ಗೃಹಲಕ್ಷ್ಮಿ ಐದನೇ ಕಂತಿನ ಒಟ್ಟು 6000 ಹಣ ಬಿಡುಗಡೆ

26
ಗೃಹಲಕ್ಷ್ಮಿ ಐದನೇ ಕಂತಿನ ಒಟ್ಟು 6000 ಹಣ ಬಿಡುಗಡೆ
ಗೃಹಲಕ್ಷ್ಮಿ ಐದನೇ ಕಂತಿನ ಒಟ್ಟು 6000 ಹಣ ಬಿಡುಗಡೆ

ಗೃಹಲಕ್ಷ್ಮಿ ಐದನೇ ಕಂತಿನ ಒಟ್ಟು 6000 ಹಣ ಬಿಡುಗಡೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ, ಈ ಯೋಜನೆಯ ಮೂಲಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಈ ಗೃಹಲಕ್ಷ್ಮಿ ಯೋಜನೆ ಹಣ ಎಂಬುದು ಜಮಾ ಮಾಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನವರಿಗೆ ಹಣವನ್ನು ಬಿಡುಗಡೆ ಮಾಡಿದ್ದಾರೆ.

ಗೃಹಲಕ್ಷ್ಮಿ ಐದನೇ ಕಂತಿನ ಒಟ್ಟು 6000 ಹಣ ಬಿಡುಗಡೆ
ಗೃಹಲಕ್ಷ್ಮಿ ಐದನೇ ಕಂತಿನ ಒಟ್ಟು 6000 ಹಣ ಬಿಡುಗಡೆ

ಕೆಲವೊಂದಿಷ್ಟು ಮಹಿಳೆಯರಿಗೆ ಒಂದನೇ ಕಂತಿನಿಂದ ಐದನೇ ಕಂತಿನವರೆಗೆ ಹಣ ಜಮಾ ಆದರೆ ಇನ್ನೂ ಕೆಲವೊಂದಿಷ್ಟು ಫಲಾನುಭವಿಗಳಿಗೆ ಒಂದು ಕಂತಿನ ಹಣ ಜಮಾ ಆಗಿಲ್ಲ

ಕೆಲವೊಂದಿಷ್ಟು ಜನರಿಗೆ ಆರನೇ ಕಂತಿನವರೆಗೂ ಕೂಡ ಹಣ ಎಂಬುದು ಜಮಾ ಆಗಿದೆ ಈ ರೀತಿಯ ಪರಿಸ್ಥಿತಿಗಳು ಎದುರಾಗಿರುವುದರಿಂದ ಅನೇಕ ಜನರಿಗೆ ಸಂಕಷ್ಟ ಎಂಬುದು ಎದುರಾಗಿದೆ.

ಕೆಲವೊಂದಿಷ್ಟು ಫಲಾನುಭವಿಗಳ ಖಾತೆಗೆ ಹಣ ಎಂಬುದು ಜಮಾ ಆಗಿಲ್ಲ ಆದ್ದರಿಂದ ಸರ್ಕಾರವೇ ಈ ಕ್ರಮವನ್ನ ಕೈಗೊಂಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಿಶು ಕೇಂದ್ರದಲ್ಲಿ ಕೆಲಸ ಮಾಡುವಂತಹ ಆಶಾ ಕಾರ್ಯಕರ್ತರು ಅಥವಾ ಅಂಗನವಾಡಿ ಕಾರ್ಯಕರ್ತೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಯಾಕೆ ಹಣ ಬರುತ್ತಿಲ್ಲ ಎನ್ನುವ ಸಮಸ್ಯೆಗಳನ್ನ ಪರಿಹರಿಸುವ ಮೂಲಕ

ಸಂಬಂಧಪಟ್ಟ ಅಧಿಕಾರಿಗಳು ಪ್ರತಿಯೊಂದು ಜಿಲ್ಲೆಗಳಲ್ಲಿ ಕೂಡ ಸಂಪೂರ್ಣವಾದ ಮಾಹಿತಿಯನ್ನ ಕೇಂದ್ರೀಕರಿಸಿ ಎಲ್ಲಾ ರೀತಿಯ ಕ್ರಮವನ್ನ ಕೂಡ ಸರಿಪಡಿಸಬೇಕು ಎಂಬುದನ್ನ ಸೂಚಿಸಿದ್ದಾರೆ.

ಒಂದು ವೇಳೆ ಅವರ ಖಾತೆಗೆ ಹಣ ಬರುತ್ತಿಲ್ಲ ಎಂದು ಬ್ಯಾಂಕ್ ಖಾತೆಯಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಅಂಚೆ ಕಚೇರಿಗಳಲ್ಲಿ ಖಾತೆಗಳನ್ನು ಆರಂಭ ಮಾಡಿ ಅಲ್ಲಿಗೆ ನೇರವಾಗಿ ಹಣವನ್ನ ವರ್ಗಾವಣೆ ಮಾಡುವಂತೆ ಅಧಿಕಾರಿಗಳು ಅವರಿಗೆ ಸಹಾಯವನ್ನು ನೀಡಲಾಗುತ್ತದೆ.

ಒಂದು ವೇಳೆ ಅವರ ಬ್ಯಾಂಕ್ ಖಾತೆಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ಆಶಾ ಕಾರ್ಯಕರ್ತೆ ಅಥವಾ ಅಂಗನವಾಡಿ ಕಾರ್ಯಕರ್ತರು ಈ ಸಮಸ್ಯೆಗಳನ್ನ ಬಗೆಹರಿಸಬಹುದಾಗಿದೆ.

ಇದನ್ನು ಕೂಡ ಓದಿ: 

ಸುಕನ್ಯಾ ಸಮೃದ್ಧಿ ಯೋಜನೆ ನಿಮ್ಮ ಹಣ ಡಬಲ್ ಮಾಡೋಕೆ ಇಲ್ಲಿದೆ

223 ಬರಪೀಡಿತ ತಾಲೂಕುಗಳಲ್ಲಿರುವ ರೈತರಿಗೆ ಪ್ರತಿ ಹೆಕ್ಟರಿಗೆ ಬರ ಪರಿಹಾರದ ಹಣ ಬಿಡುಗಡೆ

ಎಸ್ಸಿ ಎಸ್ಟಿ ಜಮೀನುಗಳನ್ನು ಯಾಕೆ ಕೊಂಡುಕೊಳ್ಳಬಾರದು ನ್ಯಾಯಾಲಯದ ಆದೇಶದಂತೆ ಸಂಪೂರ್ಣ ಮಾಹಿತಿ

ಸರ್ಕಾರ ಸೂಚಿಸಿರುವಂತೆ ಯಾವ ಮಹಿಳೆ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿಲ್ಲ ಆಯಾ ತಾಲೂಕಿನ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರು ಸರ್ಕಾರಕ್ಕೆ ಮಾಹಿತಿಯನ್ನು ನೀಡಬೇಕು.

ಗೃಹಲಕ್ಷ್ಮಿ ಐದನೇ ಕಂತಿನ ಒಟ್ಟು 6000 ಹಣ ಬಿಡುಗಡೆ
ಗೃಹಲಕ್ಷ್ಮಿ ಐದನೇ ಕಂತಿನ ಒಟ್ಟು 6000 ಹಣ ಬಿಡುಗಡೆ

ಇದರ ಆಧಾರದ ಮೇಲೆ ಎಲ್ಲವೂ ಕಡ ಸರಿಯಾದ ನಂತರ ಇದರಿಂದ 7ನೇ ಕಂತಿನವರೆಗೂ ಕೂಡ ಹಣ ಎಂಬುದು ಜಮಾ ಮಾಡಲಾಗುತ್ತದೆ.

ಕೆಲವೊಂದಿಷ್ಟು ಫಲಾನುಭವಿಗಳ ಖಾತೆಗೆ ಮಾತ್ರ ಹಣ ಜಮಾ ಆಗಿಲ್ಲ ಆದ್ರಿಂದ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಒಟ್ಟು 12,000 ಹಣವನ್ನು ಜಮಾ ಜಮಾ ಮಾಡಲಾಗುತ್ತದೆ ಮತ್ತು ಏಳನೇ ಕಂತಿನ ಹಣ ಬಿಡುಗಡೆ ಮಾಡಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಜಮಾ ಮಾಡುತ್ತಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here