ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ ಗೆ ಅಸಲಿ ಸವಾಲೇನು

32
ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ ಗೆ ಅಸಲಿ ಸವಾಲೇನು
ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ ಗೆ ಅಸಲಿ ಸವಾಲೇನು

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ ಗೆ ಅಸಲಿ ಸವಾಲೇನು

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾತಿ ಸಮೀಕ್ಷೆಯ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತವೆ. ಸತತ ಒಂಬತ್ತು ವರ್ಷಗಳ ಕಾಲ ಜಾತಿ ಸಮೀಕ್ಷೆಯ ಬಗ್ಗೆ ಸಂಪೂರ್ಣ ವರದಿಯನ್ನು ಸಿಎಂ ಸಿದ್ದರಾಮಯ್ಯನವರಿಗೆ ನೀಡಲಾಗಿದೆ.

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ ಗೆ ಅಸಲಿ ಸವಾಲೇನು
ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ ಗೆ ಅಸಲಿ ಸವಾಲೇನು

ಎರಡು ದೊಡ್ಡ ದೊಡ್ಡ ಮೂಟೆಗಳಲ್ಲಿ ವರದಿಯನ್ನ ತರಲಾಗಿದ್ದು. ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಜೈಪ್ರಕಾಶ್ ಅವರ ಜಟಾಪಟಿಗೆ ಕಾರಣವಾಗಿದ್ದ ಜಾತಿ ಜನಗಣತಿ ಸಮೀಕ್ಷೆ ವರದಿಯನ್ನ ಕೊನೆಗೂ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಹಸ್ತಾಂತರ ಮಾಡಲಾಗಿದೆ.

ಒಟ್ಟು 13 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ ಎಲ್ಲಾ ಪ್ರತಿಗಳಲ್ಲೂ ಕೂಡ ದೊಡ್ಡ ಸಂಪುಟಗಳಾಗಿವೆ.

ಕೆಲವು ಸಂಪುಟಗಳನ್ನ ಎರಡು ಮೂರು ಭಾಗಗಳಾಗಿ ಮಾಡಲಾಗಿದೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಎಲ್ಲಾ ವರ್ಗದ ಶೈಕ್ಷಣಿಕ ಮತ್ತು ಸಾಮಾಜಿಕ ವರ್ಗದ ಸಮೀಕ್ಷೆಯನ್ನು ಒಳಗೊಂಡಿದೆ.

ಜಯಪ್ರಕಾಶ್ ಅವರು 13 ಪ್ರತಿಗಳನ್ನು ನೀಡಿದ್ದರು ಅದರಲ್ಲಿ ಕೆಲವೊಂದು ಇಷ್ಟು ಪ್ರಮುಖ ಭಾಗಗಳಾಗಿ ಅಂಗಗಳಾಗಿ ನೀಡಲಾಗಿದೆ. ಅದರಲ್ಲಿ ಯಾವ ಯಾವ ಅಂಶಗಳಿವೆ ಎಂದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2018ರ ಸಮಗ್ರ ರಾಜ್ಯ ವರದಿ, ಇದರಲ್ಲಿ ಜಾತಿವಾರು ಜನಸಂಖ್ಯೆಯ ವಿವರ ಸಂಪುಟ ಒಂದರಲ್ಲಿದೆ,

ಇದನ್ನು ಕೂಡ ಓದಿ: 

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ಯಶಸ್ವಿನಿ ಕಾರ್ಡ್ ಹೊಸದಾಗಿ ಮಾಡಿಸುವರು

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಈ ಎರಡು ಕೆಲಸ ಮಾಡಿ

ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ

ಜಾತಿ ಮತ್ತು ವರ್ಗಗಳ ಲಕ್ಷಣ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹೊರತುಪಡಿಸಿ ಜಾತಿ ವರ್ಗದ ಲಕ್ಷಣಗಳನ್ನು ಒಳಗೊಂಡಿದೆ, ವಿಧಾನಸೌಧ ಕ್ಷೇತ್ರಗಳ ಜಾತಿವಾರು ಅಂಕಿ ಅಂಶಗಳ ಎರಡು ಸಿಡಿಗಳು, ಜಾತಿಗಣತಿಯ ಆಧಾರದ ಮೇಲೆ ಪರಿಶಿಷ್ಟ ಜಾತಿ ಅವರು ಮೊದಲ ಸ್ಥಾನದಲ್ಲಿದ್ದಾರೆ,

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ ಗೆ ಅಸಲಿ ಸವಾಲೇನು
ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ ಗೆ ಅಸಲಿ ಸವಾಲೇನು

ಪರಿಶಿಷ್ಟ ಜಾತಿ ಒಂದು ಎಂಟು ಕೋಟಿ ಪರಿಶಿಷ್ಟ ಪಂಗಡ 40.45 ಲಕ್ಷ, ಮುಸ್ಲಿಂ 70 ಲಕ್ಷ, ಲಿಂಗಾಯತ ೬೫ ಲಕ್ಷ, ಒಕ್ಕಲಿಗ 60 ಲಕ್ಷ, ಕುರುಬ 45 ಲಕ್ಷ,

ಈಡಿಗ 15 ಲಕ್ಷ, ಬೆಸ್ತ 15 ಲಕ್ಷ, ಬ್ರಾಹ್ಮಣ 14, ಯಾದವ 40, ಉಪ್ಪರ್ 10, ಕ್ರೈಸ್ತ 10 ಲಕ್ಷ, ಮಡಿವಾಳ ಆರು ಲಕ್ಷ ಅಲೆಮಾರಿ ಆರು ಲಕ್ಷ, ಕುಂಬಾರ ಐದು ಲಕ್ಷ, ಸವಿತಾ 5 ಲಕ್ಷ, ಎಲ್ಲಾ ರೀತಿಯಿಂದಲೂ ಕೂಡ ಜಾತಿ ಗಣತಿಯನ್ನು ಮಾಡಲಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here