಎದೆ ನೋವು ಕಾಣಿಸಿಕೊಂಡಿತು ಕೂಡಲೇ ನಿವಾಸದ ಬಳಿಯ ಕ್ಲಿನಿಕ್ ಗೆ ಹೋಗಿದ್ದರು ಹಾಟ್ ಸ್ಟ್ರೈನ್ ಆಗಿದ್ದು ಗೊತ್ತಾಗಿದೆ

ಅಲ್ಲಿಂದ ವೈದ್ಯರು ಪುನೀತ್ ರಾಜಕುಮಾರ್ ಅವರನ್ನ ವಿಕ್ರಂ ಆಸ್ಪತ್ರೆಗೆ ಕಳಿಸಿದರು ಆದರೆ ವಿಕ್ರಮ ಆಸ್ಪತ್ರೆಗೆ ಕರೆಯುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು ನಟ ಪುನೀತ್ ರಾಜಕುಮಾರ್ ಕೋವಿಡ್ ಶೀಲ್ಡ್ ಅಥವಾ ಕೋ ವ್ಯಾಕ್ಸಿನ್ ನಲ್ಲಿ ಯಾವ ಲಸಿಕೆ ಪಡೆದಿದ್ದರೂ ಎಂಬುದು ಗೊತ್ತಿಲ್ಲ.

NO COMMENTS

LEAVE A REPLY

Please enter your comment!
Please enter your name here

Exit mobile version