ಸೈನಿಕನ ರಕ್ಷಿಸಿ ಪ್ರಾಣ ಬಿಟ್ಟ ಶ್ವಾನ ಹುತಾತ್ಮ ಕೆಂಟ್ ಗೊಂದು ಸೆಲ್ಯೂಟ್

59

ನಮಸ್ಕಾರ ಪ್ರಿಯ ಸ್ನೇಹಿತರೇ, ತನ್ನ ಪ್ರಾಣವನ್ನ ಲೆಕ್ಕಿಸದೆ ಸೈನಿಕನ ಪ್ರಾಣವನ್ನ ರಕ್ಷಿಸಿದ ಶ್ವಾನಕ್ಕೊಂದು ಸೆಲ್ಯೂಟ್. ಆ ಶ್ವಾನದ ತ್ಯಾಗವನ್ನು ನಾವು ನೆನೆಲೇ ಬೇಕಾದಂತಹ ಅದೃಷ್ಟ ಬಂದಿದೆ. ನಮ್ಮ ದೇಶದ ಭದ್ರತೆಯಲ್ಲಿ ಸೈನಿಕರು ಪೊಲೀಸರು ಮಾತ್ರವಲ್ಲ ಶ್ವಾನಗಳ ಪಾತ್ರವೂ ಕೂಡ ತುಂಬಾ ದೊಡ್ಡದಾಗಿದೆ.

ದೇಶಾದ್ಯಂತ ಪೊಲೀಸ್ ಮತ್ತು ಸೇನಾ ಪಡೆ ಯಲ್ಲಿ ಶ್ವಾನಗಳನ್ನ ಕೂಡ ಬಳಕೆ ಮಾಡಲಾಗುತ್ತದೆ. ಸೈನಿಕರಂತೆ ಶ್ವಾನಗಳು ಕೂಡ ತನ್ನ ಕಾರ್ಯವನ್ನು ನಿರ್ವಹಿಸುತ್ತಲೇ ಇರುತ್ತದೆ. ಬಾಂಬ ಹಾಗೂ ಸ್ಪೋಟಕವಾದ ಕೆಲವೊಂದು ವಸ್ತುಗಳನ್ನು ಪತ್ತೆ ಮಾಡಲು ಕ್ರಿಮಿನಲ್ ಗಳು ಸೇರಿದಂತೆ ಉಗ್ರರನ್ನು ಹಿಡಿಯುವುದಕ್ಕೆ ಸಾವಿರಾರು ಶ್ವಾನಗಳನ್ನ ಟ್ರೈನಿಂಗ್ ನೀಡಲಾಗುತ್ತದೆ

ಹಾಗೆ ಟ್ರೈನಿಂಗ್ ಅಂತೆ ಅವು ಕೂಡ ಕಾರ್ಯನಿರ್ವಹಿಸುತ್ತದೆ. ಕೆಲವೊಂದು ಇಷ್ಟು ಶ್ವಾನಗಳು ಕರ್ತವ್ಯದ ವೇಳೆ ಪ್ರಾಣವನ್ನ ಬಿಡುತ್ತವೆ. ಅದೇ ರೀತಿಯಲ್ಲಿ ಒಂದು ಕೃತ್ಯ ಎದರಾಗಿದೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದಲ್ಲಿ ಉಗ್ರರ ವಿರುದ್ಧ ಎನ್ಕೌಂಟರ್ ಅನ್ನು ನಡೆಸಲಾಗುತ್ತಿತ್ತು.

ಆಪರೇಷನ್ ನಲ್ಲಿ ಕೆಂಟ್ ಎಂಬುವ ಆರು ವರ್ಷದ ಗೋಲ್ಡನ್ ಲ್ಯಾಬ್ರೋಡಾ ಎಂಬ ತಳಿಯ ಶ್ವಾನವು ಆ ಜಮ್ಮು ಕಾಶ್ಮೀರ ಉಗ್ರರ ಅಟ್ಟಹಾಸದಲ್ಲಿ ಭಾಗವಹಿಸಿತ್ತು. ಈ ವೇಳೆ ಉಗ್ರರು ಗುಂಡಿನ ಸುರಿಮಳೆಯನ್ನ ಸುರಿದಿದ್ದು, ತನ್ನನ್ನ ಹ್ಯಾಂಡಲ್ ಮಾಡುತ್ತಿದ್ದ ಸೈನಿಕರನ್ನ ರಕ್ಷಿಸಿ ಉಗ್ರರ ಗುಂಡಿಗೆ ತನ್ನ ದೇಹವನ್ನು ಮುಡಿಪಾಗಿ ಇಟ್ಟಿದೆ.

ಗುಂಡು ನೇರವಾಗಿ ಶ್ವಾನದ ದೇಹದ ಒಳಗೆ ತಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಶ್ವಾನ ಅಲ್ಲೇ ಪ್ರಾಣ ಬಿಟ್ಟಿದೆ ತನ್ನ ಸೈನಿಕನನ್ನ ರಕ್ಷಿಸಿ ಕೆಂಟ್ ಪ್ರಾಣ ಬಿಟ್ಟಿದೆ. ಕಳೆದ ಕೆಲವು ವರ್ಷಗಳಿಂದ ಸೇನೆಯಲ್ಲಿ ಕೆಂಟ್ ಒಟ್ಟು 8 ಟೆರರ್ ಆಪರೇಷನ್ ನಲ್ಲಿ ಭಾಗಿಯಾಗಿತ್ತು.

ಕೆಂಟ್ ನಿಧನಕ್ಕೆ ಅನೇಕ ಸೇನಾನಿಗಳು ಸಂತಾಪವನ್ನು ಸೂಚಿಸಿದ್ದಾರೆ, ಕೆಲವೊಂದು ಇಷ್ಟು ಕ್ರಮಗಳ ಮೂಲಕ ಅ ಶ್ವಾನವನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ವಿರುದ್ಧ ಆಪರೇಷನ್ ವೇಳೆ ಸೇನಾ ಪಡೆಯ ಶ್ವಾನ ಮೃತಪಟ್ಟಿದೆ

ಸೈನಿಕ ನನ್ನ ರಕ್ಷಿಸೋಕೆ ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಈಶ್ವಾನವಾಗಿದೆ ಆದರೆ ಈ ಸುದ್ದಿಯನ್ನ ಕೇಳಿದರೆ ಎಲ್ಲರಿಗೂ ಕೂಡ ರೋಚಕವಾಗುತ್ತದೆ ಏಕೆಂದರೆ ದೇಶದಲ್ಲಿ ಪೊಲೀಸರು ಸೈನಿಕರು ಹೇಗೆ ಮುಖ್ಯವೋ ಅದೇ ರೀತಿಯಲ್ಲಿ ಶ್ವಾನಗಳು ಕೂಡ ಮುಖ್ಯ.

ಸುಮಾರು ೨೦ ವರ್ಷಗಳಿಂದ ಜನಗಳ ಸಮಸ್ಯೆ ಪರಿಹಾರ ಮಾಡುತ್ತಾ ಇರೋ ಸೂರ್ಯ ಪ್ರಕಾಶ್ ಮಹಾ ಗುರುಜೀ ಇದೀಗ ನಿಮಗೆ ಫೋನ್ ನಲ್ಲಿಯೇ ಪರಿಹಾರ ಸೂಚಿಸುತ್ತಾರೆ ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯಿರಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here