999 ಗೆ ನಾಲ್ಕು ಬ್ರಾಂಡ್ ಷರ್ಟ್ ಕೊಡುವ ಅಂಗಡಿ

26
999 ಗೆ ನಾಲ್ಕು ಬ್ರಾಂಡ್ ಷರ್ಟ್ ಕೊಡುವ ಅಂಗಡಿ
999 ಗೆ ನಾಲ್ಕು ಬ್ರಾಂಡ್ ಷರ್ಟ್ ಕೊಡುವ ಅಂಗಡಿ

999 ಗೆ ನಾಲ್ಕು ಬ್ರಾಂಡ್ ಷರ್ಟ್ ಕೊಡುವ ಅಂಗಡಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಂಗಳೂರಿನಲ್ಲಿ ತುಂಬಾ ಕಡಿಮೆ ಬೆಲೆಯಲ್ಲಿ ನೀವು ಬಟ್ಟೆಗಳನ್ನ ಪಡೆದುಕೊಳ್ಳಬಹುದಾಗಿದೆ 999 ಕ್ಕೆ 3 ಕಾಟನ್ ಡ್ರೆಸ್ ಬ್ಯಾಂಡ್ ವಿತ್ ದುಪ್ಪಟ್ಟವನ ಕೂಡ ನೀಡಲಾಗುತ್ತದೆ. 699 ರೂಪಾಯಿಗೆ ಎರಡು ಸೀರೆಗಳನ್ನ ಕೂಡ ನೀವು ಪಡೆಯಬಹುದು.

999 ಗೆ ನಾಲ್ಕು ಬ್ರಾಂಡ್ ಷರ್ಟ್ ಕೊಡುವ ಅಂಗಡಿ
999 ಗೆ ನಾಲ್ಕು ಬ್ರಾಂಡ್ ಷರ್ಟ್ ಕೊಡುವ ಅಂಗಡಿ

ಬನ್ನೇರುಘಟ್ಟದಲ್ಲಿರುವಂತಹ ಮಾಲ್ ಆಗಿದೆ. ಇದು ಲೂವೆಸ್ಟ್ ಪ್ರೈಸ್ ಚಾಲೆಂಜ್ ಎಂಬುದು ನಡೆಯುತ್ತಿದೆ.

ಇಲ್ಲಿ ಸಿಗುವಂತಹ ಕಡಿಮೆ ಬೆಲೆಗೆ ಸಿಗುವ ಬಟ್ಟೆಗಳು ಎಲ್ಲೂ ಕೂಡ ನಿಮಗೆ ಸಿಗುವುದಿಲ್ಲ. ಯುಗಾದಿ ಮತ್ತು ರಂಜಾನ್ ಗಳ ಆಧಾರದ ಮೇಲೆ ನಿಮಗೆ ಇಲ್ಲಿ ಬಟ್ಟೆಗಳು ಸಿಗುತ್ತದೆ 325 ಗೆ ಮೂರು ಸೀರೆಗಳು ಲಭ್ಯವಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ಇಲ್ಲಿ ಸೀರೆಗಳಾಗಿರಬಹುದು ಪ್ಯಾಂಟ್ ಟಿ-ಶರ್ಟು ಪುರುಷರ ಬಟ್ಟೆ ಮತ್ತು ಸ್ತ್ರೀಯರ ಬಟ್ಟೆ ಹೆಣ್ಣು ಮಕ್ಕಳ ಬಟ್ಟೆ ಎಲ್ಲಾ ಬಟ್ಟೆಯನ್ನು ಕೂಡ ನೀವು ಕೊಳ್ಳಬಹುದಾಗಿದೆ.

ಕಾಟನ್ ಸೀರೆಗಳಾಗಿರಬಹುದು ಸಿಂಥೆಟಿಕ್ ಸಾರಿಗಳಾಗಿರಬಹುದು ಬೆಲೆ ಬಾಳುವಂತ ರೇಷ್ಮೆ ಸೀರೆಗಳು ಕಾಂಚಿಪುರಂ ಸೀರೆಗಳು ಈ ರೀತಿಯ ಎಲ್ಲಾ ಸೀರೆಗಳು ಕೂಡ ಇಲ್ಲಿ ಪಡೆಯಬಹುದಾಗಿದೆ ಕಡಿಮೆ ಬೆಲೆಯಲ್ಲಿ ತುಂಬಾ ಆಫರ್ ಗಳ ಮೂಲಕ ನೀವು ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ.

ಮಾಹಿತಿ ಆಧಾರ:

ಯಶಸ್ವಿನಿ ಯೋಜನೆ ಹೊಸ ಸದಸ್ಯರ ನೋಂದಣಿಗೆ ದಿನಾಂಕವನ್ನು ವಿಸ್ತರಣೆ

ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ

ಕಲ್ಲಂಗಡಿ ಹಣ್ಣು ತಿಂದರೆ ನಿಮಗೆ ಈ ಸಮಸ್ಯೆ ಬರುತ್ತೆ

ಟ್ರೂ ಕಾಲರ್ ನಿಂದ ನಿಮ್ಮ ಫೋನ್ನ ಸಂಖ್ಯೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ

ಮಂಡ್ಯ ಕ್ಷೇತ್ರ ಗೆಲ್ಲಲು ಸಂಸದೆ ಸುಮಲತಾಗೆ ಗೇಟ್ ಪಾಸ್ ಕೊಟ್ಟಿದ್ರಾ ಕುಮಾರಸ್ವಾಮಿ

ಪಾರ್ಟಿ ವೇರ್ ಡ್ರೆಸ್ ಗಳು ಜೊತೆಗೆ ಚೂಡಿದಾರ್ ಗಳು ಕೂಡ ಇಲ್ಲಿ ನೀವು ಪಡೆಯಬಹುದು. 1933ಕ್ಕೆ ಆರು ದುಪ್ಪಟ್ಟ ಮತ್ತು ಚೂಡಿದಾರ್ ಹಾಗೆಯೇ ಪ್ಯಾಂಟುಗಳು ಕೂಡ ಲಭ್ಯವಿದೆ. ನೀವು ಇಲ್ಲಿ ಕಡಿಮೆ ಬೆಲೆಯಲ್ಲಿ ತೆಗೆದುಕೊಂಡು ಹೋಗಿ ಬಿಸಿನೆಸ್ ಗಳನ್ನ ಮಾಡಲು ತುಂಬಾ ಅನುಕೂಲವಾಗುತ್ತದೆ

999 ಗೆ ನಾಲ್ಕು ಬ್ರಾಂಡ್ ಷರ್ಟ್ ಕೊಡುವ ಅಂಗಡಿ
999 ಗೆ ನಾಲ್ಕು ಬ್ರಾಂಡ್ ಷರ್ಟ್ ಕೊಡುವ ಅಂಗಡಿ

ಹಾಗೆ ಎರಡು ಸೀರೆಗಳನ್ನ ಪಡೆಯುವುದರಿಂದ 349 ನಾಲಕ್ಕು ಟೀ ಶರ್ಟ್ ಗಳನ್ನ ಪಡೆಯುವುದರಿಂದ 999 ಇದು ಬೆಂಗಳೂರಿನಲ್ಲಿ ಹೋಲ್ಸ ದರದಲ್ಲಿ ಸಿಗುವುದರಿಂದ ನೀವು ಕೂಡ ಇಲ್ಲಿ ಪಡೆದುಕೊಳ್ಳಬಹುದಾಗಿದೆ ಯುಗಾದಿಯವರೆಗೂ ಕೂಡ ಆಫರ್ ಗಳು ಇರುತ್ತದೆ ಅದರ ಆದರದ ಮೇಲೆ ನೀವು ಪಡೆದುಕೊಳ್ಳಬಹುದು.

ತುಂಬಾ ಸುಂದರವಾಗಿ ಕಾಣುವಂತಹ ಬಟ್ಟೆಗಳನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಅನೇಕ ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು ಪ್ರತಿಯೊಬ್ಬರೂ ಕೂಡ ಇಲ್ಲಿ ಬಂದು ತೆಗೆದುಕೊಳ್ಳಬಹುದಾಗಿದೆ ಆದ್ದರಿಂದ ನೀವು ಕೂಡ ಇಲ್ಲಿ ಖರೀದಿಸಿ ನಿಮ್ಮ ಬಿಸಿನೆಸ್ ಗಳನ್ನ ಅಭಿವೃದ್ಧಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here