ತುಂಬಾ ಒಳ್ಳೆಯ ಆಪ್ ಅರವತ್ತು ಸಾವಿರದ ವರೆಗೂ ಕೂಡ ಸಾಲ ಸಿಗುತ್ತದೆ.

55

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸಾಲ ಸುಲಗಳನ್ನು ಮಾಡಿಕೊಂಡು ಬೇರೆಯವರ ಹತ್ತಿರ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ ಅದರ ಬದಲಾಗಿ ನಿಮ್ಮ ಮೊಬೈಲ್ ನಲ್ಲಿಯೇ ಒಂದು ಆಪ್ ಅನ್ನ ಬಳಸಿಕೊಂಡು ಸಾವಿರದ ವರೆಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು.

ನೀವು ಈ ಅಪ್ಲಿಕೇಶನ್ ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಕೇಳುತ್ತದೆ ಮೊಬೈಲ್ ನಂಬರ್ ಈ ನಂತರ ರಿಜಿಸ್ಟರ್ ಮಾಡಿಕೊಳ್ಳಲು ಸಾಧ್ಯ. ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಆ ಒಟಿಪಿಯನ್ನ ಎಂಟರ್ ಮಾಡಿದ ನಂತರ ನೀವು ರಿಜಿಸ್ಟರ್ ಆದ ನಂತರ ಎಲ್ಲಾ ರೀತಿಯ ಮಾಹಿತಿಗಳನ್ನು ಪರಿಶೀಲನೆ ಮಾಡಿದ ನಂತರ

ನಿಮಗೆ ಎಷ್ಟು ಹಣ ಬೇಕು ಎಂಬುದನ್ನ ನೀವು ಪಡೆದುಕೊಳ್ಳಬಹುದು. ನಿನಗೆ ಎಷ್ಟು ಹಣವನ್ನು ಪಡೆದುಕೊಳ್ಳುವುದು ಲಿಮಿಟೇಶನ್ ಕೂಡ ಇರುತ್ತದೆ ಆ ಹಣದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳುವ ಸಾಧ್ಯ. ನೀವು ಎಷ್ಟು ಹಣವನ್ನು ಪಡೆಯುತ್ತಿರೋ ಎರಡು ಪರ್ಸೆಂಟ್ ಅಷ್ಟು ಕ್ಯಾಶ್ಬ್ಯಾಕ್ ಅನ್ನು ಕೂಡ ಪಡೆದುಕೊಳ್ಳಲು ಸಾಧ್ಯ.

60,000 ದ ವರಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು ಈ ಸಾಲದಿಂದ ಸಂಪೂರ್ಣವಾಗಿ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಇದು ಒಂದು ಒಳ್ಳೆಯ ಸಾಲದ ಲೋನ್ ಆಪ್ ಆಗಿರುವುದನ್ನು ಕಾಣಬಹುದಾಗಿದೆ.

silce ಯುಪಿಐ ಕಾರ್ಡ್ ಕ್ರೆಡಿಟ್ ಇದು ಆರ್ಬಿಐ ನಿಂದಲೇ ಬಂದಿರುವಂತಹ ಆಪ್ ಆಗಿದೆ ಇದರಿಂದ ಯಾವುದೇ ರೀತಿಯ ಸಮಸ್ಯೆಗಳು ಸಹ ಬರುವುದಿಲ್ಲ ಸರ್ಕಾರದಿಂದಲೇ ಇದಕ್ಕೆ ಅನುಮತಿಯನ್ನು ನೀಡಿರುವುದನ್ನು ಕಾಣಬಹುದಾಗಿದೆ

ಯಾವುದೇ ರೀತಿಯ ತೊಂದರೆಯೂ ಸಹ ಉಂಟಾಗುವುದಿಲ್ಲ. ಸ್ಟೂಡೆಂಟ್ ಅಥವಾ ಬೇರೆ ಬೇರೆ ವ್ಯವಹಾರ ನಡೆಸುತ್ತಿರುವವರು ಬೇರೆ ಬೇರೆ ಕೆಲಸ ಮಾಡುದಲ್ಲಿ ಹಣಕಾಸಿನ ತೊಂದರೆ ಉಂಟಾಗುವ ಡೌನ್ಲೋಡ್ ಮಾಡಿಕೊಂಡು ನಿಮಗೆ 60 ಸಾವಿರದ ವರೆಗೂ ಕೂಡ ಸಾಲವು ದೊರೆಯುತ್ತದೆ.

ಆ ಸಾಲದ ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದನ್ನ ನೀವು ಕ್ರೆಡಿಟ್ ಕಾರ್ಡ್ ತರ ಯೂಸ್ ಮಾಡುವ ಬದಲಾಗಿ ಲೋನ್ ಅಪ್ಲಿಕೇಶನ್ ತರ ನೀವು ಇದನ್ನ ಬಳಸಬಹುದಾಗಿದೆ. ಈ ಆಪ್ ಅನ್ನು ನೀವು ಡೌನ್ಲೋಡ್ ಮಾಡಿಕೊಂಡಿದ್ದೇ ಆದರೆ ಒಳ್ಳೆ ಒಳ್ಳೆಯ ರೀತಿಯ ಆಫರ್ ಗಳು ನಡೆಯುತ್ತಿರುತ್ತದೆ.

ಜೀವನ ತುಂಬಾ ಕಷ್ಟದಲ್ಲಿ ಇದ್ದಲ್ಲಿ ಫ್ರೀ ಸಲಹೆ ಪಡೆಯೋಕೆ ಒಮ್ಮೆ ಗುರುಜೀ ರವರಿಗೆ ಕರೆ ಮಾಡಿರಿ ಎಷ್ಟೇ ಸಂಕಷ್ಟ ಇದ್ದರು ಕೂಡ ಪರಿಹಾರ ಅನ್ನೋದು ದೊರೆಯುವುದು 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here