ಎರಡನೇ ಮದುವೆ ಯಾಗಲು 14 ತಿಂಗಳ ಮಗುವಿನ ಪ್ರಾಣ ತೆಗೆದ ಪಾಪೀ ತಂದೆ.

92

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಬೆಲೆಯನ್ನು ಕಳೆದುಕೊಳ್ಳುವಂತಹ ಸುದ್ದಿಗಳೇ ಹೆಚ್ಚಾಗಿ ನಾವು ಕೇಳುತ್ತಿದ್ದೇವೆ. ಗಂಡನಿಂದ ಹೆಂಡತಿಯ ಕೊಲೆ, ಹೆಂಡತಿಯಿಂದ ಗಂಡನ ಕೊಲೆ, ತಂದೆಯಿಂದಲೇ ಮಗುವಿನ ಕೊಲೆ, ತಾಯಿಯಿಂದಲೇ ಮಗುವಿನ ಕೊಲೆ

ಅಪ್ಪ ಅಮ್ಮನನ್ನು ನೋಡಲು ಸಾಧ್ಯವಿಲ್ಲ ಅವರನ್ನು ಬೀದಿಗೆ ಹಾಕಿರುವಂತಹ ಪರಿಸ್ಥಿತಿಗಳು ಈ ರೀತಿಯ ಪರಿಸ್ಥಿತಿಗಳು ಅಥವಾ ಈ ರೀತಿಯ ಕೊಲೆಗಳು ಸುದ್ದಿಗಳು ನಾವು ಇತ್ತೀಚಿನ ದಿನಗಳಲ್ಲಿ ಕೇಳುತ್ತಿದ್ದೇವೆ. ತನ್ನ ಅತಿ ಆಸೆಗಾಗಿ ಮನುಷ್ಯ ಏನನ್ನು ಮಾಡಲು ಸಹ ಮುಂದಾಗುತ್ತಾನೆ.

ರಾಯಚೂರು ಭಾಗದಲ್ಲಿ ಒಂದು ಘಟನೆ ನಡೆದಿದೆ. ಒಬ್ಬ ವ್ಯಕ್ತಿ ಎರಡನೇ ಮದುವೆ ಆಗಬೇಕೆನ್ನುವ ಆಸೆಯನ್ನು ಹೊಂದಿದ್ದನು 14 ತಿಂಗಳ ಮಗು ನನ್ನ ಮದುವೆಗೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕಾಗಿ ತನ್ನ ಸ್ವಂತ ಮಗುವಿನ ಪ್ರಾಣವನ್ನ ತಂದೆಯೇ ತೆಗಿದಿರುವುದು.

ಮಹಾಂತೇಶ್ ಎನ್ನುವ ಕ್ರೂರಿ, 32 ವಯಸ್ಸು ಇರಬಹುದು. ಅವನು ಒಂದು ಹುಡುಗಿಯನ್ನು ಮದುವೆಯಾಗಿ ಸಂಸಾರ ಎಲ್ಲವೋ ಚೆನ್ನಾಗಿತ್ತು ಆದರೆ ನಂತರ ಆ ಹುಡುಗಿಯ ಮೇಲೆ ಮಹಾಂತೇಶ್ ಎನ್ನುವನಿಗೆ ಅನುಮಾನ ಎಂಬುದು ಹೆಚ್ಚಾಯಿತು.

ಅಂತರ ಮಗುವಾಗುತ್ತದೆ ಮಗುವಿನ ಬಗ್ಗೆ ಯಾವುದೇ ರೀತಿ ಕಾಳಜಿ ಎಂಬುವುದು ಆ ಮಹಾಂತೇಶ್ ಎನ್ನುವನಿಗೆ ಇರಲೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಅವನು ಎರಡನೇ ಮದುವೆಗೆ ತಯಾರಿಯನ್ನು ನಡೆಸಿಕೊಳ್ಳುತ್ತಾ ಇದ್ದನು.

ನನ್ನ ಮೊದಲನೇ ಹೆಂಡತಿಗೆ ಅನೈತಿಕ ಸಂಬಂಧ ಇದೆ ಎನ್ನುವ ಕಾರಣಕ್ಕಾಗಿ ಅವನು ಎರಡನೇ ಮದುವೆ ಮಾಡಿಕೊಳ್ಳುವ ಮುಂದಾಗುತ್ತಿದ್ದನು. ಆತನಿಗೆ ಅಡ್ಡಿಯಾಗುತ್ತಿದ್ದಿದ್ದು ಆತನ ಮಗ, ತಾಯಿ ಮಡಿಲಲ್ಲಿ ಮಲಗಿದಂತಹ ಮಗು ನಾಪತ್ತೆಯಾಗುತ್ತದೆ.

ನಂತರ ತಂದೆಯ ಮೇಲೆ ಅನುಮಾನ ಎಂದು ಎಲ್ಲರೂ ಹೇಳುತ್ತಾರೆ ಆದರೆ ಆ ಅನುಮಾನದಿಂದ ಎಲ್ಲರೂ ತಂದೆಗೆ ಪ್ರಶ್ನೆ ಮಾಡುತ್ತಾರೆ, ಪೊಲೀಸರು ಕೂಡ ಪ್ರಶ್ನೆ ಮಾಡಿದಾಗ ಯಾವುದೇ ರೀತಿಯ ಉತ್ತರ ಎಂಬುದು ಬರುವುದಿಲ್ಲ ನಂತರ ಸ್ಟೇಷನ್ ಗೆ ಹೋಗಿ ಒಂದೆರಡು ಪೆಟ್ಟುಗಳು ಬಿಟ್ಟ ನಂತರ ಅವರು ಎಲ್ಲಾ ವಿಷಯಗಳನ್ನು ಬಾಯಿ ಬಿಡುತ್ತಾರೆ.

ಶಾಲೆಯ ಹಿಂಬದಿ ಒಂದು ಕಲ್ಲಿನ ಪೊಟರೆಯಲ್ಲಿ ದೇಹವಿಟ್ಟಿದ್ದ ಎಂಬ ಸುದ್ದಿಯನ್ನು ಬಾಯಿಬಿಟ್ಟ. ಮಗು ನಾಪತ್ತೆಯಾದ ಮೂರು ದಿನಗಳ ನಂತರ ಅವನ ದೇಹ ಸಿಕ್ಕಿತು. 14 ತಿಂಗಳ ಕೂಸು ತಂದೆಯಿಂದಲೇ ಸಾವನ್ನಪ್ಪಿದೆ.

ಈ ರೀತಿಯ ಮನಸ್ಥಿತಿಗಳಿಗೆ ಇಂಥ ದಿನದಲ್ಲಿ ಹೆಚ್ಚಾಗಿದೆ ಆದರೆ ಮನುಷ್ಯತ್ವ ಮರೆತು ಎಷ್ಟೋ ಕಾಲ ಆಗಿದೆ ಮನುಷ್ಯನಲ್ಲಿ ಮನುಷ್ಯತ್ವ ಎಂಬುದೇ ಇಲ್ಲ ಎನ್ನುವ ರೀತಿ ಉಂಟಾಗಿದೆ.

ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಪ್ರಾಖ್ಯಾತ ಸಂತೋಷ್ ಗುರುಜೀ ರವರಿಂದ ಶಾಶ್ವತ ಪರಿಹಾರ ದೊರೆಯುವುದು, ಎಲ್ಲಾ ರೀತಿಯ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಕರೆ ಮಾಡಿರಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here