ಪುಟ್ಟ ಹೆಣ್ಣು ಮಕ್ಕಳಿಗೆ ಕಾಮುಕರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿರುವ ಶಿಕ್ಷಕಿ

51

ನಮಸ್ಕಾರ ಪ್ರಿಯ ಸ್ನೇಹಿತರೇ, ಮಕ್ಕಳಿಗೆ ಶಿಕ್ಷಕರಾದಂತವರು ಒಳ್ಳೆಯ ಸಂದೇಶವನ್ನು ಹೇಳಿಕೊಡುವುದು ತುಂಬಾ ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿಂದು ಈ ಕೆಟ್ಟ ಕೆಟ್ಟ ಹುಡುಗರಾಗಿರಬಹುದು ಮೊಬೈಲ್ ಗಳು ಅನೈತಿಕವಾದ ಅಲೈಂಗಿಕವಾದ ಚಟುವಟಿಕೆಗಳನ್ನ ಮೊಬೈಲ್ನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ

ಅಂತ ತನ್ನ ನೋಡಿ ಬೇರೆ ಬೇರೆ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಈ ರೀತಿಯ ಸಮಸ್ಯೆಗಳಿಗೆ ಎದುರಾಗಬೇಕಾಗುತ್ತದೆ. ಹೆಣ್ಣು ಮಕ್ಕಳಿಗೆ ನಾವು ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಲೇಬೇಕು ಈ ಮಾಹಿತಿಯನ್ನ ನಾವು ಸರಿಯಾಗಿ ನೀಡಿದೆ ಆದರೆ ಖಂಡಿತವಾಗಿಯೂ ಒಳ್ಳೆಯ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯ.

ನಮ್ಮ ದೇಹವನ್ನು ಯಾವ ರೀತಿ ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬುದಾಗಿ ಈ ವಿಡಿಯೋ ವೈರಲ್ ಆಗುತ್ತಾ ಇದೆ ಶಿಕ್ಷಕರಾದಂತವರು ಮಕ್ಕಳಿಗೆ ಈ ರೀತಿಯ ಸಂದೇಶವನ್ನು ನೀಡುವುದರಿಂದ ಮಕ್ಕಳಲ್ಲೂ ಕೂಡ ಮನವರಿಕೆ ಉಂಟಾಗಿ ಅವರು ಜೀವನದಲ್ಲಿ ಇರುವಂತಹ ಅನೇಕ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಐಪಿಎಸ್ ಅಧಿಕಾರಿಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಇಂತಹ ಶಿಕ್ಷಕರು ಪ್ರತಿಯೊಂದು ಶಾಲೆಯಲ್ಲಿ ಇರುವುದರಿಂದ ಒಳ್ಳೆಯ ರೀತಿಯ ಪಾಠವನ್ನು ನಾವು ಕಲಿಯಬಹುದಾಗಿದೆ.

ಶಿಕ್ಷಕರು ಮಕ್ಕಳಿಗೆ ಈ ರೀತಿಯ ಸಂದೇಶವನ್ನು ನೀಡುವುದರಿಂದ ಮಕ್ಕಳ ಮನಸ್ಸಿನಲ್ಲಿ ಕೂಡ ಒಳ್ಳೆಯ ಪ್ರಚೋದನೆಗಳನ್ನು ಕಾಣಬಹುದು. ಮಕ್ಕಳ ಮನಸ್ಸಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಒಂದನೇ ತರಗತಿಯ ವಿದ್ಯಾರ್ಥಿಗೆ ಈ ಬಗ್ಗೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಇದರ ಬಗ್ಗೆ ಸಂಪೂರ್ಣವಾಗಿ ಅರಿತು ಕೊಂಡಾಗ ನಾವು ಕೆಟ್ಟ ವ್ಯಕ್ತಿಗಳಿಂದ ಸಂಪೂರ್ಣವಾಗಿ ದೂರ ಸರಿಯಲು ಸಾಧ್ಯವಾಗುತ್ತದೆ.

ನಮ್ಮ ಜೀವನದಲ್ಲಿ ಒಳ್ಳೆಯ ರೀತಿಯ ಪ್ರಚೋದನೆಗಳನ್ನು ನಾವು ಕಾಣಲು ಸಾಧ್ಯ. ಮಕ್ಕಳಿಗೆ ಸೂಕ್ತವಾದ ಮತ್ತು ಸೂಕ್ತವಲ್ಲದ ದೈಹಿಕ ಸ್ಪರ್ಶ ಮತ್ತು ಸಂಪರ್ಕಗಳ ಬಗ್ಗೆ ಸರಿಯಾದ ರೀತಿಯಲ್ಲಿ ನಾವು ಮಾಹಿತಿಯನ್ನು ನೀಡುವುದು ತುಂಬಾ ಮುಖ್ಯವಾಗಿರುತ್ತದೆ.

ಈ ರೀತಿಯ ಶಿಕ್ಷಣವನ್ನು ಪ್ರತಿಯೊಂದೂ ವಿದ್ಯಾರ್ಥಿಗಳಿಗೆ ಅವರ ಶಾಲೆಯಲ್ಲಿ ಹೇಳಿಕೊಟ್ಟಿದ್ದೆ ಆದರೆ ಯಾವುದೇ ರೀತಿಯ ಸಮಸ್ಯೆಯೂ ಕೂಡ ಉಂಟಾಗುವುದಿಲ್ಲ. ಈ ರೀತಿಯ ಶಿಕ್ಷಣವನ್ನ ಪ್ರತಿಯೊಂದೂ ಶಾಲೆಯಲ್ಲೂ ಕೂಡ ಹೇಳಿಕೊಡಬೇಕಾಗಿದೆ.

ಪ್ರೀತಿ ಪ್ರೇಮದಲ್ಲಿ ಮೋಸ ಆಗಿದ್ರೆ? ಉದ್ಯೋಗ ಸಮಸ್ಯೆಗಳು ಆಗಿದ್ರೆ? ಹಣಕಾಸಿನ ಬಾಧೆ ಉಂಟು ಆಗಿದ್ದಲ್ಲಿ ಅಥ್ವಾ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಉಂಟು ಆಗುತ್ತಾ ಇದ್ದಲ್ಲಿ ಈ ಕೂಡಲೇ ಕರೆ ಮಾಡಿ FREE ಸಲಹೆ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here