ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರೆಡಿಮೇಡ್ ಬ್ಲೌಸ್ ಬರೀ 60 ರೂಪಾಯಿ ಮಾತ್ರ

24
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರೆಡಿಮೇಡ್ ಬ್ಲೌಸ್ ಬರೀ 60 ರೂಪಾಯಿ ಮಾತ್ರ
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರೆಡಿಮೇಡ್ ಬ್ಲೌಸ್ ಬರೀ 60 ರೂಪಾಯಿ ಮಾತ್ರ

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರೆಡಿಮೇಡ್ ಬ್ಲೌಸ್ ಬರೀ 60 ರೂಪಾಯಿ ಮಾತ್ರ

ನಮಸ್ಕಾರ ಪ್ರಿಯ ಸ್ನೇಹಿತರೇ, ಕಡಿಮೆ ಬೆಲೆಯಲ್ಲಿ ನಿಮಗೆ ಎಲ್ಲಾ ರೀತಿಯ ವಸ್ತುಗಳು ಕೂಡ ಇಲ್ಲಿ ದೊರೆಯುತ್ತದೆ ಮತ್ತು ಮದುವೆ ಮನೆ ಆಗಿರಬಹುದು ಗೃಹಪ್ರವೇಶಗಳಿಗೆ ಅದ್ದೂರಿಯಾಗಿ ಈ ರೀತಿಯ ಬ್ಲೌಸ್ ಗಳನ್ನು ನೀವು ಖರೀದಿ ಮಾಡಬಹುದಾಗಿದೆ. ಹ್ಯಾಂಡ್ ವರ್ಕ್ ಅಲ್ಲಿ ನಿಮಗೆ ಎಲ್ಲಾ ರೀತಿಯ ಬ್ಲೌಸ್ ಗಳು ಕೂಡ ಇಲ್ಲಿ ದೊರೆಯುತ್ತದೆ.

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರೆಡಿಮೇಡ್ ಬ್ಲೌಸ್ ಬರೀ 60 ರೂಪಾಯಿ ಮಾತ್ರ
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರೆಡಿಮೇಡ್ ಬ್ಲೌಸ್ ಬರೀ 60 ರೂಪಾಯಿ ಮಾತ್ರ

ಮದುವೆ ಸಮಾರಂಭಗಳಿಗೆ ಬೇಕಾದಂತಹ ಬ್ಲೌಸ್ ಗಳು ಕೂಡ ಇಲ್ಲಿ ನೀವು ಪಡೆಯಬಹುದು. ಹ್ಯಾಂಡ್ ವರ್ಕ್ ಮಾಡಿರುವಂತಹ ಬ್ಲೌಸ್ ಗಳು ಸಾವಿರ ರೂಪಾಯಿಂದ ಲಭ್ಯವಾಗುತ್ತದೆ.

ನಾರ್ಮಲ್ ಬ್ಲೌಸ್ ಗಳು ನಿಮಗೆ 60 ರೂಪಾಯಿಯಿಂದ ನೀವು ಪಡೆದುಕೊಳ್ಳಬಹುದಾಗಿದೆ,

ಎಲ್ಲಾ ಕೂಡ ನಿಮಗೆ ಎಲ್ಲಾ ರೀತಿಯ ಬ್ಲೌಸ್ ಗಳನ್ನು ಕೂಡ ಪಡೆದುಕೊಳ್ಳಬಹುದು ಮದುವೆ ಸಮಾರಂಭಗಳಿಗೆ ಬೇರೆಬೇರೆ ಸಮಾರಂಭಗಳಿಗೆ ನೀವು ಬ್ಲೌಸ್ ಗಳನ್ನು ಹೋಲಿಸಲು ತುಂಬಾ ಟೈಮ್ ಗಳು ಬೇಕಾಗುತ್ತದೆ ಮತ್ತು ಖರ್ಚುಗಳು ಕೂಡ ಉಂಟಾಗುತ್ತದೆ ಆದರೆ ನೀವು ಇಲ್ಲಿ ಕಡಿಮೆ ಬೆಲೆಯಲ್ಲಿ ಪಡೆದುಕೊಳ್ಳಬಹುದು.

ಎಲ್ಲಾ ರೀತಿಯ ಸೈಜ್ ಗಳಲ್ಲೂ ಕೂಡ ಈ ಸೀರೆಗಳ ಬ್ಲೌಸ್ ಗಳನ್ನು ನೀವು ಪಡೆಯಬಹುದು. ಎಲ್ಲಾ ರೀತಿಯ ಡಿಸೈನ್ ಸೀರೆಗಳು ನೀವು ಇಲ್ಲಿ ಪಡೆಯಬಹುದಾಗಿದೆ.

ಇದನ್ನು ಕೂಡ ಓದಿ:

ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆ

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ಬೇಗ ಬನ್ನಿ ಮೋದಿ 3 ಸಾವಿರ ಕೊಡ್ತಾರೆ ಅಂತೆ

ಐಸ್ ಕ್ರೀಮ್ ಸೆಲ್ಲರ್ ವೀರ್ಯ ಮಿಕ್ಸ್ ಮಾಡಿ ಮಾರಾಟ

ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಕಾಟನ್ ಬ್ಲೌಸ್ ಗಳ ಜೊತೆಗೆ ಫ್ಯಾನ್ಸಿ ಬ್ಲೌಸ್ ಗಳು ಕೂಡ ಮತ್ತು ಸಿಂಪಲ್ ಕಾಟನ್ ಬ್ಲೌಸ್ ಗಳನ್ನು ನೀವು ಅರವತ್ತು ರೂಪಾಯಿಂದ ಪಡೆದುಕೊಳ್ಳಬಹುದು.

ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ನೀವು ಕೂಡ ಬೆಂಗಳೂರಿನ ಚಿಕ್ಕಪೇಟೆಗೆ ಬಂದು ಇಲ್ಲಿ ಖರೀದಿಸಬಹುದು ಇಲ್ಲವೇ ಅವರ ಮೊಬೈಲ್ ನಂಬರ್ ಗಳಿಗೆ ವಾಟ್ಸಪ್ ಮಾಡುವುದು ಇಲ್ಲವೇ ಕರೆ ಮಾಡುವ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರೆಡಿಮೇಡ್ ಬ್ಲೌಸ್ ಬರೀ 60 ರೂಪಾಯಿ ಮಾತ್ರ
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರೆಡಿಮೇಡ್ ಬ್ಲೌಸ್ ಬರೀ 60 ರೂಪಾಯಿ ಮಾತ್ರ

9900009033 ಫ್ಯಾನ್ಸಿ ಬ್ಲೌಸ್ ಗಳು ನಿಮಗೆ 400 ರಿಂದ 500 ರೂಪಾಯಿ ಒಳಗೆ ದೊರೆಯುತ್ತದೆ ಆದ್ದರಿಂದ ನೀವು ಈ ಬ್ಲೌಸ್ ಗಳನ್ನು ಪಡೆದುಕೊಳ್ಳಬಹುದು

ನೀವು ಹೊಲಿಗೆ ಹಾಗೆ ಪಡೆಯುವಂತಹ ಬ್ಲೌಸ್ ಗಳ ಬೆಲೆ ಹೆಚ್ಚಾಗಿರುತ್ತದೆ ಆದ್ದರಿಂದ ಇಲ್ಲಿ ಕಡಿಮೆ ಬೆಲೆ ಪಡೆಯಲು ಸಾಧ್ಯ, ಆದ್ದರಿಂದ ಕಡಿಮೆ ಬೆಲೆಯಲ್ಲಿ ಬ್ಲೌಸ್ ಗಳು ಇಲ್ಲಿ ದೊರೆಯುತ್ತದೆ ಒಮ್ಮೆ ಇಲ್ಲಿ ಭೇಟಿ ನೀಡಿ.

LEAVE A REPLY

Please enter your comment!
Please enter your name here