ಡಿ ಬಾಸ್ ಭೇಟಿ ಮಾಡಿ ನಂತರ ಕಣ್ಣೀರು ಹಾಕಿದ ಟೈಗರ್
ನಮಸ್ಕಾರ ಪ್ರಿಯ ಸ್ನೇಹಿತರೇ, ರೇಣುಕಾ ಸ್ವಾಮಿಯವರ ಕುಟುಂಬಕ್ಕೆ ಧೈರ್ಯ ಎಂಬುದು ಬರಲಿ ಎಂಬುದಾಗಿ ಟೈಗರ್ ಪ್ರಭಾಕರ್ ಅವರ ಮಗ ಹೇಳಿದ್ದಾರೆ.
ನನಗೂ ಕೂಡ ಯಾವುದೇ ವಿಷಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇಲ್ಲ ಮಾಧ್ಯಮಗಳಲ್ಲಿ ಯಾವ ರೀತಿ ಬರುತ್ತದೆಯೋ ಅದನ್ನೇ ನಾವು ನೋಡಿಕೊಂಡಿದ್ದೇವೆ ಹೊರೆತು ಯಾವ ವಿಷಯವೂ ಕೂಡ ನನಗೆ ತಿಳಿದಿಲ್ಲ ಆದರೆ
ಈ ರೀತಿಯಾಗಿ ಆಗಬಾರದಿತ್ತು ಎಂಬುದು ನಮ್ಮೆಲ್ಲರ ಉದ್ದೇಶ ಆಗಿದೆ ಆದರೆ ಈ ರೀತಿಯ ಪ್ರಕರಣ ನಡೆದಿದೆ ಅದರೆ ರೇಣುಕಾ ಸ್ವಾಮಿಯವರ ಕುಟುಂಬವು ಕೂಡ ತುಂಬಾ ಧೈರ್ಯದಿಂದ ಇರಲೇ ಬೇಕು.
ಎಲ್ಲವೂ ಕೂಡ ಮೊದಲಿನ ರೀತಿ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ, ಹಾಗೆ ನಾನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಅನ್ನ ಹಾಕುವುದರಿಂದ ಎಲ್ಲಾ ಸಮಸ್ಯೆ ಬಗೆಹರಿಯುತ್ತಿದ್ದರೆ ನಾನು ಒಂದು ಲಕ್ಷಕ್ಕೂ ಹೆಚ್ಚು ಪೋಸ್ಟ್ಗಳನ್ನು ಹಾಕುತ್ತಿದ್ದೇನೆ ಎಂಬುದಾಗಿ ಅವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.
ಈ ಒಂದು ಸಮಸ್ಯೆಯಿಂದ ಎಲ್ಲರಿಗೂ ಕೂಡ ನ್ಯಾಯ ಎಂಬುದು ದೊರೆಯಲೇಬೇಕು. ಕಾನೂನಿಗಿಂತ ಯಾರೂ ಕೂಡ ದೊಡ್ಡವರಲ್ಲ, ಎಲ್ಲರಿಗೂ ಕೂಡ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ನನಗೆ ಇದೆ.
ನಾನು ನನ್ನ ಕೆಲಸದಲ್ಲಿ ತೊಡಗಿಕೊಂಡಿದ್ದೆ ನಾನು ಫೆಬ್ರವರಿ 16ರಂದು ಮಾತ್ರ ಅವರನ್ನ ಭೇಟಿ ಮಾಡಿದ್ದೆ ಜೊತೆಗೆ ಒಂದು ಪಾರ್ಟಿಯಲ್ಲಿ ಅವರನ್ನ ಭೇಟಿ ಮಾಡಿದೆ ಹೊರತು ಅವರಿಗೂ ನನಗೂ ಯಾವುದೇ ರೀತಿಯ ಭೇಟಿ ಇರಲಿಲ್ಲ ನಾನು ನನ್ನ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೆ.
ದರ್ಶನ್ ಅವರ ಕುಟುಂಬ ಆಗಿರಬಹುದು ಅಥವಾ ರೇಣುಕಾ ಸ್ವಾಮಿ ಅವರ ಕುಟುಂಬ ಇಬ್ಬರು ಕೂಡ ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿ ಬಂದಿದೆ.
ಒಂದು ಕಡೆ ರೇಣುಕಾ ಸ್ವಾಮಿ ಅವರನ್ನ ಕಳೆದುಕೊಂಡ ರೇಣುಕಾ ಸ್ವಾಮಿ ಅವರ ಕುಟುಂಬ, ಹಾಗೆ ದರ್ಶನ್ ಅವರನ್ನ ಜೈಲಿನಲ್ಲಿ ಇರುವುದು ದರ್ಶನ್ ಅವರ ಕುಟುಂಬ ಈ ರೀತಿಯ ಕುಟುಂಬದಿಂದ ಸಾಕಷ್ಟು ರೀತಿಯ ಸಮಸ್ಯೆಗಳನ್ನ ಕುಟುಂಬದವರು ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ.
ಇದನ್ನು ಸಹ ಓದಿ:
ಕಿಸಾನ್ ಸಮ್ಮಾನ್ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲ
ಎಲ್ಲಾ ಆಸ್ತಿ ಮಾಲೀಕರಿಗೂ ಗುಡ್ ನ್ಯೂಸ್
ರೈತರಿಗಾಗಿ ಸಹಾಯ ಧನ ಇದನ್ನು ಪಡೆಯಲು ಈ ರೀತಿ ಮಾಡಿ
ಕೋರ್ಟ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ದರ್ಶನ್ ಅವರು ಕೂಡ ತುಂಬಾ ಬೇಜಾರ ನಲ್ಲೆ ಇದ್ದರು ಅವರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೂಡ ನೀಡಲಿಲ್ಲ ಅವರನ್ನು ಕೇವಲ ಪೊಲೀಸರು ಯಾವ ರೀತಿಯಲ್ಲಿ ನೋಡಿಕೊಂಡು ಬರಬೇಕು ಅಂದುಕೊಂಡಿರುತ್ತಾರೆ
ಅದೇ ರೀತಿಯಲ್ಲಿ ನಾವು ಹೊರ ಬರಬೇಕೇ ಹೊರೆತು ಅವರಿಂದ ನಾವು ಯಾವುದೇ ರೀತಿಯ ಮಾತುಗಾಳನಾಡುವುದು ಅಥವಾ ಯಾವುದೂ ಕೂಡ ಆಗುವುದಿಲ್ಲ,
ಡಿ ಬಾಸ್ ದರ್ಶನ್ ಅವರನ್ನು ಭೇಟಿ ಮಾಡಿ ಬಂದೇ ಎಂಬುದೇ ನನಗೆ ಒಂದು ಸಂತೋಷವಾಗಿದೆ ಮತ್ತು ಎಲ್ಲರಿಗೂ ಕೂಡ ದೇವರು ಒಳ್ಳೆಯದು ಮಾಡಲಿ ಎಂಬುದರ ಬಗ್ಗೆ ವಿನೋದ್ ಪ್ರಭಾಕರ್ ಅವರು ಹೇಳಿಕೊಂಡಿದ್ದಾರೆ.
ಮಾಹಿತಿ ಆಧಾರ: